ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: prasadbshetty (Mar 5 2008 - 4:39pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: prasadbshetty (Feb 2 2008 - 11:17pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: ASHMYA (Feb 4 2008 - 10:14am)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: prasadbshetty (Feb 2 2008 - 11:00pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: mahesha (Feb 4 2008 - 10:22am)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: Ennares (Feb 1 2008 - 2:39pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: mahesha (Feb 1 2008 - 4:25pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: Sunil Jayaprakash (Feb 1 2008 - 3:44pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: srivathsajoshi (Feb 1 2008 - 4:09pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: mahesha (Feb 1 2008 - 4:27pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: srivathsajoshi (Feb 1 2008 - 4:09pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: hpn (Feb 1 2008 - 3:21pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: ಸಂಗನಗೌಡ (Feb 1 2008 - 6:24pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: Sunil Jayaprakash (Jan 31 2008 - 10:05am)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: srivathsajoshi (Jan 31 2008 - 5:07pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: ವೈಭವ (Jan 31 2008 - 5:47pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: srivathsajoshi (Jan 31 2008 - 6:27pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: ವೈಭವ (Jan 31 2008 - 6:46pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: srivathsajoshi (Jan 31 2008 - 7:35pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: Sunil Jayaprakash (Feb 1 2008 - 9:28am)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: srivathsajoshi (Feb 1 2008 - 3:52pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: prasadbshetty (Feb 2 2008 - 11:07pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: srivathsajoshi (Feb 3 2008 - 8:06pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: prasadbshetty (Feb 3 2008 - 10:32pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: srivathsajoshi (Feb 3 2008 - 8:06pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: prasadbshetty (Feb 2 2008 - 11:07pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: srivathsajoshi (Feb 1 2008 - 3:52pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: ವೈಭವ (Feb 1 2008 - 9:08am)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: Sunil Jayaprakash (Feb 1 2008 - 9:28am)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: srivathsajoshi (Jan 31 2008 - 7:35pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: Sunil Jayaprakash (Jan 31 2008 - 6:36pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: ವೈಭವ (Jan 31 2008 - 6:46pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: srivathsajoshi (Jan 31 2008 - 6:27pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: Sunil Jayaprakash (Jan 31 2008 - 5:38pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: ವೈಭವ (Jan 31 2008 - 5:47pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: srivathsajoshi (Jan 31 2008 - 5:07pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: Sunil Jayaprakash (Jan 30 2008 - 3:34pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: prasadbshetty (Feb 2 2008 - 10:52pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: mahesha (Jan 30 2008 - 3:41pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: srivathsajoshi (Jan 30 2008 - 6:18pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: prasadbshetty (Feb 2 2008 - 10:55pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: anivaasi (Feb 2 2008 - 2:31am)
- ಉ: By: mahesha (Jan 31 2008 - 11:27am)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: Sunil Jayaprakash (Jan 31 2008 - 10:34am)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: Sunil Jayaprakash (Jan 30 2008 - 10:57pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: thiligola (Jan 31 2008 - 1:56pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: mahesha (Jan 31 2008 - 2:05pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: mahesha (Jan 31 2008 - 11:35am)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: ವೈಭವ (Jan 31 2008 - 6:04pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: ವೈಭವ (Jan 31 2008 - 10:13am)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: hamsanandi (Jan 31 2008 - 12:23am)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: mahesha (Jan 31 2008 - 10:54am)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: thiligola (Jan 31 2008 - 1:56pm)
- ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: srivathsajoshi (Jan 30 2008 - 6:18pm)

RSS:
ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....
ಮೇಲಿನ ಚರ್ಚೆ ಓದಿದರೆ ಒಟ್ಟಿಗೆ ಆಶ್ಚರ್ಯ, ಸಂತೋಷ ಹಾಗೂ ದುಃಖ ಎಲ್ಲವೂ ಆಗುತ್ತೆ.
ಆಶ್ಚರ್ಯ ಯಾಕೆ ಅಂದರೆ ಚಿಕ್ಕವಯಸ್ಸಿನ ಹುಡುಗರು ಕನ್ನಡದ ಭಾಷೆಯ ಬಗ್ಗೆ ಇಷ್ಟೊಂದು ತಿಳುವಳಿಕೆಯುಳ್ಳವರಾಗಿದ್ದಾರೆ ಅಂತ. ನಲವತ್ತೈದು ವರ್ಷಗಳ ಹಿಂದೆ ಕನ್ನಡವನ್ನು ಸೆಕಂಡ್ ಲ್ಯಾಂಗ್ವೇಜ್ ಆಗಿ ಅಭ್ಯಾಸ ಮಾಡಿದ್ದ ನಮ್ಮ ಪೀಳಿಗೆಯ ಜನರಿಗೂ ಇಷ್ಟೊಂದು ಕನ್ನಡ ಪದ ಮೂಲಗಳ ಜ್ನಾನವಿರುತ್ತಿರಲಿಲ್ಲ. ಅಥವಾ ಇದ್ದರೂ ಅವನ್ನು ವ್ಯಕ್ತ ಪಡಿಸೋ ವೇದಿಕೆಗಳಿರಲಿಲ್ಲ. ವೇದಿಕೆ ಲಭ್ಯವಾಗುತ್ತಿದ್ದರೂ ಇಷ್ಟು ಪ್ರಬುಧ್ಧವಾಗಿ ಉಪಯೋಗಿಸುತ್ತಿದ್ದೆವೋ ಇಲ್ಲವೋ ಅನುಮಾನ.
