ಉ: ಸಕ್ಕತ್ ಹಾಟ್ ಕನ್ನಡ - ಮಿರ್ಚಿ ನಂ ಒನ್
- ಉ: ಸಕ್ಕತ್ ಹಾಟ್ ಕನ್ನಡ - ಮಿರ್ಚಿ ನಂ ಒನ್ By: ಸಂಗನಗೌಡ (Jan 24 2008 - 12:27am)
- ಉ: ಸಕ್ಕತ್ ಹಾಟ್ ಕನ್ನಡ - ಮಿರ್ಚಿ ನಂ ಒನ್ By: anivaasi (Jan 23 2008 - 4:40pm)
- ಉ: ಸಕ್ಕತ್ ಹಾಟ್ ಕನ್ನಡ - ಮಿರ್ಚಿ ನಂ ಒನ್ By: Sunil Jayaprakash (Jan 22 2008 - 11:48pm)
- ಉ: ಸಕ್ಕತ್ ಹಾಟ್ ಕನ್ನಡ - ಮಿರ್ಚಿ ನಂ ಒನ್ By: ರಘುನಂದನ (Jan 22 2008 - 11:12pm)
- ಉ: ಸಕ್ಕತ್ ಹಾಟ್ ಕನ್ನಡ - ಮಿರ್ಚಿ ನಂ ಒನ್ By: ವೈಭವ (Jan 22 2008 - 6:19pm)


RSS:
ಉ: ಸಕ್ಕತ್ ಹಾಟ್ ಕನ್ನಡ - ಮಿರ್ಚಿ ನಂ ಒನ್
ಒಳ್ಳೆ ಸುದ್ದಿ.
ಆದರೆ ಈ ಸರ್ವೆ ಮಾಡಿದವರು ಯಾರು? ಅದನ್ನು ಮಿರ್ಚಿ ರೇಡಿಯೋದವರು ಏಕೆ ಎತ್ತಾಡುತ್ತಿದ್ದಾರೆ?
ಇದು ಬರೇ ೧೨-೨೪ ವರ್ಷದ ಒಳಗಿನವರಿಗೆ ಸಂಬಂಧ ಪಟ್ಟಿದ್ದಲ್ಲವ? 75% of all listeners ಅನ್ನೋದು ಸರಿಯ?
ನನಗೇಕೋ patronizing ಆಗಿ ಕೇಳತ್ತೆ.