ಉ: ನೀರು ತಬ್ಬುವ ಬಂಡೆ
- ಉ: ನೀರು ತಬ್ಬುವ ಬಂಡೆ By: anivaasi (Jan 27 2008 - 4:07am)
- ಉ: ನೀರು ತಬ್ಬುವ ಬಂಡೆ By: Sunil Jayaprakash (Jan 24 2008 - 11:18pm)
- ಉ: ನೀರು ತಬ್ಬುವ ಬಂಡೆ By: mahesha (Jan 24 2008 - 9:32pm)
- ಉ: ನೀರು ತಬ್ಬುವ ಬಂಡೆ By: kpbolumbu (Jan 23 2008 - 4:59pm)
- ಉ: ನೀರು ತಬ್ಬುವ ಬಂಡೆ By: hpn (Jan 23 2008 - 10:17pm)
- ಉ: ನೀರು ತಬ್ಬುವ ಬಂಡೆ By: kpbolumbu (Jan 23 2008 - 10:36pm)
- ಉ: ನೀರು ತಬ್ಬುವ ಬಂಡೆ By: hpn (Jan 23 2008 - 10:17pm)
- ಉ: ನೀರು ತಬ್ಬುವ ಬಂಡೆ By: Sunil Jayaprakash (Jan 22 2008 - 11:59pm)
- ಉ: ನೀರು ತಬ್ಬುವ ಬಂಡೆ By: shreekant.mishrikoti (Jan 23 2008 - 5:02pm)
- ಉ: ನೀರು ತಬ್ಬುವ ಬಂಡೆ By: thiligola (Jan 23 2008 - 3:05pm)
- ಉ: ನೀರು ತಬ್ಬುವ ಬಂಡೆ By: anivaasi (Jan 23 2008 - 4:31pm)
- ಉ: ನೀರು ತಬ್ಬುವ ಬಂಡೆ By: kpbolumbu (Jan 23 2008 - 4:34pm)
- ಉ: ನೀರು ತಬ್ಬುವ ಬಂಡೆ By: anivaasi (Jan 23 2008 - 4:31pm)
- ಉ: ನೀರು ತಬ್ಬುವ ಬಂಡೆ By: anivaasi (Jan 23 2008 - 1:25am)
- ಉ: ನೀರು ತಬ್ಬುವ ಬಂಡೆ By: hpn (Jan 23 2008 - 10:35pm)
- ಉ: ನೀರು ತಬ್ಬುವ ಬಂಡೆ By: Sunil Jayaprakash (Jan 23 2008 - 9:49am)
- ಉ: ನೀರು ತಬ್ಬುವ ಬಂಡೆ By: anivaasi (Jan 23 2008 - 4:26pm)
- ಉ: ನೀರು ತಬ್ಬುವ ಬಂಡೆ By: Sunil Jayaprakash (Jan 23 2008 - 5:18pm)
- ಉ: ನೀರು ತಬ್ಬುವ ಬಂಡೆ By: anivaasi (Jan 23 2008 - 4:26pm)

RSS:
ಉ: ನೀರು ತಬ್ಬುವ ಬಂಡೆ
ಅಯ್ಯೋ ಸುನೀಲ್, ನಾನೇನೂ ನೀಲುವಿನ ಗುತ್ತಿಗೆ ಹಿಡಿದಿಲ್ಲ. ಅಥವಾ ಯಾವುದೂ ನನಗೆ ಔಟ್ ಆಫ್ ಬೌಂಡ್ಸ್ ಅಂದುಕೊಂಡಿಲ್ಲ. "ಅದದೇ ಸಂವೇದನೆಯ ಚೌಕಟ್ಟು"ನ್ನು ನೀವು ಮೀರಿಬಿಟ್ಟಿರುವ ಹಾಗೆ ಕಾಣುತ್ತದೆ
ಆದರೆ, ಆಗಾಗ ಅದಕ್ಕೆ ಮರಳದಿದ್ದರೆ, ಮತ್ತೆ ಮತ್ತೆ ಅಳೆದುಕೊಳ್ಳದಿದ್ದರೆ ಹೇಗೆ? ಅದು ಜೋತು ಬೀಳುವುದು ಅಂತ ನಿಮಗನಿಸಿದ್ದು ಅಚ್ಚರಿಯಾಯಿತು.
ಇತ್ತೀಚಿನ ಸಂಪದದ ಕೆಲವು ಮಾತುಕತೆಗಳನ್ನು ನೋಡಿಯೂ ಕೂಡ.
ಅಂದ ಹಾಗೆ ಇದು ಗದ್ಯವೂ ಅಲ್ಲ, ಪದ್ಯವೂ ಅಲ್ಲ. ಯಾವುದನ್ನು ನಿಜಮಾಡುವ ಗುತ್ತಿಗೆ ಕೂಡ ಹಿಡಿದಿಲ್ಲ.