ಉ: ಪಾಮರರ ಅಭಿಪ್ರಾಯವೇನು?
- ಉ: ಪಾಮರರ ಅಭಿಪ್ರಾಯವೇನು? By: ishwar.shastri (Feb 8 2008 - 5:43pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 11 2008 - 12:06pm)
- ಉ: ಪಾಮರರ ಅಭಿಪ್ರಾಯವೇನು? By: Ennares (Feb 12 2008 - 10:18am)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 12 2008 - 11:34am)
- ಉ: ಪಾಮರರ ಅಭಿಪ್ರಾಯವೇನು? By: madhava_hs (Mar 27 2008 - 12:10pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 27 2008 - 12:27pm)
- ಉ: ಪಾಮರರ ಅಭಿಪ್ರಾಯವೇನು? By: madhava_hs (Mar 27 2008 - 12:10pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 12 2008 - 10:35am)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 12 2008 - 11:34am)
- ಉ: ಪಾಮರರ ಅಭಿಪ್ರಾಯವೇನು? By: Ennares (Feb 12 2008 - 10:18am)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 9 2008 - 1:01pm)
- ಉ: ಪಾಮರರ ಅಭಿಪ್ರಾಯವೇನು? By: ishwar.shastri (Feb 9 2008 - 7:42pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 11 2008 - 11:52am)
- ಉ: ಪಾಮರರ ಅಭಿಪ್ರಾಯವೇನು? By: ishwar.shastri (Feb 9 2008 - 7:42pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 11 2008 - 12:06pm)
- ಉ: ಪಾಮರರ ಅಭಿಪ್ರಾಯವೇನು? By: kpbolumbu (Feb 8 2008 - 12:32pm)
- ಉ: ಪಾಮರರ ಅಭಿಪ್ರಾಯವೇನು? By: ಸಂಗನಗೌಡ (Feb 7 2008 - 11:34pm)
- ಉ: ಪಾಮರರ ಅಭಿಪ್ರಾಯವೇನು? By: kpbolumbu (Feb 7 2008 - 11:45am)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 7 2008 - 12:15pm)
- ಉ: ಪಾಮರರ ಅಭಿಪ್ರಾಯವೇನು? By: kpbolumbu (Feb 7 2008 - 9:27pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 7 2008 - 10:12pm)
- ಉ: ಪಾಮರರ ಅಭಿಪ್ರಾಯವೇನು? By: kpbolumbu (Feb 7 2008 - 9:30pm)
- ಉ: ಪಾಮರರ ಅಭಿಪ್ರಾಯವೇನು? By: kpbolumbu (Feb 7 2008 - 9:27pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 7 2008 - 11:52am)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 7 2008 - 12:15pm)
- ಉ: ಪಾಮರರ ಅಭಿಪ್ರಾಯವೇನು? By: ishwar.shastri (Feb 6 2008 - 1:50pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 6 2008 - 4:37pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 6 2008 - 2:31pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 5 2008 - 3:46pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:47pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 6 2008 - 11:33am)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 6 2008 - 1:38pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 6 2008 - 11:33am)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:47pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 5 2008 - 11:06am)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 2:46pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 5 2008 - 3:26pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 5 2008 - 3:10pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:33pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 5 2008 - 3:41pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 5 2008 - 4:48pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 5 2008 - 3:05pm)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 5 2008 - 3:04pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:24pm)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 5 2008 - 8:22pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 6 2008 - 1:20pm)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 6 2008 - 4:16pm)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 15 2008 - 12:50am)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Mar 17 2008 - 8:39pm)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 23 2008 - 11:19pm)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Mar 27 2008 - 8:29pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 24 2008 - 9:44am)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 24 2008 - 8:14pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 25 2008 - 7:54am)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 25 2008 - 4:47pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 27 2008 - 8:25am)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 25 2008 - 4:47pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 25 2008 - 7:54am)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 24 2008 - 8:14pm)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 23 2008 - 11:19pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 15 2008 - 11:47am)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 15 2008 - 9:11pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 16 2008 - 7:04pm)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 16 2008 - 10:22pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 17 2008 - 10:17am)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 16 2008 - 10:22pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 16 2008 - 7:04pm)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 15 2008 - 9:11pm)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Mar 17 2008 - 8:39pm)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 15 2008 - 12:50am)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 6 2008 - 4:16pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 6 2008 - 1:20pm)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 5 2008 - 8:22pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:23pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:24pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 2:46pm)

RSS:
ಉ: ಪಾಮರರ ಅಭಿಪ್ರಾಯವೇನು?
ಶ್ರೀ ಮಹೇಶರೇ.
ನಾನು ನಿರೀಕ್ಷಿಸಿದ್ದು ಪಾಮರರ ಪ್ರತಿಕ್ರಿಯೆ. ತಮ್ಮ ಪ್ರತಿಕ್ರಿಯೆ ಪಂಡಿತರದಾಗಿತ್ತು. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನನ್ನ ಒಟ್ಟಾರೆ ಅಭಿಪ್ರಾಯವೇನೆಂದರೆ-ಅಕ್ಶರಗಳನ್ನು ಕಡಿಮೆ ಮಾಡಲು ಕಾರಣಗಳು ಹಲವು ಇರಬಹುದು. ಆದರೆ ಕಡಿಮೆ ಮಾಡುವುದರಿಂದ ಪಾಮರರಿಗೇನು ಲಾಭ ? ಕಡಿಮೆ ಮಾಡುವುದಕ್ಕೆ ಹೊರತಾದ ಬೇರೆ ಮಾರ್ಗವಿಲ್ಲವೇ?
ತಮಿಳಿನಲ್ಲಿ ಕಡಿಮೆ ಅಕ್ಷರಗಳಿದ್ದರೂ ಚಿದಂಬರಂ ಅರ್ಥ ಮಂತ್ರಿಯಾಗಿದ್ದರ ಬಗ್ಗೆ ಹೇಳಿದ್ದೀರಿ. ನಾನು ಒಪ್ಪುತ್ತೇನೆ. ತಮಿಳಿನಲ್ಲಿ ಹೆಚ್ಚಿನ ಆಕ್ಷರಗಳಿದ್ದರೂ ಆತ ಅರ್ಥಮಂತ್ರಿಯೇ ಆಗುತ್ತಿದ್ದ. ತಮಿಳಿಗರು ‘ಇನ್‌ತಿರಾ ಕಾಂಚಿ’ ಎಂದು ಬರೆದು ಕೊಂಡು ‘ಇಂದಿರಾ ಗಾಂಧಿ’ ಎಂದು ಓದುತ್ತಾರೆ ಎಂದು ಛೂ ಬಾಣದಲ್ಲಿ ಟಿ. ಎಸ್. ಆರ್ ಬರೆದಿದ್ದರ ನೆನಪು. -ಕನ್ನಡವೂ ಹಾಗೆಯೇ ಅಕ್ಷರ ದಾರಿದ್ರ್ಯದಿಂದ ಬಳಲಬೇಕೇ?
