ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು
- ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: anivaasi (Jul 17 2008 - 6:57am)
- ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: kpbolumbu (Feb 8 2008 - 7:14pm)
- ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: uniquesupri (Feb 9 2008 - 4:33pm)
- ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: ವೈಭವ (Feb 9 2008 - 4:36pm)
- ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: uniquesupri (Feb 9 2008 - 4:33pm)
- ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: hamsanandi (Feb 4 2008 - 11:24pm)
- ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: cmariejoseph (Feb 6 2008 - 8:16pm)
- ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: anivaasi (Feb 5 2008 - 4:45pm)
- ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: kpbolumbu (Feb 6 2008 - 12:49pm)
- ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: anivaasi (Feb 6 2008 - 4:46pm)
- ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: kpbolumbu (Feb 7 2008 - 11:27am)
- ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: anivaasi (Feb 7 2008 - 2:20pm)
- ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: kpbolumbu (Feb 8 2008 - 6:57pm)
- ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: kpbolumbu (Feb 7 2008 - 11:29am)
- ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: anivaasi (Feb 7 2008 - 2:20pm)
- ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: Sunil Jayaprakash (Feb 6 2008 - 4:58pm)
- ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: kpbolumbu (Feb 7 2008 - 11:27am)
- ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: anivaasi (Feb 6 2008 - 4:46pm)
- ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: kpbolumbu (Feb 6 2008 - 12:49pm)

RSS:
ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು
ಅನಿವಾಸಿಗಳು ಹೀಗೆಂದರು:
" ಧರ್ಮ ಪ್ರಚಾರಕ್ಕೆ ಸಂಗೀತದ ಬಳಕೆಯಾದ್ದರಿಂದ ಸಂಗೀತ ಬೆಳೆಯಿತು ಎಂಬ ಮಾತೂ ಕೇಳಿರುತ್ತೇವೆ. "
ಇದು ಅಷ್ಟೇನೂ ಸರಿಯಾದ ಮಾತಲ್ಲ ಅನ್ನಿಸುತ್ತೆ - ಸಂಗೀತ ಜನಕ್ಕೆ ಸುಲಭವಾಗಿ ಮುಟ್ಟುವುದರಿಂದ, ಹೇಳಬೇಕಾದುದನ್ನು ಪ್ರಚಾರಕರು ಸಂಗೀತಮಯವಾಗಿ ಹೇಳಿರಬಹುದು.
ಕರ್ನಾಟಕ ಸಂಗೀತದ ಉದಾಹರಣೆಯನ್ನು ತೆಗೆದುಕೊಂಡರೆ, ಹೆಚ್ಚಿನಂಶ ಕೇಳುಗರಿಗೆ ಹಾಡಿನ ಪೂರ್ತಿ ಅರ್ಥವೂ ತಿಳಿಯದೇ ಹೋಗಿರುತ್ತೆ (ಇದು ಸರಿಯೆಂದು ನನ್ನ ಅಭಿಪ್ರಾಯವಲ್ಲ!) - ಅವರು ಹೆಚ್ಚಾಗಿ ಅದರಲ್ಲಿರುವ ಸಂಗೀತಕ್ಕೋಸ್ಕರ ಅದನ್ನು ಕೇಳುತ್ತಾರೆ. ಇನ್ನು ವಾದ್ಯಸಂಗೀತದಲ್ಲಿ, ಸಾಹಿತ್ಯ ಕೇಳುವ ಪ್ರಶ್ನೆಯೇ ಇಲ್ಲವಲ್ಲ.
ಹಿಂದೂಸ್ತಾನಿ ಸಂಗೀತದಲ್ಲಂತೂ, ದೈವಪರವಾದ ರಚನೆಗಳು ಬಹಳ ಕಡಿಮೆಯೇ - ಕೊನೆಯಲ್ಲಿ ಹಾಡುವ ಭಜನ್ ಒಂದು ಬಿಟ್ಟು
-ಹಂಸಾನಂದಿ