ಉ: ಕನ್ನಡಿಗರೇ ನೀವೂ ಹಣಮಾಡ್ಕೊಳ್ಳಿ - ಷೇರುಪೇಟೆ ಬಗ್ಗೆ ಪುಸ್ತಕ
- ಉ: ಕನ್ನಡಿಗರೇ ನೀವೂ ಹಣಮಾಡ್ಕೊಳ್ಳಿ - ಷೇರುಪೇಟೆ ಬಗ್ಗೆ ಪುಸ್ತಕ By: anivaasi (Feb 2 2008 - 2:07am)
- ಉ: ಕನ್ನಡಿಗರೇ ನೀವೂ ಹಣಮಾಡ್ಕೊಳ್ಳಿ - ಷೇರುಪೇಟೆ ಬಗ್ಗೆ ಪುಸ್ತಕ By: Sunil Jayaprakash (Feb 3 2008 - 10:55pm)
- ಉ: ಕನ್ನಡಿಗರೇ ನೀವೂ ಹಣಮಾಡ್ಕೊಳ್ಳಿ - ಷೇರುಪೇಟೆ ಬಗ್ಗೆ ಪುಸ್ತಕ By: shreekant.mishrikoti (Feb 2 2008 - 11:33am)
- ಉ: ಕನ್ನಡಿಗರೇ ನೀವೂ ಹಣಮಾಡ್ಕೊಳ್ಳಿ - ಷೇರುಪೇಟೆ ಬಗ್ಗೆ ಪುಸ್ತಕ By: muralihr (Feb 3 2008 - 9:53pm)
- ಉ: ಕನ್ನಡಿಗರೇ ನೀವೂ ಹಣಮಾಡ್ಕೊಳ್ಳಿ - ಷೇರುಪೇಟೆ ಬಗ್ಗೆ ಪುಸ್ತಕ By: nagesamrat (Feb 2 2008 - 1:06am)
- ಉ: ಕನ್ನಡಿಗರೇ ನೀವೂ ಹಣಮಾಡ್ಕೊಳ್ಳಿ - ಷೇರುಪೇಟೆ ಬಗ್ಗೆ ಪುಸ್ತಕ By: ಸಂಗನಗೌಡ (Feb 1 2008 - 6:25pm)
- ಉ: ಕನ್ನಡಿಗರೇ ನೀವೂ ಹಣಮಾಡ್ಕೊಳ್ಳಿ - ಷೇರುಪೇಟೆ ಬಗ್ಗೆ ಪುಸ್ತಕ By: Sunil Jayaprakash (Feb 1 2008 - 5:47pm)
- ಉ: ಕನ್ನಡಿಗರೇ ನೀವೂ ಹಣಮಾಡ್ಕೊಳ್ಳಿ - ಷೇರುಪೇಟೆ ಬಗ್ಗೆ ಪುಸ್ತಕ By: shreekant.mishrikoti (Feb 1 2008 - 6:07pm)

RSS:
ಉ: ಕನ್ನಡಿಗರೇ ನೀವೂ ಹಣಮಾಡ್ಕೊಳ್ಳಿ - ಷೇರುಪೇಟೆ ಬಗ್ಗೆ ಪುಸ್ತಕ
ಮಿಶ್ರಿಕೋಟಿಯರೇ,
ಹೊಸ ವಿಷಯವನ್ನು ಚರ್ಚೆಗೆ ತಂದಿದ್ದಕ್ಕೆ ಥ್ಯಾಂಕ್ಸ್.
"ಷೇರುಪೇಟೆಯಲ್ಲಿ ಹಣ ತೊಡಗಿಸುವ ಮೂಲಕ ದೇಶದ ಜನರ ಬಡತನವನ್ನು ತೊಲಗಿಸಬಹುದು" - ಇದು ಯಾಕೋ ಹೊಸ ತಿಯರಿಯಂತೆ ಕಾಣ್ತಾ ಇದೆ. ಹೇಗೆ ಅಂತ ತಿಳಿಲಿಲ್ಲ. ಶೇರ್ ಹೋಲ್ಡರ್‍ನನ್ನು ನೋಡಿಕೊಳ್ಳುವ ಹೆಸರಲ್ಲಿ ಎಷ್ಟೆಲ್ಲಾ ಅನಾಚಾರಗಳು ನಡೆದಿವೆಯಲ್ಲ?!
ಇಂಡಿಯಾವನ್ನು poor country with rich people - ಎಂದು ಗುರುತಿಸುವ ಹಿಂದಿನ ಇಂಗಿತ ನಮ್ಮಲ್ಲಿ ಸಂಪತ್ತಿನ ಹಂಚಿಕೆಯಾಗಿಲ್ಲ ಅನ್ನುವುದು. ಶೇರ್‌ಗಳು ಅವನ್ನು ಮತ್ತಷ್ಟು ಕ್ರೋಢೀಕರಸಲು ಸಹಾಯ ಮಾಡುತ್ತವೆ ಅಲ್ಲವೆ?
ಹಾಗಂತ ಶೇರ್‍ಗಳಲ್ಲಿ ಕಾಸು ಹೂಡಕೂಡದೆಂದು ನಾನು ಹೇಳುತ್ತಿಲ್ಲ. ಯಾರು, ಅವರು ಏನು, ಹೇಗೆ ಮಾಡುತ್ತಾರೆ ಎಂಬುದನ್ನು ನೋಡಿಕೊಳ್ಳಬೇಕಲ್ಲ?
ಇವೆಲ್ಲಾ ಶೇರು, ಸ್ಟಾಕುಗಳ ತಳಹದಿಯ ವಿಚಾರಗಳಲ್ಲವೆ? ಕಾಸಿದ್ದವನಿಗೆ ಇವೆಲ್ಲಾ ಬೇಡವೇನೋ!