ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು..

January 30, 2008 - 12:09am — ಗಣೇಶ

ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು..

ಗಣೇಶ's picture

ಮಾಧವ,ಮಹೇಶ,ಸಂಗನಗೌಡ,ರೋಶನ್,ಸೋಮಶೇಖರಯ್ಯನವರಿಗೆ ನನ್ನಿ.
ಕನ್ನಡಿಗರು ಕುಂಬ್ಲೆಯ (ಮೌನ) ಅಭಿಮಾನಿಗಳು-ಸಂಶಯವೇ ಇಲ್ಲ.
ಪ್ರಶಸ್ತಿ ಕೊಟ್ಟಿದ್ದಾರೆ,ರಸ್ತೆಗೆ ಹೆಸರು ಕೊಟ್ಟಿದ್ದಾರೆ-ಒಪ್ಪಿದೆ.
ನಿನ್ನೆ ಮೊನ್ನೆ ಕಣ್ಣುಬಿಟ್ಟ ನಟನಿಗೆ ತೋರಿಸುವ ಅಭಿಮಾನದ ಕಾಲಂಶವನ್ನೂ ನಾವು ೬೦೦ ವಿಕೆಟ್ ಗಡಿದಾಟಿದ ಕುಂಬ್ಲೆಗೆ ತೋರಿಸುವುದಿಲ್ಲ.
ಕುಂಬ್ಲೆಯನ್ನು ನಾಳೆ ಬೇಕಾದರೆ ಟೀಮಿನಿಂದ ತೆಗೆದು,ಅಜಿತ್ ಅಗರ್ಕರನ್ನು ಸೇರಿಸಿಯಾರು.ಸಿಲೆಕ್ಟರ್ ಗಳಿಗೆ ಆಯ್ಕೆಗೆ ಬೇರೆ ಆಪ್ಷನ್ ಇಲ್ಲದೇ ಇದ್ದಾಗ ಅನಿವಾರ್ಯವಾಗಿ ಕನ್ನಡನಾಡಿನವರನ್ನು ಆಯ್ಕೆ ಮಾಡುವರು.ಆಪ್ಷನ್ ಸಿಕ್ಕ ಕೂಡಲೇ ಚೆನ್ನಾಗಿ ಆಡುತ್ತಿದ್ದ ಕೀರ್ಮಾನಿಯನ್ನು ತೆಗೆದುದು ನೆನಪಿಲ್ಲವೆ?
ಡ್ರಾವಿಡ್ ನಾಯಕ ಪದವಿ ಬಿಟ್ಟಾಗ, ತೆಂಡುಲ್ಕರ್ ಬೇಡ ಎಂದು ಹೇಳಿದ್ದರಿಂದ ಅನಿವಾರ್ಯವಾಗಿ ಕುಂಬ್ಲೆಗೆ ನಾಯಕ ಪಟ್ಟ ಕೊಟ್ಟರು.ಬೇರೆಯವರು ಕ್ಯಾಪ್ಟನ್ ಆಗಿರುತ್ತಿದ್ದರೆ ಕುಂಬ್ಲೆಯನ್ನು ಆಸ್ಟ್ರೇಲಿಯಾದ ಒಂದೆರಡು ಟೆಸ್ಟಲ್ಲಾದರು ಹೊರಗಿಡುತ್ತಿದ್ದರು.ಮನ ಬಂದಂತೆ ಟೀಮಿನಿಂದ ತೆಗೆಯದಿರುತ್ತಿದ್ದರೆ ಕುಂಬ್ಲೆಯೂ ಈಗ ಮುರಳಿಯ ಜತೆ ೭೦೦ ಗಡಿ ದಾಟುತ್ತಿರಲಿಲ್ಲವೆ?
-ಗಣೇಶ.
ಸೋಮಶೇಖರಯ್ಯನವರೆ,
ಕರ್ನಾಟಕ ಅಥವಾ ಕನ್ನಡತನ ೧,೨ ಲೇಖನ ಚೆನ್ನಾಗಿದೆ.
-ಗಣೇಶ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: ಗಣೇಶ (10 replies) January 27, 2008 - 4:06pm
  • ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: roshan_netla (Jan 29 2008 - 10:41am)
    • ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: ಗಣೇಶ (Jan 30 2008 - 12:09am)
    • ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: csomsekraiah (Jan 29 2008 - 1:03pm)
      • ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: mahesha (Jan 29 2008 - 1:52pm)
        • ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: Sunil Jayaprakash (Jan 29 2008 - 4:11pm)
  • ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: madhava_hs (Jan 28 2008 - 11:27am)
    • ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: mahesha (Jan 28 2008 - 12:49pm)
      • ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: madhava_hs (Jan 28 2008 - 2:21pm)
        • ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: mahesha (Jan 28 2008 - 3:15pm)
          • ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು.. By: ಸಂಗನಗೌಡ (Jan 28 2008 - 6:14pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಮನಹ್ಪಠಲ
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 7:35pm
  • shashikannada
    ಉ: ಕನ್ನಡ ಭಾಷೆ ಎಷ್ಟು ಹಳೆಯದು?
    August 30, 2008 - 6:26pm
  • spruhi
    ಉ: ಅಮ್ಮ ನ ನೆನಪು ಮತ್ತು ಫಾರಿನ್ನು .:)
    August 30, 2008 - 6:21pm
  • spruhi
    ಉ: ಕನ್ನಡ ಮಾತಾಡಿ, ಮಜಾ ಮಾಡಿ
    August 30, 2008 - 6:16pm
  • cmariejoseph
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 5:56pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:48pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:39pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:35pm
  • csomsekraiah
    ಉ: ಬಿಡುಗಡೆಯ ನಂತರದ ಬೇಡಿಗಳು (೩)
    August 30, 2008 - 5:12pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 5:01pm
ಇನ್ನಷ್ಟು


ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator