ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

February 1, 2008 - 4:09pm — srivathsajoshi

ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....

srivathsajoshi's picture

ನವರತ್ನ ಸುಧೀರ್, ಹರಿಪ್ರಸಾದ್ - ಚರ್ಚೆಯಲ್ಲಿ ನಿಮ್ಮ ಪ್ರವೇಶಕ್ಕಾಗಿ ಮತ್ತು ನೀವು ಚರ್ಚೆಯನ್ನು ಇಷ್ಟಪಟ್ಟಿರಿ ಎಂದದ್ದಕ್ಕಾಗಿ ಧನ್ಯವಾದಗಳು. ಹೌದು, ಸ್ನೇಹಿತರಾದ ಸುನೀಲ್, ಮಹೇಶ (ಇವರೊಂದಿಗಂತೂ ನಾನು ಆಗಾಗ ಚಾಟ್ ಮಾಡುವುದೂ ಇದೆ!), ವೈಭವ ಇವರೆಲ್ಲ ಸಜ್ಜನರು. ನಾನು ಅವರನ್ನೆಲ್ಲ ಗೌರವಿಸುತ್ತೇನೆ. ಹಾಗಾಗಿ ಇದು ವೈಯಕ್ತಿಕ ದೋಷಾರೋಪಣೆ ಎಂದೆಲ್ಲ ಗಾಬರಿಯಾಗಬೇಡಿ. ಹರಿಪ್ರಸಾದ್ ಇತ್ತೀಚೆಗೊಮ್ಮೆ ಚಾಟಿಸುತ್ತಿದ್ದಾಗ ’ಸಂಪದದಲ್ಲೇಕೊ ಚಟುವಟಿಕೆ ಕಡಿಮೆಯಾಗುತ್ತಿದೆ...’ ಎಂದಿದ್ದು ನೆನಪಿತ್ತು. ’ಚರುಪು’ ಪದ ಕಾಣಿಸಿಕೊಂಡಾಗ ’ಓಹ್ ಇಲ್ಲಿ ಸ್ವಲ್ಪ ಚಟುಚಟಿಕೆ/ಚುರುಕು ಹುಟ್ಟಿಸಬಹುದು’ ಎಂದು ನನಗನಿಸಿ ಚರ್ಚೆ ಆರಂಭಿಸಿದೆ. ಅಫ್‌ಕೋರ್ಸ್ ಚರ್ಚೆಗೋಸ್ಕರ ಚರ್ಚೆ ಅಲ್ಲ. ಏಕೆಂದರೆ ಚರುಪು ಪದದ ಮೂಲ ಚರು ಎಂಬುದನ್ನು ನಾನು ದೃಢವಾಗಿ ಬಲ್ಲೆ. ’ಚರ್ಚೆಗೋಸ್ಕರ’ ಮಾಡಿದ್ದೆಂದರೆ ಅದನ್ನು ಸ್ವಲ್ಪ ’ಕೆಣಕಿ’ ಪ್ರಸ್ತುತಪಡಿಸಿದ್ದು. ಯಕ್ಷಗಾನದ ಭಾಷೆಯಲ್ಲಿ ಹೇಳುವುದಾದರೆ ಒಂಥರ ’ರಣವೀಳ್ಯ’ ಕೊಟ್ಟದ್ದು. ಆ ಭಾಗವನ್ನು ’ನಾನು ಮಾಡಿದ್ದು ಸರಿ’ ಎನ್ನಲಾರೆ. ಆದರೆ ಚರುಪು-ಚರು ಬಗ್ಗೆ ನನ್ನ ಅಭಿಪ್ರಾಯವನ್ನು ಬದಲಿಸಲಾರೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: prasadbshetty (42 replies) January 30, 2008 - 2:07pm
  • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: prasadbshetty (Mar 5 2008 - 4:39pm)
  • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: prasadbshetty (Feb 2 2008 - 11:17pm)
    • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: ASHMYA (Feb 4 2008 - 10:14am)
  • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: prasadbshetty (Feb 2 2008 - 11:00pm)
    • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: mahesha (Feb 4 2008 - 10:22am)
  • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: Ennares (Feb 1 2008 - 2:39pm)
    • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: mahesha (Feb 1 2008 - 4:25pm)
    • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: Sunil Jayaprakash (Feb 1 2008 - 3:44pm)
      • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: srivathsajoshi (Feb 1 2008 - 4:09pm)
        • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: mahesha (Feb 1 2008 - 4:27pm)
    • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: hpn (Feb 1 2008 - 3:21pm)
      • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: ಸಂಗನಗೌಡ (Feb 1 2008 - 6:24pm)
  • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: Sunil Jayaprakash (Jan 31 2008 - 10:05am)
    • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: srivathsajoshi (Jan 31 2008 - 5:07pm)
      • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: ವೈಭವ (Jan 31 2008 - 5:47pm)
        • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: srivathsajoshi (Jan 31 2008 - 6:27pm)
          • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: ವೈಭವ (Jan 31 2008 - 6:46pm)
            • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: srivathsajoshi (Jan 31 2008 - 7:35pm)
              • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: Sunil Jayaprakash (Feb 1 2008 - 9:28am)
                • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: srivathsajoshi (Feb 1 2008 - 3:52pm)
                  • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: prasadbshetty (Feb 2 2008 - 11:07pm)
