"ಈ ವಯಸ್ಸಿನಲ್ಲಿ ಸಂಸ್ಕೃತದ ಮೇಲೆ ಅಭಿಮಾನ ಬಂದು, ಸಂಸ್ಕೃತ ಕಲೀತೀನಿ ಅಂತ ಹೋದ್ರೆ ಆಗಲ್ಲ, ಬದಲಾಗಿ ಸಂಸ್ಕೃತದ ಪ್ರಚಾರ ಮಾಡುತ್ತಿರವ ಸಂಸ್ಥೆಗಳಿಗೆ ಸಹಾಯ ಮಾಡಿ, ಹಾಗೆಯೇ ಸಂಸ್ಕೃತದ ಬಗ್ಗೆ ತಪ್ಪು ಹೇಳುವವರನ್ನು ತಪ್ಪು ಎಂದು ಹೇಳಿ" ಅಂತ ಒಂದು ಕಡೆ ಹೇಳಿದರು."
ಸಂಸ್ಕೃತ ಬರದವರಿಂದ ಊರೂರಲ್ಲಿ ಸಂಸ್ಕೃತ ಸಮ್ಮೇಳಣದಂತೆ!
ಲೇ ನನ್.ಟಟನೇ
ಕರ್ಮಯೋಗದ ಬಗ್ಗೆ ಬರೆದಿರ್ತೀಯ ಅಂತ ನೋಡಿದ್ರೆ.. ಏನಿಲ್ಲ ಮಣ್ಣಂಗಟ್ಟಿ!
ಕರ್ಮಯೋಗ ಅಂದ್ರೇನೋ? ಈ ಕಡೆ ಬೆಂಗ್ಳೂರಿಂದ ಅಲ್ಲಿಗೆ ಬರಕ್ಕೆ ಆಗಲ್ಲ.. ಕೇಳಿದನ್ನ ಸರಿಯಾಗಿ ಬರೆಯೋ! ತಿರುಳು ಬಿಟ್ಟು ಸಿಪ್ಪೆ ತಿನ್ನಿಸ್ಬೇಡ!
ಉ: ಕರ್ಮಯೋಗದಲ್ಲಿ ಒಂದು ಸಂಜೆ

"ಸುನಿಲಂಗೆ ಸಿಟ್ಟು ಬರತ್ತೀಗ"