Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ
ಏನಣ್ಣ ಹಿಂಗಂದ ಬುಟ್ಟೆ!!
ಇನ್ನೆರಡ ಅಕ್ಕರ ಕಲಿದೇ ಇರೋ ಅಶ್ಟ ದಡ್ರ ಕನ್ನಡಿಗ್ರು..
ತಮಿಳುಪದಗಳ ಬರೆಯಕ್ಕೆ ಎರಡು ಹೞಗನ್ನಡ ಅಕ್ಕರಗಳನ್ನು ವಾಪಸ್ ತಂದು ಒಂದು ಹೊಸ ’ನ್’ ಸೇರಿಸಬೇಕು.
ಹಂಗೆ..
ಅರಬ್ಬಿ, ಪಾರಸೀ, ಚೀಣಿ ಬರೆಯಕ್ಕೂ ಅಕ್ಕರ ಸೇರಿಸಿ.. ಒಂದು ೧೦೦೦ ಅಕ್ಕರದ ಅಕ್ಕರಪಟ್ಟಿ ಮಾಡಿ... ನಾವ್ ಕನ್ನಡಿಗರೇ ಸಿಕ್ಕಾಪಟ್ಟೆ ’ಇಸಾಲ ರುದಯಿಗಳು’ ಅನ್ನಿಸ್ಕಬ್ಯಾಡ್ವ?
ನಮಗೆ ಬೇಕಾಗಿರೋದೇ ೨೬ ಅಕ್ಕರ.. ಸುಮ್ಕೆ ೩% ಮಂದಿಗೋಸ್ಕರ ಇನ್ನೂ ೨೪ ಇಟ್ಕೊಂಡಿಲ್ವ!!
ಕಣ್ಣಿಗೆ ಕಣ್ಣು ತತ್ವವು ಇಡೀ ಜಗತ್ತನ್ನು ಕುರುಡಾಗಿಸುವುದು
— ಮಹಾತ್ಮಾ ಗಾಂಧಿ
ಉ: fa ಮತ್ತು za