ಉ: ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ
- ಉ: ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ By: ಶ್ಯಾಮ ಕಶ್ಯಪ (Apr 16 2008 - 1:45pm)
- ಉ: ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ By: veenadsouza (Jan 24 2008 - 2:40pm)
- ಉ: ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ By: mahesha (Jan 21 2008 - 6:10pm)
- ಉ: ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ By: ಸಂಗನಗೌಡ (Jan 21 2008 - 6:07pm)
- ಉ: ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ By: ಶಿವ (Jan 21 2008 - 4:03pm)
- ಉ: ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ By: ವೈಭವ (Jan 21 2008 - 10:23am)

RSS:
ಉ: ಗಾಳಿಪಟ: ಎರಡು+ ತಾಸುಗಳ ಪ್ಯೂರ್ ಮನರಂಜನೆ
'ಮುಂಗಾರು ಮಳೆಯ ಜೊತೆ ಹೋಲಿಸಲೇ ಬೇಕಾದರೆ, ಇದು ಮುಂಗಾರುಮಳೆಗಿಂತ ಒಳ್ಳೆಯ ಸಿನೆಮ!
ಹಂದಿ ಬೇಟೆ,ಆ ಡೈಲಾಗ್‍ಗಳು,ಗಣೇಶ, ಕೊಡಚಾದ್ರಿ,ಡೈಸಿ,ಅನಂತ್ ನಾಗ್ ,ರಂಗಾಯಣ ರಘು- ಎಲ್ಲಾ ಇಷ್ಟವಾಗುತ್ತದೆ.'ನಧೀಮ್ ಧೀಮ್ ತನ' ಹಾಡಿನಲ್ಲಿ ಸಾಲೊಂದು ಹೀಗಿದೆ -'ಸುಮ್ಮನೆ ತಿಳಿ, ತಿಳಿ ನಾನಾಡದ ಪದಗಳನು'..ಭಾವನಾರಾವ್ ಮಾತನಾಡುವಾಗಲೂ ಇಷ್ಟಾವಾಗುತ್ತಾರೆ.ಮಾತನಾಡದೇ ಇರುವಾಗಲೂ ಕೂಡ..ಮನೆಯಲ್ಲಿ ಎಲ್ಲರೂ ಸನ್ನಿವೇಶಗಳಲ್ಲಿ ಆಕೆಯನ್ನು ಗಮನಿಸಿ .ಸಕತ್ತಾಗಿ ಮಾಡಿದ್ದಾರೆ..
HPN ಹೇಳಿದ ಹಾಗೆ, ಸಿನೆಮಾ ಪ್ಯೂರ್ ಮನರಂಜನೆ.ನಕ್ಕು ನಕ್ಕೂ ಸುಸ್ತಾಯಿತು.