ಸಂತೋಷ ಯಾಕೆ ಅಂದರೆ, ವಯಸ್ಸಾದವರು ಅಥವಾ ಹಿರಿಯರು ಹೇಳಿದರು ಅಂತ ಸುಮ್ಮನೆ ಗೋಣು ಆಡಿಸಿ ಒಪ್ಪಿಕೊಳ್ಳದೆ ಸವಾಲು ಹಾಕಿ, ಸಾಕ್ಷಿ, ದಾಖಲೆ, ಪುರಾವೆಗಳ ಮೂಲಕ ತಮ್ಮ ವಾದ ಸಮರ್ಥಿಸಿಕೊಳ್ಳುವ ಕೆಚ್ಚು ನಮ್ಮ ಇಂದಿನ ಯುವಕರಲ್ಲಿ ಇದೆಯಲ್ಲ ಅಂತ.
ದುಃಖದ ವಿಷಯ ಏನೆಂದರೆ ತಾವೇ ಸರಿ ಎಂಬ ಧೃಢ ನಂಬಿಕೆ ಮತ್ತು ಅರಿವಿದ್ದಾಗ್ಯೂ , ಅದನ್ನು ಸಾಧಿಸುವ ಆವೇಶದಲ್ಲಿ ಚರ್ಚೆಯನ್ನು ವೈಯುಕ್ತಿಕ ಮಟ್ಟಕ್ಕೆ ಎಳೆದು ಹೀಯಾಳಿಸುವ ಪ್ರವೃತ್ತಿ ತೋರಿಬಂದದ್ದರಿಂದ. ಶ್ರೀಶಾಂತ್ ತರಹ ಕುಣಿದು ಕುಪ್ಪಳಿಸಿ, ವಿಕಾರವಾದ ಮುಖ ಮಾಡಿ ಹಂಗಿಸಿದರೆ ಆ ಕ್ಷಣ ಚೆನ್ನಾಗಿ ಮಾರುತ್ತರ ಕೊಟ್ಟ ಅಂತ ಅನಿಸಿದರೂ ಆಮೇಲೆ ಬೇಸರವಾಗುತ್ತೆ. ನಿಮ್ಮ ತರ್ಕ, ವಾದಗಳು, ದಾಖಲೆ ಪುರಾವೆಗಳು ಎಲ್ಲವೂ ಸರಿಯೇ. ಅತಿಯಾಗಿ ಸ್ಮೈಲಿಗಳ ಉಪಯೋಗ ಮಾಡಿ ಮೊನಚು ಮಾತುಗಳಿಂದ ತಿವಿದಾಡಿದರೆ ಚರ್ಚೆಯ ಘನತೆಗೆ ಪೆಟ್ಟಾಗುತ್ತೆ. ಪ್ರತಿಭೆ ತೋರಿಸಬೇಕು. ವಾದಿಸಬೇಕು. ಚರ್ಚೆ ಗೆಲ್ಲಬೇಕು. ಅದರೆ ಘನತೆಯಿಂದ.
ಮುಕ್ತಚರ್ಚೆಯ ಸಂಪದದಲ್ಲಿ, ಅನೇಕ ಸಾರಿ ಕುಚೋದ್ಯ, ನವಿರಾದ ಹಾಸ್ಯ ದ ಉಪಯೋಗ ಚರ್ಚೆಯನ್ನು “ಲೈವ್ಲಿ” ಆಗಿಸಿದೆ. ಹಾಗೆಯೇ ತಮಾಷೆಗೆ “ಸಂಸ್ಕೃತ ದ್ವೇಷಿಗಳು’ ಅಂದದ್ದನ್ನು ತುಂಬಾ ಸೀರಿಯಸ್ಸಾಗಿ ಪರಿಗಣಿಸಿ , ಜೋಷಿ ಯವರನ್ನು ಎಲ್ಲರೂ ಟಾರ್ಗೆಟ್ ಮಾಡಿದ್ದು ಸರಿ ಅನಿಸಲಿಲ್ಲ. ಜೋಷಿಯವರು ಎಲ್ಲ ಬಲ್ಲವರಲ್ಲ. ಆದರೆ ಬಹಳಷ್ಟನ್ನು ಬಲ್ಲವರು. ಅನೇಕ ಮಾಹಿತಿಪೂರ್ಣ, ಸ್ವಾರಸ್ಯಕರ ಲೇಖನಗಳಿಂದ ಹೆಸರು ಮಾಡಿದ್ದಾರೆ. ಅವರ ವಿಷಯ ವ್ಯಾಪ್ತಿ ವಿಸ್ತಾರವಾದದ್ದು.
ದಯವಿಟ್ಟೂ ಇನ್ನು ಮುಂದಾದರೂ ನಮ್ಮ ಬಿಸಿ ರಕ್ತದ ಯುವಕರು ಇಂತಹ ಪ್ರವೃತ್ತಿಯಿಂದ ದೂರವಿರಲಿ ಅಂತ ಆಶಯ.
ನಿಮ್ಮ ಭಾಷಾಜ್ನಾನಕ್ಕೆ , ಪ್ರತಿಭೆಗೆ, ಧೈರ್ಯಕ್ಕೆ ಸ್ವಲ್ಪ ವಿನಯ ಹಾಗೂ ನಮ್ರತೆಯ ಮೆರುಗು ಹಚ್ಚಿದರೆ ನಿಮ್ಮನ್ನು ಮೀರಿಸುವರು ಯಾರು ತಾನೆ ಇದ್ದಾರೆ?
-ನವರತ್ನ ಸುಧೀರ್