ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಉ: ಅವಳೇ ಇಲ್ಲದಾ ಇರುಳಿನಲ್ಲಿ

February 6, 2008 - 4:18pm — mahesha

ಉ: ಅವಳೇ ಇಲ್ಲದಾ ಇರುಳಿನಲ್ಲಿ

mahesha's picture

ಹವ್ದಾ!!

ನಂಗಿನ್ನು ಆ ಬಾಗ್ಯ ಬಂದಿಲ್ಲ Smiling

ಸದ್ಯಕ್ಕೆ.. ನಿದ್ರೆ(ನಿದ್ರಾ) ಬರದಿದ್ರೆ.. ಅವಳ್ಯಾಕಿನ್ನು ಬರಲಿಲ್ಲ.. ಬಂದು ತಬ್ಬಿದ್ರೆ, ತುಸು ಹಿಂಗೆ ಅವಳಿಂದ ಕನಸಿನ ಲೋಕದ ನೆಮ್ಮದಿ ಪಡೆಬೋದು ಅಂತ ಎಣಿಸ್ತೀನಿ!! Smiling

ಒಂದು ಗುಟ್ಟು ಯಾರಿಗೂ ಹೇಳಬೇಡಿ Smiling

ಯಾರಾದ್ರು ನಮ್ಮ ಜೊತೆ ಮುನಿಸ್ಕೊಂಡ್ರೆ ಮೂರು ಬಗೆಯಲ್ಲಿ ಅವರನ್ನು ಒಲಿಸ್ಕೋಬೋದು ಎಂದು ಅನ್ನಿಸ್ತದೆ.
೧) ಹಿಂಗೆ ತಂಗೂ ಸಿಕ್ಕಾಪಟ್ಟಿ ಬೇಸ್ರ ಅಂದ್ರೆ, ಆಕಿ ಬಲು ಮರುಕ ಪಟ್ಟು ಬರಬೋದು
೨) ನೀ ಮಸ್ತ್.. ನೀ ಸೂಪರ್‍ ಅಂತ ಹೊಗಳಿ ಹೊಗಳಿ ಒಲಿಸ್ಕೊಳ್ಳೋದು
೩) ನೀನಿಲ್ಲದಿದ್ರೆ, ಬೇರೊಬ್ಳು, ಹೋಗ್ ಅಂತ ತುಸು ಉಡಾಪೆ ತೋರಿಸಿದ್ರೆ, ಹೆದರಿ ಒಲಿಯಬೋದು

ನೀವು ೧ ಅನ್ನು ಈಗ ಮಾಡಿ ಆಯ್ತು..
ಇನ್ನು ೨ ಮತ್ತು ೩ ಕ್ಕೆ ಒಂದೊಂದು ಪದ್ಯ ಬರೆಯಿರಿ..( ಚಾಲೆಂಚು Smiling )

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಅವಳೇ ಇಲ್ಲದಾ ಇರುಳಿನಲ್ಲಿ By: jp.nevara (5 replies) February 5, 2008 - 6:47pm
  • ಉ: ಅವಳೇ ಇಲ್ಲದಾ ಇರುಳಿನಲ್ಲಿ By: mahesha (Feb 6 2008 - 3:49pm)
    • ಉ: ಅವಳೇ ಇಲ್ಲದಾ ಇರುಳಿನಲ್ಲಿ By: jp.nevara (Feb 6 2008 - 4:05pm)
      • ಉ: ಅವಳೇ ಇಲ್ಲದಾ ಇರುಳಿನಲ್ಲಿ By: mahesha (Feb 6 2008 - 4:18pm)
    • ಉ: ಅವಳೇ ಇಲ್ಲದಾ ಇರುಳಿನಲ್ಲಿ By: jp.nevara (Feb 6 2008 - 4:05pm)
    • ಉ: ಅವಳೇ ಇಲ್ಲದಾ ಇರುಳಿನಲ್ಲಿ By: jp.nevara (Feb 6 2008 - 4:05pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:37pm
  • Rajeshwari
    ಉ: ಕಚೇರಿ ಎಂಬ ನರಕ-೧
    August 28, 2008 - 10:36pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 28, 2008 - 10:29pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:19pm
  • Sunil Jayaprakash
    ಉ: ಆರದ ದೀಪ
    August 28, 2008 - 10:19pm
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:18pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:12pm
  • ಸಂಗನಗೌಡ
    ಉ: "ಈಗ" ಅಪ್ಪ ಎಲ್ಲಿದ್ದಾನೆ?!
    August 28, 2008 - 10:04pm
  • uniquesupri
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 28, 2008 - 9:43pm
  • kalpana
    ಉ: ಹೆಂಗಸರಲ್ಲಿ ಇರವ ಕನ್ನಡತನದ ಅರಿವಿನ ಕೊರತೆ
    August 28, 2008 - 9:38pm
ಇನ್ನಷ್ಟು


ವಿನಾಶಕಾಲೇ ವಿಪರೀತ ಸಿಧ್ಧಿ!

— ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator