ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ
- ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ By: smurthygr (Feb 7 2008 - 8:27pm)
- ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ By: omshivaprakash (Feb 13 2008 - 8:17am)
- ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ By: baktavarbaba (Feb 4 2008 - 9:38am)
- ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ By: omshivaprakash (Feb 5 2008 - 7:38am)
- ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ By: shreekant.mishrikoti (Feb 2 2008 - 11:12am)
- ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ By: anivaasi (Feb 2 2008 - 2:25am)
- ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ By: omshivaprakash (Feb 5 2008 - 7:36am)
- ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ By: ಸಂಗನಗೌಡ (Feb 2 2008 - 12:56am)
- ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ By: omshivaprakash (Feb 2 2008 - 11:10pm)
- ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ By: nagesamrat (Feb 2 2008 - 12:34am)
- ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ By: omshivaprakash (Feb 2 2008 - 12:45am)

RSS:
ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ
ಸಂಗಣ್ಣಾ, ಹೌದು, ನೀವು ಪೈರಸಿ ಬಗ್ಗೆ ಹೇಳಿದ್ದು ಸರಿ. ಆದರೆ ಲಿನಕ್ಸ್ನಲ್ಲಿ, GPL (ಜನರಲ್ ಪಬ್ಲಿಕ್ ಲೈಸೆನ್ಸ್) ಅಡಿಯಲ್ಲಿ ಸಹಸ್ರಾರು ಸ್ವತಂತ್ರ ತಂತ್ರಾಂಶಗಳು ಮುಕ್ತವಾಗಿ ಲಬ್ಯವಿವೆ. ನೀವು ನಿಮ್ಮ ದೈನಂದಿನ ಬಳಕೆಗೆ ಬೇಕಿರುವ ಅನೇಕ ತಂತ್ರಾಂಶಗಳನ್ನ ಬೇಗನೆ ಹುಡುಕುವ ಸೌಲಬ್ಯವೂ ಲಿನಕ್ಸ್ನಲ್ಲಿದೆ. FOSS ಇರುವಾಗ ಪೈರಸಿ ಯಾಕೆ ಮಾಡ್ಬೇಕು? ನಿಮ್ಮ ಪ್ರಶ್ನೆಗೆ ಸಂಪೂರ್ಣ ವಿವರಣೆಯನ್ನ ನನ್ನ ಮುಂಬರುವ ಲೇಖನಗಳಲ್ಲಿ ನೀಡ್ತೇನೆ.
ಧನ್ಯವಾದಗಳೊಂದಿಗೆ,
ನಿಮ್ಮ,
ಓಂ ಶಿವಪ್ರಕಾಶ
http://platonic.techfiz.info