ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ!
- ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ! By: ವೈಭವ (Feb 6 2008 - 12:11pm)
- ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ! By: savithru (Jun 23 2008 - 5:24pm)
- ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ! By: mahesha (Feb 6 2008 - 12:33pm)
- ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ! By: hamsanandi (Feb 6 2008 - 1:25pm)
- ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ! By: ಸಂಗನಗೌಡ (Feb 6 2008 - 11:53pm)
- ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ! By: mahesha (Feb 7 2008 - 10:49am)
- ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ! By: mahesha (Feb 6 2008 - 2:35pm)
- ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ! By: ಸಂಗನಗೌಡ (Feb 6 2008 - 11:53pm)
- ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ! By: hamsanandi (Feb 6 2008 - 1:25pm)
- ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ! By: ವೈಭವ (Feb 6 2008 - 12:23pm)
- ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ! By: ವೈಭವ (Feb 6 2008 - 12:13pm)

RSS:
ಉ: IC Design Centre.. ಇಲೆಕ್ಟ್ರಾನಿಕ್ಸ ಮಂದಿ ನೋಡ್ರಿ!
ಹ್ಹ ಹ್ಹ !
ಮಹೇಶರೆ ,
ಭವದೀಯರು ಈ ರೀತಿ ನಮ್ಮ ಪಾದಗಳನ್ನು ಎಳೆಯುವಿರೆಂಬ ನಿರೀಕ್ಷೆಯನ್ನು ಸರ್ವಥಾ ಮನೋಗತವಾಗಿರಲಿಲ್ಲ
ಆದರೂ ಈ ವಿಕೀಕೃತ ಪರಿಪಥ ವಿನ್ಯಾಸವೆಂಬ ಪದಗುಚ್ಚದಲ್ಲಿ ಅದೆಂತಹ ಆಕರ್ಷಣೆ ಅಲ್ಲವೆ?
ನನ್ನ ಶ್ರವಣೇಂದ್ರಿಯಗಳಿಗೆ ಇದು ಕೇಳಲಾಗಿ, ನನ್ನ ಮನೋಪಟಲದಲ್ಲಿ ಕೇವಲ ಪುಲಿನಧಾತುವಿನ (silicon) ಸ್ವಪ್ನಗಳೇ ಕಾಣುತ್ತ, ನನ್ನ ಅಕ್ಷಿಗಳಲ್ಲಿ ಆನಂದ ಬಾಷ್ಪದ ಪ್ರವಾಹವೇ ಹರಿದಿದೆ
:)
-ಹಂಸಾನಂದಿ