ಉ: ಪಾಮರರ ಅಭಿಪ್ರಾಯವೇನು?
- ಉ: ಪಾಮರರ ಅಭಿಪ್ರಾಯವೇನು? By: ishwar.shastri (Feb 8 2008 - 5:43pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 11 2008 - 12:06pm)
- ಉ: ಪಾಮರರ ಅಭಿಪ್ರಾಯವೇನು? By: Ennares (Feb 12 2008 - 10:18am)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 12 2008 - 11:34am)
- ಉ: ಪಾಮರರ ಅಭಿಪ್ರಾಯವೇನು? By: madhava_hs (Mar 27 2008 - 12:10pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 27 2008 - 12:27pm)
- ಉ: ಪಾಮರರ ಅಭಿಪ್ರಾಯವೇನು? By: madhava_hs (Mar 27 2008 - 12:10pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 12 2008 - 10:35am)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 12 2008 - 11:34am)
- ಉ: ಪಾಮರರ ಅಭಿಪ್ರಾಯವೇನು? By: Ennares (Feb 12 2008 - 10:18am)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 9 2008 - 1:01pm)
- ಉ: ಪಾಮರರ ಅಭಿಪ್ರಾಯವೇನು? By: ishwar.shastri (Feb 9 2008 - 7:42pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 11 2008 - 11:52am)
- ಉ: ಪಾಮರರ ಅಭಿಪ್ರಾಯವೇನು? By: ishwar.shastri (Feb 9 2008 - 7:42pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 11 2008 - 12:06pm)
- ಉ: ಪಾಮರರ ಅಭಿಪ್ರಾಯವೇನು? By: kpbolumbu (Feb 8 2008 - 12:32pm)
- ಉ: ಪಾಮರರ ಅಭಿಪ್ರಾಯವೇನು? By: ಸಂಗನಗೌಡ (Feb 7 2008 - 11:34pm)
- ಉ: ಪಾಮರರ ಅಭಿಪ್ರಾಯವೇನು? By: kpbolumbu (Feb 7 2008 - 11:45am)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 7 2008 - 12:15pm)
- ಉ: ಪಾಮರರ ಅಭಿಪ್ರಾಯವೇನು? By: kpbolumbu (Feb 7 2008 - 9:27pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 7 2008 - 10:12pm)
- ಉ: ಪಾಮರರ ಅಭಿಪ್ರಾಯವೇನು? By: kpbolumbu (Feb 7 2008 - 9:30pm)
- ಉ: ಪಾಮರರ ಅಭಿಪ್ರಾಯವೇನು? By: kpbolumbu (Feb 7 2008 - 9:27pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 7 2008 - 11:52am)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 7 2008 - 12:15pm)
- ಉ: ಪಾಮರರ ಅಭಿಪ್ರಾಯವೇನು? By: ishwar.shastri (Feb 6 2008 - 1:50pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 6 2008 - 4:37pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 6 2008 - 2:31pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 5 2008 - 3:46pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:47pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 6 2008 - 11:33am)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 6 2008 - 1:38pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 6 2008 - 11:33am)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:47pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 5 2008 - 11:06am)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 2:46pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 5 2008 - 3:26pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 5 2008 - 3:10pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:33pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 5 2008 - 3:41pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 5 2008 - 4:48pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 5 2008 - 3:05pm)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 5 2008 - 3:04pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:24pm)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 5 2008 - 8:22pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 6 2008 - 1:20pm)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 6 2008 - 4:16pm)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 15 2008 - 12:50am)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Mar 17 2008 - 8:39pm)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 23 2008 - 11:19pm)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Mar 27 2008 - 8:29pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 24 2008 - 9:44am)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 24 2008 - 8:14pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 25 2008 - 7:54am)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 25 2008 - 4:47pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 27 2008 - 8:25am)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 25 2008 - 4:47pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 25 2008 - 7:54am)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 24 2008 - 8:14pm)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 23 2008 - 11:19pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 15 2008 - 11:47am)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 15 2008 - 9:11pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 16 2008 - 7:04pm)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 16 2008 - 10:22pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 17 2008 - 10:17am)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 16 2008 - 10:22pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 16 2008 - 7:04pm)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 15 2008 - 9:11pm)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Mar 17 2008 - 8:39pm)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 15 2008 - 12:50am)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 6 2008 - 4:16pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 6 2008 - 1:20pm)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 5 2008 - 8:22pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:23pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:24pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 2:46pm)

RSS:
ಉ: ಪಾಮರರ ಅಭಿಪ್ರಾಯವೇನು?
"ತಮಿಳಿಗರು ‘ಇನ್‌ತಿರಾ ಕಾಂಚಿ’ ಎಂದು ಬರೆದು ಕೊಂಡು ‘ಇಂದಿರಾ ಗಾಂಧಿ’"
ನಮ್ಮ ತಮಿಳುಬಲ್ಲರು ಇದನ್ನು ತುಸು ನೋಡಿ.. ಇಲ್ಲಿ ತಪ್ಪುತಿಳಿವಳಿಕೆ ಇದೆ. ನಿಮಗೆ ತಮಿಳು ಲಿಪಿಯಲ್ಲಿ ಯಾಕೆ ಹಾಗಿದೆ ಎಂದು ಗೊತ್ತೆ? ಸಂಸ್ಕೃತವನ್ನು ಬರೆಯಲು ತಮಿಳರು ಗ್ರಂಥ ಎಂಬ ಇನ್ನೊಂದು ಹೆಚ್ಚು ಅಕ್ಕರಗಳಿರುವ( ಮಳಯಾಳಂ) ಅಂತೆ ವರ್ಣಮಾಲೆ ಬಳಸುವರು/ಬಳಸ್ತಾ ಇದ್ದರು ಎಂಬುದು ಗೊತ್ತೆ? ಗೊತ್ತಿರಬೇಕು. ಆದರು ಅದು ನಿಮಗೆ ಜ್ಞಾತವೆಂದು ಭಾಸವಾಗಲಿಲ್ಲ, ಕ್ಷಮಿಸಿರಿ.
ದಯವಿಟ್ಟು.. ನಾನು ಕೇಳಿದ ಪ್ರಶ್ನೆಗಳಿಗೆ ನೇರ ಉತ್ತರ ನೀಡಿ.. !
ದಯವಿಟ್ಟು ಶಂಕರಭಟ್ಟರ ಯಾವ ಯಾವ ಹೊತ್ತಗೆಗಳನ್ನು ಓದಿದ್ದೀರಿ ತಿಳಿಸಿ.. ಆ ಆ ಹೊತ್ತಗೆಯಲ್ಲಿ ಬಂದ ವ್ಯಾಕರಂದ ಅಂಶದ ಮೇಲೆ ತರ್ಕ ಬದ್ದವಾಗಿ ಪಾಯಿಂಟುಗಳಲ್ಲಿ ಮಾತಾಡೋಣ.! ಇಲ್ಲದೇ ಸುಮ್ಮನೆ ಮಾತು-ಬಳಸುವುದು!( ಬೆಳೆಯುವುದಿಲ್ಲ )
ದಯವಿಟ್ಟು ಭಾಷಾವಿಜ್ಞಾನ/linguistics ಇದರ ಅಡಿಯಲ್ಲಿ ವಿಷಯಬದ್ಧವಾಗಿರೋಣ. ( ನಿಮ್ಮ ಸಾಕ ಚರ್ಚೆಯನ್ನು ಪ್ರಚ(ಜ)ಲನೆಯಲ್ಲಿಡುವ ಇಚ್ಛೆ ಇದೆ )
ಪಿ.ಚಿದಂಬರಂರ ಮಾದರಿ ನಿಮ್ಮ ’ಗ್ರಹಣಶಕ್ತಿ’ ಬಗ್ಗೆಯ ಟಿಪ್ಪಣಿಯನ್ನು ನಿರಾಕರಿಸಿ, ಅಕ್ಷರಸಂಖ್ಯೆಗೂ ಗ್ರಹಣಶಕ್ತಿ, ಬುದ್ದಿಮತ್ತೆಗೂ ಯಾವುದೇ ಸಂಬಂಧವಿಲ್ಲ, ಆದುದರಿಂದ, ಈ ಚರ್ಚೆ ಅದೊಂದು ಪಾಯಿಂಟು ಅಂಶವಾಗುವುದಿಲ್ಲ ಎಂಬುದನ್ನು ತೋರಿಸುವುದಾಗಿತ್ತು. ನೀವೂ ಅದನ್ನು ಒಪ್ಪಿಕೊಂಡಿರಿ.
ದ್ರಾವಿಡನುಡಿಗಳು ಮತ್ತು ಇಂಡೋ-ಆರ್ಯನ್ ನುಡಿಕುಟುಂಬಗಳು ಸ್ವರೂಪದ ಬಗ್ಗೆ ನಿಮಗೆ ತಿಳಿದೇ ತಿಳಿರುವುದು.
ಸಂಸ್ಕೃತದಲ್ಲಿ ಯಾಕೆ ಹ್ರಸ್ವ ’ಎ’ ಮತ್ತು ’ಒ’ ಅನ್ನು ಸೇರಿಸಬಾರದು. ಹೆಗಡೆ ಅನ್ನು ಯಾಕೆ ದೇವನಾಗರಿಯಲ್ಲಿ ’ಹೇಗಡೇ’ ಅಂತ ಬರೆಯುವುದು? ಸಂಸ್ಕೃತ ಸಮ್ಮೇಳಣದಲ್ಲಿ ಭಾಗವಹಿಸಿದ ಕನ್ನಡಿಗ ನಿಮಗೆ ಈ ಜಿಜ್ಞಾಸೆ ಇಲ್ಲವೇ?
=================
ವಿಷಯಾಸಂಬಂಧ:
ಪಾಮರರು ಅನ್ನೋ ಪದವೇ ಪಾಮರರಗೆ ತಿಳಿಯಲ್ಲ! ಮಾಮೂಲಿ ಮಂದಿ ಅನ್ನಿ!
ನಿಮ್ಮ ಬರಹದ ಶೈಲಿ ತುಸು ಪುರಾತನವಾಗಿದ್ದು, ಪಠಣಸುಲಭವಾಗಿಲ್ಲ. ಇಂದು ಜನರು ದೀರ್ಘಪಂಕ್ತಿಗಳಲ್ಲಿ ಲಿಖಿಸದೇ, ಚಿಕ್ಕಚಿಕ್ಕ ಪಾಯಿಂಟುಗಳಲ್ಲಿ ಪ್ಯಾರಾಗಳಲ್ಲಿ ಬರೆಯುವರು. ( ನನಗೆ ನಿಮ್ಮ ಪ್ರತಿಕ್ರಿಯೆ ಓದುವಲ್ಲಿ ಆದ ಭಾದೆಯದು. ಅನ್ಯಥಾ ಭಾವಿಸಿ ಅವಮಾನವೆಂದೆಣಿಸಬೇಡಿ )
ನಿಮ್ಮ ವಯಸ್ಸು, ಅರಿವು, ಆರೋಗ್ಯದ ಅರಿವಿಲ್ಲದ ಎನಗೆ ನಿಮ್ಮನ್ನು ಯಾವ ರೀತಿ ಸಂಭೋದಿಸಿ, ಗೌರವ ತೋರಿಸಬೇಕೆಂಬುದು ತಿಳಿದಿಲ್ಲ.. ಕ್ಷಮೆ!
ಮನವಿ:
ನಮ್ಮ ’ಸಂಪ್ರದಾಯದ ಹಿರಿಯರು ಸ್ವಭಾತಃ ಗೌರವಾಕಾಂಕ್ಷಿಗಳು’. ಅವರು ಎಲ್ಲ ಸಂಗತಿಯಲ್ಲೂ ಸಂಗತಿಯ ಹುರುಳಿಗಿಂತ ಅದನ್ನು ವ್ಯಕ್ತಪಡಿಸುವಾಗ ತೋರಿಸುವ ವಿನಮ್ರತೆ, ವಿನಯಕ್ಕೆ ಹೆಚ್ಚು ಲಕ್ಷ್ಯ ಕೊಟ್ಟು ’ಸಭ್ಯತೆ’ ಅನ್ನುವರು. ನನ್ನ ಆಯಸ್ಸು ಚಿಕ್ಕದು.
ಸಾಮಾನ್ಯವಾಗಿ ಅದು ನನ್ನ ಸ್ಮೃತಿಯಲ್ಲಿ, ಚರ್ಯೆಯಲ್ಲಿ ಅರ್ತಗತವಾಗಿ ವ್ಯಕ್ತವಾಗುವಂತಹ ಸ್ವಭಾವ ನನಗೆ ಜನ್ಮತಃ ಲಭಿಸಿರದ ಊನ!