ಚಂದ್ರಶೇಖರ್‌ರವರೆ ಸಂಪದಕ್ಕೆ ಸ್ವಾಗತ.
ನೀವು ಕಲಿತಿರುವ ವಿಷಯಗಳನ್ನು ನೋಡಿದರೆ ನಿಮಗೆ ಹೆಚ್ಚು ಸಂಬಳ ಬರುವ ಕೆಲಸವಾಗಲಿ, ನಿಮಗೆ ಹೆಚ್ಚು ಸಮಾಧಾನ ನೀಡುವ ಕೆಲಸವಾಗಲಿ ಸಿಗುವುದು ಸುಲಭವಿರಬೇಕು ಅನಿಸುತ್ತದೆ. ಆ ನಿಟ್ಟಿನಲ್ಲಿ ನೀವು ಹೇಗೆ ಮುಂದುವರಿದರೆ ಒಳ್ಳೆಯದು ಎಂದು ಸಲಹೆ ಕೊಡುವ ಮಂದಿ ಸಂಪದದಲ್ಲಿ ಇದ್ದಾರೆ. ನನಗೆ ಹೆಚ್ಚು ಗೊತ್ತಿಲ್ಲದಿರುವುದರಿಂದ, ಆ ನಿಟ್ಟಿನಲ್ಲಿ ಪ್ರಯತ್ನಿಸಿ ಎಂದಷ್ಟೆ ಹೇಳಬಲ್ಲೆ. ಬೆಂಗಳೂರಿನ ಈಗಿರುವ ಪರಿಸ್ಥಿತಿಯಲ್ಲಿ ಇಂಗ್ಲೀಷ್ ಕಲಿತರೆ ಸುಲಭವಾಗಬಹುದು. ಅದಕ್ಕೆ ಸಂಜೆ ತರಗತಿಗಳು ಇದ್ದೀತು.
ನೀವು ಬರೆದಿದ್ದರಲ್ಲಿ ಕ್ಷಮಿಸುವಂಥ ತಪ್ಪೇನೂ ಕಾಣಲಿಲ್ಲ. ನಿಮಗೆ ಒಳ್ಳೆಯದಾಗಲೀ ಎಂದು ಹಾರೈಸುತ್ತೇನೆ.
ಉ: ಇದು ನನ್ನ ಅನ್ಥರಾಳದಿನ್ದ ಬಂದ ಅನಿಸಿಕೆ