ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್
ಅದಾವುದು! ಇದಾ?
ನಾಡಿಯೊಳಗೆ ಬೆರೆತ ಮಿಡಿತ ಹೃದಯದೊಡನೆ ಸೇರಿ ದುಡಿತ ಚಿಂತನೆಗೊಂದು ಪ್ರತಿಚಿಂತನೆ ಕೊಡುತ ಹೆಜ್ಜೆ ಹೆಜ್ಜೆಯನೂ ದ್ವಂದ್ವ ಮಾಡುತ
ಸದ್ಯಕೆ ಪರಮಾತ್ಮನಲಿ ಮಿಲಿತವಾಗದಿರುವ ಆತ್ಮವೇ?
ನಿಮ್ಮ ಚಿಂತನಾಲಹರಿ ಮನ ಕೆಣಕುತಿದೆ. ಉತ್ತಮ ಕವನ.
ವಂದನೆಗಳೊಂದಿಗೆ --- ತವಿಶ್ರೀನಿವಾಸ http://asraya.net
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.
— ವಿನೋಬಾ ಭಾವೆ
ಇದಾ?
ಅದಾವುದು! ಇದಾ?
ನಾಡಿಯೊಳಗೆ ಬೆರೆತ ಮಿಡಿತ
ಹೃದಯದೊಡನೆ ಸೇರಿ ದುಡಿತ
ಚಿಂತನೆಗೊಂದು ಪ್ರತಿಚಿಂತನೆ ಕೊಡುತ
ಹೆಜ್ಜೆ ಹೆಜ್ಜೆಯನೂ ದ್ವಂದ್ವ ಮಾಡುತ
ಸದ್ಯಕೆ ಪರಮಾತ್ಮನಲಿ ಮಿಲಿತವಾಗದಿರುವ ಆತ್ಮವೇ?
ನಿಮ್ಮ ಚಿಂತನಾಲಹರಿ ಮನ ಕೆಣಕುತಿದೆ. ಉತ್ತಮ ಕವನ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net