ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ಭಾಷೆ ಕಿತ್ತಾಟ

February 6, 2008 - 4:29pm — ವೈಭವ

ಉ: ಭಾಷೆ ಕಿತ್ತಾಟ

ವೈಭವ's picture

ಜಿ.ವಿಯವರ ನಿಗಂಟಿನಿಂದ
ಹುಡುಕು ಪದ: ಪಾಮರ
೧. people (ನಾ) 1) ಜನ, ಮಂದಿ, ಜನಗಳು, ನಿವಾಸಿಗಳು, ಜನತೆ 2) ಜನಸಾಮಾನ್ಯರು, ಜನಸಮುದಾಯ, ಶ್ರೀಸಾಮಾನ್ಯರು, ಪಾಮರ ಜನತೆ 3) ಜನಾಂಗ, ಪ್ರಜೆಗಳು
ಹೌದು ನಾವು 'ಶ್ರೀ ಸಾಮಾನ್ಯ'ರು ಅದಕ್ಕೆ ಆ ಚರ್ಚೆಯಲ್ಲಿ ಪಾಲ್ಗೊಂಡೆವು. Smiling ನಾನು ಇನ್ನು ಪಂಡಿತ ಆಗಿಲ್ಲ Smiling

ಹಾಗೆ ತಾವು ಈ ಸಕ್ಕದ ಪಂಡಿತರಿಗೆ ಹೇಳಿ. ಅವರಿಗೆ ಶಂಕ್ರ ಬಟ್ರು ಹೇಳಿರುವ ಯಾವ ವ್ಯಾಕರಣ ಅಂಶವನ್ನು ಒಪ್ಪುವುದಿಲ್ಲ. ಯಾಕೆ? ಅವರ ಹೊತ್ತಿಗೆಗಳಲ್ಲಿರುವ ಬಂದಿರುವ ಅಂಶಗಳ ಬಗ್ಗೆ ಚೆನ್ನಾಗಿ ಚರ್ಚೆಯಾಗಲಿ. ಅದು ಬಿಟ್ಟು ಕತೆ ಹೇಳ್ತ ಇದ್ರೆ ಏನೂ ಆಗಲ್ಲ.

ಹೌದು ಲಿನಕ್ಸ್ ಹಾಗು ಹೊಸ ವಿಶ್ಯಗಳನ್ನ ಕನ್ನಡಕ್ಕೆ ತರುವ. ಅದನ್ನ ತರುವಾಗ ಯಾವ ರೀತಿ ಮಾಡಬೇಕು. ಹೇಗೆ ಮಾಡಿದರೆ ಹೆಚ್ಚು ಜನಕ್ಕೆ ಮುಟ್ಟುತ್ತದೆ ಅಂತ ನಮಗೆ ಚೆನ್ನಾಗಿ ತಿಳಿದಿರಬೇಕು. ಇದಕ್ಕೆ ಕನ್ನಡ ಪದಗಳ ಒಳರಚನೆ, ಕನ್ನಡ ಪದಗಳ ಸೊಗಡು ಇವುನ್ನೆಲ್ಲ ತಿಳ್ಕಬಾರದಾ?? ಒಂದು ಒಪ್ಪ ಓರಣವಾಗಿ ಕೆಲ್ಸ ಮಾಡಬೇಕು ಅಂದ್ರೆ ಇವೆಲ್ಲ ಗೊತ್ತಿರಬೆಕು ಅಂತ ನಿಮಗನ್ನಿಸಲ್ವ... ಸುಮ್ನೆ ಏನೇನೋ ಕೆಲಸ ಮಾಡಿ ಅದು ಯಾರ ಬಳಕೆಗೆ ಬಾರದಿದ್ದರೆ ..???

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಭಾಷೆ ಕಿತ್ತಾಟ By: shreekant.mishrikoti (10 replies) February 6, 2008 - 11:29am
  • ಉ: ಭಾಷೆ ಕಿತ್ತಾಟ By: ಸಂಗನಗೌಡ (Feb 6 2008 - 11:39pm)
  • ಉ: ಭಾಷೆ ಕಿತ್ತಾಟ By: madhava_hs (Feb 6 2008 - 5:44pm)
    • ಉ: ಭಾಷೆ ಕಿತ್ತಾಟ By: ವೈಭವ (Feb 6 2008 - 8:33pm)
  • ಉ: ಭಾಷೆ ಕಿತ್ತಾಟ By: mahesha (Feb 6 2008 - 4:45pm)
  • ಉ: ಭಾಷೆ ಕಿತ್ತಾಟ By: anivaasi (Feb 6 2008 - 4:36pm)
  • ಉ: ಭಾಷೆ ಕಿತ್ತಾಟ By: ವೈಭವ (Feb 6 2008 - 4:29pm)
    • ಉ: ಭಾಷೆ ಕಿತ್ತಾಟ By: shreekant.mishrikoti (Feb 6 2008 - 5:08pm)
      • ಉ: ಭಾಷೆ ಕಿತ್ತಾಟ By: mahesha (Feb 6 2008 - 5:16pm)
  • ಉ: ಭಾಷೆ ಕಿತ್ತಾಟ By: madhava_hs (Feb 6 2008 - 2:22pm)
  • ಉ: ಭಾಷೆ ಕಿತ್ತಾಟ By: Sunil Jayaprakash (Feb 6 2008 - 11:44am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ನರಸಿಂಹ ಸಾಲಿಗ್ರಾಮ
    September 5, 2008 - 12:02pm
  • madhava_hs
    ಉ: ನರಸಿಂಹ ಸಾಲಿಗ್ರಾಮ
    September 5, 2008 - 11:47am
  • srinivasps
    ಉ: "ಶಂಖದಿಂದ ಬಂದರೆ ತೀರ್ಥ..."
    September 5, 2008 - 11:41am
  • madhava_hs
    ಉ: "ಶಂಖದಿಂದ ಬಂದರೆ ತೀರ್ಥ..."
    September 5, 2008 - 11:36am
  • ASHOKKUMAR
    ಉ: ’ಕೊಲಂಬಿಯ ಪೋಸ್ಟ್ ಆಫೀಸ್’
    September 5, 2008 - 11:18am
  • srinivasps
    ಉ: ಹುಡುಗಿಯಿಂದ ಆಯ್ತು
    September 5, 2008 - 11:11am
  • mahesha
    ಉ: ಹುಡುಗಿಯಿಂದ ಆಯ್ತು
    September 5, 2008 - 11:08am
  • ASHOKKUMAR
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 11:07am
  • srinivasps
    ಉ: ಹುಡುಗಿಯಿಂದ ಆಯ್ತು
    September 5, 2008 - 11:03am
  • srinivasps
    ಉ: ಹುಡುಗಿಯಿಂದ ಆಯ್ತು
    September 5, 2008 - 11:01am
ಇನ್ನಷ್ಟು


ಕ್ರಾಂತಿಕಾರಿಯಾಗುವುದಕ್ಕಿಂದ ಮೊದಲು ನೀನು ಒಬ್ಬ ಮನುಷ್ಯನಾಗಬೇಕು, ದುರ್ಬಲರು ಯಾರೇ ಅಗಲಿ ಅವರಿಗಾಗಿ ಶ್ರಮಿಸಬೇಕು.

— ಜೇನ್ ಫೊಂಡಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator