ಉ: ಯಾವ ಮೊಟರು ಬಯಿಕು ಚನ್ನಾಗಿದೆ?
- ಉ: ಯಾವ ಮೊಟರು ಬಯಿಕು ಚನ್ನಾಗಿದೆ? By: mahesha (Jan 30 2008 - 11:44am)
- ಉ: ಯಾವ ಮೊಟರು ಬಯಿಕು ಚನ್ನಾಗಿದೆ? By: smurthygr (Jan 30 2008 - 7:06pm)
- ಉ: ಯಾವ ಮೊಟರು ಬಯಿಕು ಚನ್ನಾಗಿದೆ? By: ಸಂಗನಗೌಡ (Jan 27 2008 - 1:11pm)
- ಉ: ಯಾವ ಮೊಟರು ಬಯಿಕು ಚನ್ನಾಗಿದೆ? By: ಗಣೇಶ (Jan 30 2008 - 12:15am)
- ಉ: ಯಾವ ಮೊಟರು ಬಯಿಕು ಚನ್ನಾಗಿದೆ? By: mahesha (Jan 27 2008 - 9:10am)
- ಉ: ಯಾವ ಮೊಟರು ಬಯಿಕು ಚನ್ನಾಗಿದೆ? By: Ennares (Jan 27 2008 - 9:51am)
- ಉ: ಯಾವ ಮೊಟರು ಬಯಿಕು ಚನ್ನಾಗಿದೆ? By: mahesha (Jan 27 2008 - 11:38am)
- ಉ: ಯಾವ ಮೊಟರು ಬಯಿಕು ಚನ್ನಾಗಿದೆ? By: Ennares (Jan 27 2008 - 1:46pm)
- ಉ: ಯಾವ ಮೊಟರು ಬಯಿಕು ಚನ್ನಾಗಿದೆ? By: mahesha (Jan 28 2008 - 10:12am)
- ಉ: ಯಾವ ಮೊಟರು ಬಯಿಕು ಚನ್ನಾಗಿದೆ? By: Sunil Jayaprakash (Jan 28 2008 - 12:37pm)
- ಉ: ಯಾವ ಮೊಟರು ಬಯಿಕು ಚನ್ನಾಗಿದೆ? By: mahesha (Jan 28 2008 - 12:45pm)
- ಉ: ಯಾವ ಮೊಟರು ಬಯಿಕು ಚನ್ನಾಗಿದೆ? By: Ennares (Jan 28 2008 - 3:04pm)
- ಉ: ಯಾವ ಮೊಟರು ಬಯಿಕು ಚನ್ನಾಗಿದೆ? By: mahesha (Jan 28 2008 - 3:17pm)
- ಉ: ಯಾವ ಮೊಟರು ಬಯಿಕು ಚನ್ನಾಗಿದೆ? By: Ennares (Jan 28 2008 - 3:04pm)
- ಉ: ಯಾವ ಮೊಟರು ಬಯಿಕು ಚನ್ನಾಗಿದೆ? By: mahesha (Jan 28 2008 - 12:45pm)
- ಉ: ಯಾವ ಮೊಟರು ಬಯಿಕು ಚನ್ನಾಗಿದೆ? By: Sunil Jayaprakash (Jan 28 2008 - 12:37pm)
- ಉ: ಯಾವ ಮೊಟರು ಬಯಿಕು ಚನ್ನಾಗಿದೆ? By: ಸಂಗನಗೌಡ (Jan 27 2008 - 2:03pm)
- ಉ: ಯಾವ ಮೊಟರು ಬಯಿಕು ಚನ್ನಾಗಿದೆ? By: mahesha (Jan 28 2008 - 10:12am)
- ಉ: ಯಾವ ಮೊಟರು ಬಯಿಕು ಚನ್ನಾಗಿದೆ? By: Ennares (Jan 27 2008 - 1:46pm)
- ಉ: ಯಾವ ಮೊಟರು ಬಯಿಕು ಚನ್ನಾಗಿದೆ? By: mahesha (Jan 27 2008 - 11:38am)
- ಉ: ಯಾವ ಮೊಟರು ಬಯಿಕು ಚನ್ನಾಗಿದೆ? By: Ennares (Jan 27 2008 - 9:51am)
- ಉ: ಯಾವ ಮೊಟರು ಬಯಿಕು ಚನ್ನಾಗಿದೆ? By: ಶಿವ (Jan 27 2008 - 12:16am)
- ಉ: ಯಾವ ಮೊಟರು ಬಯಿಕು ಚನ್ನಾಗಿದೆ? By: hpn (Jan 26 2008 - 11:56pm)

RSS:
ಉ: ಯಾವ ಮೊಟರು ಬಯಿಕು ಚನ್ನಾಗಿದೆ?
ಸುದೀರಣ್ಣ..
ನೀವು ’ಕನ್ನಡೀಕರಣದ ವಿಕಾಸ ಅಲ್ಪ’ ಅಂತೆಲ್ಲ ಪಾಪ ಬಲು ಎಡರುಪಟ್ಟು ಬರೆದಿದ್ರಿ...
ನಾನು ಹೇಳ ಹೊರಟಿದ್ದು.. ಇಶ್ಟೇಯ..
’ಮೋಟರ್ ಬಯಿಕು’ ಕನ್ನಡದಾಗೆ ’ಮೊಟರ್‍ಬಯಿಕೇ’ ಇರಲಿ. ಅದನ್ನು ’ಯಂತ್ರ ಪಂತ್ರ’ ಅಂತ ಸಂಸ್ಕ್ರುತೀಕರಣ ಮಾಡೋದು.. ’ತಾನೇ ಓಡುವ ಇಗ್ಗಾಲಿ ಬಂಡಿ’ ( ತನ್ನೊಡಿಗ್ಗಾಲಿವಂಡಿ ) ಅಂತ ಅಪ್ಪಟಗನ್ನಡ ಮಾಡೋದು ಎರಡು ಬ್ಯಾಡ
Happy riding = ನಲಿದು ರಯ್ಡ್ ಮಾಡಿ
= ನಲಿದು ಓಡಿಸಿ = ಓಡಿಸಾಟ ನಲಿವಾಗಿರಲಿ
ಹಿಂಗೆಲ್ಲ ಬೇಡ..
’ದಂತ ವೈದ್ಯಕೀಯ ಮಹಾವಿದ್ಯಾಲಯ’ ಇದನ್ನು ನಮ್ಮ ಮಂದಿ ಆಡು ಮಾತಲ್ಲಿ ಹೇಳಿದ್ರೆ ’ಹಲ್ಲು ಡಾಕ್ಟರಾಗೋ ಕಾಲೇಜು’
. ಎರಡನೇದೇ ಸರಿ!