ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು..
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: roshan_netla (Jan 29 2008 - 10:41am)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: ಗಣೇಶ (Jan 30 2008 - 12:09am)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: csomsekraiah (Jan 29 2008 - 1:03pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: mahesha (Jan 29 2008 - 1:52pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: Sunil Jayaprakash (Jan 29 2008 - 4:11pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: mahesha (Jan 29 2008 - 1:52pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: madhava_hs (Jan 28 2008 - 11:27am)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: mahesha (Jan 28 2008 - 12:49pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: madhava_hs (Jan 28 2008 - 2:21pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: mahesha (Jan 28 2008 - 3:15pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: ಸಂಗನಗೌಡ (Jan 28 2008 - 6:14pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: mahesha (Jan 28 2008 - 3:15pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: madhava_hs (Jan 28 2008 - 2:21pm)
- ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: mahesha (Jan 28 2008 - 12:49pm)

RSS:
ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು..
"ಭಗವದ್ಗೀತೆಯಲ್ಲಿ ವೈದಿಕ ವಿರೋಧಿ ನಿಲುವುಗಳಿರುವುದನ್ನೂ ದಯವಿಟ್ಟು ಗಮನಿಸಿ. "
ಇದರ ಬಗ್ಗೆ ಬಿಡಿಸಿ ತಿಳಿಸಿ...
ತುೞಿಲು/ನಮಸ್ತೆ..
ಬಗವದ್ಗೀತೆಯ ಪ್ರಾರ್ತನೆಯ ಒಂದು ಶ್ಲೋಕ ಹಿಂಗಿದೆ.
"ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನಂದನ:
ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್"
ಉಪನಿಶತ್ತುಗಳು ಎಂಬ ಆಕಳಿಂದ ದನಕಾವರ ಮಗನಾದ ಸಿರಿ ಕ್ರುಶ್ಣನು, ಕರೆದ ’ಗೀತ’ ಎಂಬ ಹಿರಿದಾದ ಅಮರ್ದುವನ್ನು ಅರ್ಜುನನು ಸವಿದವನಾದನು.
ಇನ್ನೊಂದು ಶ್ಲೋಕ
’ಅದ್ವೈತಾಮೃತ ವರ್ಷಿಣೀಂ ಭಗವತೀಂ’ ( ಅದ್ವಯ್ತದ ಮಳೆಗರೆಯುವುದು )
ಭಗವದ್ಗೀತೆಯು ಒಂದು ಮತದ ಹೊತ್ತಿಗೆಯೇ.... ಆತ್ಮವೇ ಇಲ್ಲ ಅನ್ನೋ ಮತಕ್ಕೆ ಎದುರಾದುದು ಅಲ್ವ!
ತಲೆಬಾಗಿ ನನ್ನಿ