ಉ: ಭಾಷೆ ಕಿತ್ತಾಟ
- ಉ: ಭಾಷೆ ಕಿತ್ತಾಟ By: ಸಂಗನಗೌಡ (Feb 6 2008 - 11:39pm)
- ಉ: ಭಾಷೆ ಕಿತ್ತಾಟ By: madhava_hs (Feb 6 2008 - 5:44pm)
- ಉ: ಭಾಷೆ ಕಿತ್ತಾಟ By: ವೈಭವ (Feb 6 2008 - 8:33pm)
- ಉ: ಭಾಷೆ ಕಿತ್ತಾಟ By: mahesha (Feb 6 2008 - 4:45pm)
- ಉ: ಭಾಷೆ ಕಿತ್ತಾಟ By: anivaasi (Feb 6 2008 - 4:36pm)
- ಉ: ಭಾಷೆ ಕಿತ್ತಾಟ By: ವೈಭವ (Feb 6 2008 - 4:29pm)
- ಉ: ಭಾಷೆ ಕಿತ್ತಾಟ By: shreekant.mishrikoti (Feb 6 2008 - 5:08pm)
- ಉ: ಭಾಷೆ ಕಿತ್ತಾಟ By: mahesha (Feb 6 2008 - 5:16pm)
- ಉ: ಭಾಷೆ ಕಿತ್ತಾಟ By: shreekant.mishrikoti (Feb 6 2008 - 5:08pm)
- ಉ: ಭಾಷೆ ಕಿತ್ತಾಟ By: madhava_hs (Feb 6 2008 - 2:22pm)
- ಉ: ಭಾಷೆ ಕಿತ್ತಾಟ By: Sunil Jayaprakash (Feb 6 2008 - 11:44am)

RSS:
ಉ: ಭಾಷೆ ಕಿತ್ತಾಟ
೧. ಆ ನಿಘಂಟಿನಲ್ಲಿರೋದು ಹೀಗೆ ...
ಹುಡುಕು ಪದ: ಪಾಮರ
೧. people (ನಾ) 1) ಜನ, ಮಂದಿ, ಜನಗಳು, ನಿವಾಸಿಗಳು, ಜನತೆ 2) ಜನಸಾಮಾನ್ಯರು, ಜನಸಮುದಾಯ, ಶ್ರೀಸಾಮಾನ್ಯರು, ಪಾಮರ ಜನತೆ 3) ಜನಾಂಗ, ಪ್ರಜೆಗಳು
೨. ಪಾಮರ (ಸಂ) (ನಾ) ೧ ತಿಳಿವಳಿಕೆಯಿಲ್ಲದವನು, ದಡ್ಡ, ಮೂಢ ೨ ಅಲ್ಪನಾದವನು, ನೀಚ
೩. ಪಾಮರ (ಸಂ) (ಗು) ೧ ಏನೂ ತಿಳಿಯದ, ಅಲ್ಪವಾದ, ತುಚ್ಛ
೪. ಪ್ರಾಕೃತ (ಸಂ) (ನಾ) ೧ ಸಾಮಾನ್ಯವಾದುದು, ಸಾಧಾರಣವಾದುದು ೨ ನಾಡಾಡಿ, ಪಾಮರ ೩ ಪ್ರಕೃತಿ, ತತ್ತ್ವವಾದಿ, ನಿಸರ್ಗವಾದಿ ೪ ಯಜ್ಞಪಶು ೫ ಆರ್ಯಭಾಷಾ ವರ್ಗದ ಪ್ರಾಚೀನ ಭಾರತದ ದೇಶ ಭಾಷೆಗಳು ಮತ್ತು ಆ ಭಾಷೆಗಳಲ್ಲಿ ಪ್ರತಿಯೊಂದು
೨. ಎಲ್ಲಾ ಒಪ್ಪ ಓರಣ ಆಗಿಯೇ ಶುರು ಆಗ್ಲಿ ಅಂದ್ರೆ ... ಯಾವಾಗ್ಲೂ ಸಾಧ್ಯ ಇಲ್ಲ ; ಮೊದ್ಲು ಏನೋ ಒಂದು ಶುರು ಮಾದಬಹುದು . ಆಮೆಲೆ ಸರಿಪಡಿಸಬಹುದು ... ಇದು ನನ್ನ ಅನಿಸಿಕೆ ... ಅಷ್ಟೇ ....
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"