                    • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: srivathsajoshi (Feb 3 2008 - 8:06pm)
                      • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: prasadbshetty (Feb 3 2008 - 10:32pm)
              • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: ವೈಭವ (Feb 1 2008 - 9:08am)
          • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: Sunil Jayaprakash (Jan 31 2008 - 6:36pm)
      • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: Sunil Jayaprakash (Jan 31 2008 - 5:38pm)
  • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: Sunil Jayaprakash (Jan 30 2008 - 3:34pm)
    • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: prasadbshetty (Feb 2 2008 - 10:52pm)
    • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: mahesha (Jan 30 2008 - 3:41pm)
      • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: srivathsajoshi (Jan 30 2008 - 6:18pm)
        • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: prasadbshetty (Feb 2 2008 - 10:55pm)
        • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: anivaasi (Feb 2 2008 - 2:31am)
        • ಉ: By: mahesha (Jan 31 2008 - 11:27am)
        • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: Sunil Jayaprakash (Jan 31 2008 - 10:34am)
        • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: Sunil Jayaprakash (Jan 30 2008 - 10:57pm)
          • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: thiligola (Jan 31 2008 - 1:56pm)
            • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: mahesha (Jan 31 2008 - 2:05pm)
          • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: mahesha (Jan 31 2008 - 11:35am)
            • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: ವೈಭವ (Jan 31 2008 - 6:04pm)
          • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: ವೈಭವ (Jan 31 2008 - 10:13am)
          • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: hamsanandi (Jan 31 2008 - 12:23am)
            • ಉ: ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... By: mahesha (Jan 31 2008 - 10:54am)

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 7, 2008 - 11:11am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 7, 2008 - 11:06am
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 7, 2008 - 10:59am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 7, 2008 - 10:54am
  • mahesha
    ಉ: ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
    July 7, 2008 - 10:43am
  • srinivasps
    ಉ: ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
    July 7, 2008 - 10:33am
  • harshavardhan v...
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 7, 2008 - 10:23am
  • mahesha
    ಉ: ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
    July 7, 2008 - 10:04am
  • kalpana
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 7, 2008 - 9:41am
  • srinivasps
    ಉ: ಶಾಸಕರ ರಾಜೀನಾಮೆ ರಾಜಕೀಯ
    July 7, 2008 - 9:30am
ಇನ್ನಷ್ಟು


ನಾವು ಬುಧ್ಧಿವಂತಿಕೆಯನ್ನು ನಮ್ಮ ದೇವರಾಗಿಸಿಕೊಳ್ಳಬಾರದು; ಬುಧ್ಧಿವಂತಿಕೆಗೆ ಶಕ್ತಿಶಾಲಿ ಸ್ನಾಯುಗಳಿರ ಬಹುದು, ಆದರೆ ಯಾವುದೇ ವ್ಯಕ್ತಿತ್ವವಿಲ್ಲ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator