ಉತ್ತರಕ್ಕೆ ಧನ್ಯವಾದಗಳು.. ನಾನು office comp ನಲ್ಲಿ ಟ್ರೈ ಮಾಡ್ತಾ ಇದ್ದೆ, ಇಲ್ಲಿ ನೀವು ಹೇಳಿದ ಆ ಆಪ್ಷನ್ ಇಲ್ಲ... ಮನೆಯ ಕಂಪ್ಯೂಟರ್ನಲ್ಲಿ ಟ್ರೈ ಮಾಡ್ತೀನಿ...
ನಾನು ನನ್ನ ಪ್ರಶ್ನೆಗೆ ಯಾರಾದ್ರು ಹೊಸ ಕನ್ನಡಕ ತಗೋಳಿ ಅಂತ ಬರೀತಾರೆ ಅನ್ಕೊಂಡಿದ್ದೆ... ಹ ಹ..
-- ವರುಣ ಭಟ್
ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ
(ಫೋಟೋ : Farhad Contractor)
ವಾರದ ಲೇಖನ ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಒ೦ದೇ ಜನ್ಮದಿ ಬಹು ಜನ್ಮ೦ಗಳ ಚೆ೦ದವಗಾಣಿಸುವಮಳ ಕಲೆ ಮ೦ದಿಗೆ ದೇವರ ವರವಲೆ ಅದುವೇ ಮು೦ದಿನ ಬಿಡುಹುಕು ಹಾನಿಯಲೆ.
— ಪು ತಿ ನ
ಉ: ಫೈರ್ ಫಾಕ್ಸ್ ನಲ್ಲಿ ಕನ್ನಡ
ಉತ್ತರಕ್ಕೆ ಧನ್ಯವಾದಗಳು..
ನಾನು office comp ನಲ್ಲಿ ಟ್ರೈ ಮಾಡ್ತಾ ಇದ್ದೆ, ಇಲ್ಲಿ ನೀವು ಹೇಳಿದ ಆ ಆಪ್ಷನ್ ಇಲ್ಲ...
ಮನೆಯ ಕಂಪ್ಯೂಟರ್ನಲ್ಲಿ ಟ್ರೈ ಮಾಡ್ತೀನಿ...
ನಾನು ನನ್ನ ಪ್ರಶ್ನೆಗೆ ಯಾರಾದ್ರು ಹೊಸ ಕನ್ನಡಕ ತಗೋಳಿ ಅಂತ ಬರೀತಾರೆ ಅನ್ಕೊಂಡಿದ್ದೆ... ಹ ಹ..
-- ವರುಣ ಭಟ್