ಉ: ಭೈರಪ್ಪನವರ ಆವರಣವನ್ನು ಓದಿದ ನನ್ನ ಅನುಭವ
- ಉ: ಭೈರಪ್ಪನವರ ಆವರಣವನ್ನು ಓದಿದ ನನ್ನ ಅನುಭವ By: narendra (Apr 23 2007 - 6:54pm)
- ಉ: ಭೈರಪ್ಪನವರ ಆವರಣವನ್ನು ಓದಿದ ನನ್ನ ಅನುಭವ By: Aram (Jun 19 2007 - 1:54pm)
- ಉ: ಭೈರಪ್ಪನವರ ಆವರಣವನ್ನು ಓದಿದ ನನ್ನ ಅನುಭವ By: venkatesh (Jan 23 2008 - 5:59am)
- ಉ: ಭೈರಪ್ಪನವರ ಆವರಣವನ್ನು ಓದಿದ ನನ್ನ ಅನುಭವ By: Aram (Jun 19 2007 - 1:54pm)
- Re: ಭೈರಪ್ಪನವರ ಆವರಣವನ್ನು ಓದಿದ ನನ್ನ ಅನುಭವ--- ಅನಿಸಿಕೆ By: ವೈಭವ (Mar 8 2007 - 3:06pm)

RSS:
ಉ: ಭೈರಪ್ಪನವರ ಆವರಣವನ್ನು ಓದಿದ ನನ್ನ ಅನುಭವ
ನನ್ನ ಅನಿಸಿಕೆಯಲ್ಲಿ, ಕೆಲವೊಮ್ಮೆ, ನಮ್ಮ ಸರ್ಕಾರ, ಚರಿತ್ರೆಯನ್ನು ಪುನರ್ ನಿರ್ಮಾಣಕ್ಕೆ ಒತ್ತು ನೀಡುತ್ತದೆ. ಸರಿ. ಆದರೆ, ನಿಜ, ಸತ್ಯಗಳ ಅಡಿಪಾಯವಿಲ್ಲದೆ ಇತಿಹಾಸ ತನ್ನ ಅರ್ಥ ಕಳೆದುಕೊಳ್ಳು ತ್ತದೆ. ಆದ್ದರಿಂದ ಆ ಕಟುಸತ್ಯವನ್ನು ಎಲ್ಲರೂ ಅರಿತು ಅದರ ಬಗ್ಗೆ ಅಯ್ಯೊ ಅವರು ಮಾಡಿದ್ದು ತಪ್ಪು, ಎನ್ನುವ ಉತ್ತರ ಕೊಟ್ಟರೆ ಅಂದು ಅವರು ತಮ್ಮ ಪಾಪ ಪ್ರಜ್ಞೆಯಿಂದ ಹೊರಗೆಬರಲು ಸಾಧ್ಯ. ಟಿಪ್ಪುಸುಲ್ತಾನನ ಧೋರಣೆಗಳಿಗೆ. ಔರಂಗಝೇಬನ ಮತಾಂಧತೆಯನ್ನು ಸಮಯಬಂದಾಗ ಖಂಡಿಸುವದರಲ್ಲಿ ತಪ್ಪೇನು ? ನಾವು, ಈಗಿನ ಒಳ್ಳೆಯವರನ್ನು ಖಂಡಿಸುತ್ತಿಲ್ಲವಲ್ಲ.
‘