ನಿಮಗೆ ಒಂದು ಕಥೆಯನ್ನು ಹೇಳುತ್ತೇನೆ. ನಂತರ ಒಂದು ಪ್ರಶ್ನೆಯನ್ನು ಮುಂದಿಡುತ್ತೇನೆ. (ಇದು ಖಂಡಿತ ತಲೆ ಒಡೆದು ಸಾವಿರ ಹೋಳಾಗುವ ಬೇತಾಳ ಪಂಚವಿಂಶತಿಗೆ ಸೇರಿದ್ದಲ್ಲ. ಇದನ್ನು ಜಿ ಪಿ ರಾಜರತ್ನಂ ರವರು ಸುಧಾದಲ್ಲಿ ಬರೆದಿದ್ದರು)
ಕಥೆ;- ದ್ರೋಣಾಚಾರ್ಯರು ಪಾಠಮಾಡುತ್ತಿದ್ದರು. ಅಲ್ಲಿಗೆ ಬಂದ ಭೀಮ ಗುರುಗಳಲ್ಲಿ ನಿವೇದಿಸಿಕೊಂಡನು ‘ಗುರುಗಳೇ, ನನಗೆ ಕೊಟ್ಟ ಗಧೆ ಬಹಳ ಭಾರವಾಗಿದೆ. ನನಗೆ ಅದರಲ್ಲಿ ಕಸರತ್ತು ಮಾಡಲು ಸಾಧ್ಯವಾಗುತ್ತಿಲ್ಲ. ನನಗೆ ಹಗುರವಾದ ಬೇರೆ ಗಧೆಯನ್ನು ತರಿಸಿಕೊಡಿ’. ಗುರುಗಳು ಒಪ್ಪಿನುಡಿದರು ‘ಸರಿ. ಅದನ್ನು ಆ ಮೂಲೆಯಲ್ಲಿ ಇಟ್ಟು ನಡೆ. ಇನ್ನೋದುತಿಂಗಳಲ್ಲಿ ನಿನಗೆ ಒಂದು ಹಗುರವಾದ ಗಧೆಯನ್ನು ಕುಲುಮೆಯವನ ಹತ್ತಿರ ಮಾಡಿಸಿ ಇಡುತ್ತೇನೆ.’ ಭೀಮ ನಮೃತೆಯಿಂದ ಕೇಳಿದ ‘ಅದುವರೆಗೆ ನಾನು ಏನು ಮಾಡ ಬೇಕು?’ ‘ಅದುವರೆಗೆ ನೀನು ವ್ಯಾಯಾಮ ಶಾಲೆಗೆ ಹೋಗುತ್ತಿರು’ ಗುರುಗಳು ಅಪ್ಪಣೆ ಕೊಟ್ಟರು.
ಅರ್ಜುನ ಬಂದು ನನ್ನಿಂದ ಬಿಲ್ಲನ್ನು ಎತ್ತಿ ಗುರಿ ಇಡಲಾಗುತ್ತಿಲ್ಲ ನನಗೊಂದು ಹಗುರವಾದ ಬಿಲ್ಲನ್ನು ಕೊಡಿಸಿ ಎಂದ. ಅವನಿಗೆ ಇನ್ನೊದು ಮೂಲೆ ತೋರಿಸಿ ನಿನ್ನ ಬಿಲ್ಲನ್ನು ಇಟ್ಟು ಹೋಗು. ಯುದ್ಧ ತರಬೇತಿ ತರಗತಿಗೆ ಒಂದು ತಿಂಗಳು ಬಿಟ್ಟು ಬಾ. ಅದುವರೆಗೂ ವ್ಯಾಯಾಮ ಶಾಲೆಗೆ ಹೋಗುತ್ತಿರು -ಗುರುಗಳು ಅಪ್ಪಣೆ ವಿಧಿಸಿದರು.
ಅತಿಚಿಕ್ಕವನಾದ ನಕುಲ ತನ್ನ ಕುದುರೆ ಬಹಳ ಎತ್ತರವಾಗಿದೆ. ನನಗೊಂದು ಚಿಕ್ಕ ಕುದುರೆ ಬೇಕೆಂದ. ಒಪ್ಪಿದ ಗುರುಗಳು ಆತನನ್ನೂ ವ್ಯಾಯಾಮ ಶಾಲೆಗೆ ಒಂದು ತಿಂಗಳು ಕಳುಹಿದರು.
