ಉ: "ಪ್ರಥಮ ಚುಂಬನ೦, ದಂತ ಭಗ್ನಂ"
- ಉ: "ಪ್ರಥಮ ಚುಂಬನ೦, ದಂತ ಭಗ್ನಂ" By: csomsekraiah (Feb 9 2008 - 8:31pm)
- ಉ: "ಪ್ರಥಮ ಚುಂಬನ೦, ದಂತ ಭಗ್ನಂ" By: shammi (Feb 10 2008 - 2:33pm)
- ಉ: "ಪ್ರಥಮ ಚುಂಬನ೦, ದಂತ ಭಗ್ನಂ" By: Sunil Jayaprakash (Feb 6 2008 - 4:28pm)
- ಉ: "ಪ್ರಥಮ ಚುಂಬನ೦, ದಂತ ಭಗ್ನಂ" By: shammi (Feb 7 2008 - 2:31pm)

RSS:
ಉ: "ಪ್ರಥಮ ಚುಂಬನ೦, ದಂತ ಭಗ್ನಂ"
ನೆನ್ನೆ ಮಂಥನ ಧಾರಾವಾಹಿ ನೋಡಿದ್ರಾ. "ಒಳ್ಳೆಯವರಿಗೆ ಕಷ್ಟ ಕೊಟ್ಟು, ಕೆಟ್ಟವರಿಗೆ ವರ ಕೊಡ್ತಾ ನೀವುಗಳು ದೇವರಿದ್ದಾನೆ ಅನ್ನೋದನ್ನ ತೋರಿಸ್ತಾ ಇರಬೇಕು" ಅಂತ ಉಪದೇಶ ಕೊಡ್ತಾನೆ. ಮನೆಯಲ್ಲಿದ್ದವರೆಲ್ಲ ಬಿದ್ದು ಬಿದ್ದು ನಗ್ತಾ ಇದ್ವಿ ಈ ಮಾತಿಗೆ.
ಅದಕ್ಕೆ ಕಣ್ರೀ ಶಮ್ಮಿ, "ನೀವು ಬೇರೆಯಲ್ಲ, ದೇವರು ಬೇರೆಯಲ್ಲ" ಅಂತ ಅಂದುಕೊಂಡು ಬಿಡಿ. ಎಲ್ಲಾ "ಪ್ರಾಬ್ಲಮ್ಮು ಔಟ್"