ಸಮಾಧಿಯಂತಿದ್ದ ಈ ದಿಬ್ಬದ ಮುಂದೆ ಕುಳಿತ ಸತ್ತ ನಾಯಿಯ ನೆನೆದು ಬಿಕ್ಕಿ ಬಿಕ್ಕಿ ಅತ್ತ... ವಿದೇಶಿಯರಂತೇ ಅಲ್ಲೇ ಇದ್ದ (ನಗು ನಗುತಿದ್ದ) ಗುಲಾಬಿ ಮೊಗ್ಗಿನ ಗೋಣು ಮುರಿದು ತನ್ನ ನೆಚ್ಚಿನ ಸತ್ತ ನಾಯಿಯ ಸಮಾಧಿಗೆ ಅರ್ಪಿಸಿದ್ದ!ಸತ್ತ ನಾಯಿಗಾಗಿ.. ಬದುಕಿದ್ದ, ಇನ್ನು ಬಾಳಬೇಕಿದ್ದ.. ಗುಲಾಬಿಯ ಮೊಗ್ಗಿನ ಗೋಣು ಮುರಿದು... ನೆಚ್ಚಿನ ನಾಯಿಯ ಆತ್ಮಕೆ ಶಾಂತಿ ಕೋರಿದ್ದ! ಮಿಕ್ಕ ಗುಲಾಬಿ ಮೊಗ್ಗುಗಳ ನೋವು - ದುಃಖ ಏನೆಂದು ತಿಳಿಯದೇ ಎದ್ದು ಹೋಗಿದ್ದ!!! -ಸಂಕೇತ್ ಗುರುದತ್ತ. ಹೈದರಾಬಾದ್
ಗುರುದತ್ತರವರೆ, ಬಲು ಗಂಭೀರವಾದ ವಿಷಯವನ್ನು ಸುಲಭವಾಗಿ ನಿರೂಪಿಸಿದ್ದೀರಿ. ಬಹಳ ಧನ್ಯವಾದಗಳು ಸುನಿಲ.
ಉ:ಸತ್ತ ನಾಯಿಗಾಗಿ...!!!
ಸತ್ತ ನಾಯಿಯ ನೆನೆದು ಬಿಕ್ಕಿ ಬಿಕ್ಕಿ ಅತ್ತ...
ವಿದೇಶಿಯರಂತೇ ಅಲ್ಲೇ ಇದ್ದ (ನಗು ನಗುತಿದ್ದ)
ಗುಲಾಬಿ ಮೊಗ್ಗಿನ ಗೋಣು ಮುರಿದು ತನ್ನ ನೆಚ್ಚಿನ ಸತ್ತ ನಾಯಿಯ
ಸಮಾಧಿಗೆ ಅರ್ಪಿಸಿದ್ದ!ಸತ್ತ ನಾಯಿಗಾಗಿ.. ಬದುಕಿದ್ದ, ಇನ್ನು ಬಾಳಬೇಕಿದ್ದ.. ಗುಲಾಬಿಯ ಮೊಗ್ಗಿನ ಗೋಣು ಮುರಿದು... ನೆಚ್ಚಿನ ನಾಯಿಯ ಆತ್ಮಕೆ ಶಾಂತಿ ಕೋರಿದ್ದ! ಮಿಕ್ಕ ಗುಲಾಬಿ ಮೊಗ್ಗುಗಳ ನೋವು - ದುಃಖ ಏನೆಂದು ತಿಳಿಯದೇ ಎದ್ದು ಹೋಗಿದ್ದ!!! -ಸಂಕೇತ್ ಗುರುದತ್ತ. ಹೈದರಾಬಾದ್
ಗುರುದತ್ತರವರೆ, ಬಲು ಗಂಭೀರವಾದ ವಿಷಯವನ್ನು ಸುಲಭವಾಗಿ ನಿರೂಪಿಸಿದ್ದೀರಿ. ಬಹಳ ಧನ್ಯವಾದಗಳು
ಸುನಿಲ.