ತಿಂಗಳಾದ ಮೇಲೆ ಮೂವರೂ ಬಂದರು. ‘ನೀವಿಟ್ಟ ಜಾಗದಲ್ಲೇ ಹೊಸ ವಸ್ತುಗಳಿವೆ ತೆಗೆದು ಕೊಳ್ಳಿರಿ’ ಎಂದರು ಗುರುಗಳು. ಗದೆ ಎತ್ತಿದ ಭೀಮ ಅದನ್ನು ಗಿರಿಗಿರಿ ತಿರುಗಿಸಿ ಖುಶಿ ಪಟ್ಟ. ಬಾಣದ ಮೇಲೆ ಬಾಣವನ್ನು ಬಿಟ್ಟು ಅರ್ಜುನ ಸಂಭೃಮಿಸಿದ. ಠಣ್ಣನೆ ಜಿಗಿದು ಕುದುರೆ ಹತ್ತಿದ ನಕುಲ ಒಂದೊಪ್ಪತ್ತು ಕುದುರೆ ಓಡಿಸುವುದರಲ್ಲೇ ಆನಂದಿಸಿದ.
ದ್ರೋಣಾಚಾರ್ಯರು ಬುದ್ಧಿವಂತರು. ಅವರು ತಮ್ಮ ಶಿಶ್ಯರಿಗೆ ಯಾವುದೇ ಹೊಸ ವಸ್ತುಗಳನ್ನು ತರಿಸಿ ಕೊಟ್ಟಿರಲಿಲ್ಲ! ಹಳೆಯದನ್ನೇ ನೀಡಿದ್ದರು. ಆ ಹಳೆಯ ವಸ್ತುಗಳನ್ನು ಸರಿಯಾಗಿ ಉಪಯೋಗಿಸಲು ಶಿಶ್ಯರನ್ನು ಪಳಗಿಸಿದ್ದರು!
ತಾತ್ಪರ್ಯ;- ವಸ್ತುಗಳು ಭಾರವಾದಲ್ಲಿ ಅವುಗಳ ಭಾರ ಇಳಿಸುವುದಕ್ಕೂ ಮೋದಲು, ನಮ್ಮ ಬಲವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವೇ ಯೋಚಿಸುವುದು ಒಳ್ಳೆಯದು.
ಪ್ರಶ್ನೆ;- ಕಲ್ಪಿಸಿಕೊಳ್ಳಿ. ನೀವು ಅಪರೂಪಕ್ಕೆ ಒಂದು ಆಲೆಮನೆಗೆ ಹೋಗಿರುತ್ತೀರಿ. ಅಲ್ಲಿ ನಿಮಗೆ ಆಲೆಬೆಲ್ಲ ಸವಿಯಲು ಸಿಕ್ಕಿತು. ಅದು ದುಡ್ಡು ಕೊಟ್ಟರೂ ಸಿಗುವ ವಸ್ಥುವಲ್ಲ. ಆಲೆಮನೆಯಾತ ನಿಮಗೆ ೩ ಕಿಲೋ ಆಲೆಬೆಲ್ಲವನ್ನು ಮನೆಗೆ ಒಯ್ಯಲ್ಲು ನೀಡುತ್ತಾನೆ. ನೀವು ಅದು ಭಾರವಾಯಿತು. ಎಂದು ಸ್ಪಲ್ಪವನ್ನು ಮಾತ್ರ ಮನೆಗೆ ಒಯ್ಯುತ್ತೀರೋ ಅಥವ ವಿದೇಶದಲ್ಲಿರುವ ಮಗ ಮೊಮ್ಮಕ್ಕಳನ್ನು ನೆನೆಪಿಸಿಕೊಂಡು ಅವಷ್ಟನ್ನೂ ಅವರಿಗೆ ತಲುಪಿಸುವಲ್ಲಿ ಆನಂದಿಸುತ್ತೀರೋ? ತಾನು ಸವಿದದ್ದನ್ನು ತನ್ನ ಪೀಳಿಗೆಗೂ ಒದಗಿಸುವುದು ಹಿರಿಯನ ಕರ್ತವ್ಯವಲ್ಲವೇ?