ಉ: ಕಣ್ಣಿಗೆವೆಯಂದದಲಿ ಕೈ ಮೈ |
- ಉ: ಕಣ್ಣಿಗೆವೆಯಂದದಲಿ ಕೈ ಮೈ | By: aniljoshi (Feb 8 2008 - 6:52am)
- ಉ: ಕಣ್ಣಿಗೆವೆಯಂದದಲಿ ಕೈ ಮೈ | By: mahesha (Feb 8 2008 - 10:54am)
- ಉ: ಕಣ್ಣಿಗೆವೆಯಂದದಲಿ ಕೈ ಮೈ | By: ವೈಭವ (Feb 7 2008 - 11:31am)
- ಉ: ಕಣ್ಣಿಗೆವೆಯಂದದಲಿ ಕೈ ಮೈ | By: hamsanandi (Feb 7 2008 - 11:44am)
- ಉ: ಕಣ್ಣಿಗೆವೆಯಂದದಲಿ ಕೈ ಮೈ | By: mahesha (Feb 7 2008 - 12:20pm)
- ಉ: ಕಣ್ಣಿಗೆವೆಯಂದದಲಿ ಕೈ ಮೈ | By: hamsanandi (Feb 7 2008 - 12:45pm)
- ಉ: ಕಣ್ಣಿಗೆವೆಯಂದದಲಿ ಕೈ ಮೈ | By: mahesha (Feb 7 2008 - 12:59pm)
- ಉ: ಕಣ್ಣಿಗೆವೆಯಂದದಲಿ ಕೈ ಮೈ | By: hamsanandi (Feb 8 2008 - 1:21am)
- ಉ: ಕಣ್ಣಿಗೆವೆಯಂದದಲಿ ಕೈ ಮೈ | By: mahesha (Feb 8 2008 - 10:44am)
- ಉ: ಕಣ್ಣಿಗೆವೆಯಂದದಲಿ ಕೈ ಮೈ | By: hamsanandi (Feb 8 2008 - 1:21am)
- ಉ: ಕಣ್ಣಿಗೆವೆಯಂದದಲಿ ಕೈ ಮೈ | By: mahesha (Feb 7 2008 - 12:59pm)
- ಉ: ಕಣ್ಣಿಗೆವೆಯಂದದಲಿ ಕೈ ಮೈ | By: hamsanandi (Feb 7 2008 - 12:45pm)
- ಉ: ಕಣ್ಣಿಗೆವೆಯಂದದಲಿ ಕೈ ಮೈ | By: hamsanandi (Feb 7 2008 - 11:45am)
- ಉ: ಕಣ್ಣಿಗೆವೆಯಂದದಲಿ ಕೈ ಮೈ | By: mahesha (Feb 7 2008 - 12:20pm)
- ಉ: ಕಣ್ಣಿಗೆವೆಯಂದದಲಿ ಕೈ ಮೈ | By: hamsanandi (Feb 7 2008 - 11:44am)

RSS:
ಉ: ಕಣ್ಣಿಗೆವೆಯಂದದಲಿ ಕೈ ಮೈ |
ಮಹೇಶರೆ,
"ಪಣ್ಣು ಫ್ಹಲಗಳನೆ" ಅಂತ ಒಂದೆ ಅರ್ಥ ಬರುವ ಹಾಗಿದೆ - ಪಣ್ಣು ಪಾಲ್ಗಳನೆ ಇರಬಹುದು ಎಂದಿರಿ.
ಅದಾಗದು - ಛಂದಸ್ಸು ಕೆಡುವುದಲ್ಲವೆ?
ಪಣ್ಣು ಫಲ ಎನ್ನುವ ದ್ವಿರುಕ್ತಿ ಬಹಳ ಕೇಳಿರುವುದೇ; ಹಣ್ಣು-ಹಂಪಲು ಅನ್ನುವಾಗ ಹಂಪಲು = ಹಣ್ಣು+ಫಲ ದಿಂದಲೇ ಬಂದಿದೆ.
ಹಾಗಾಗಿ ಹಣ್ಣು ಹಂಪಲು ಎನ್ನುವುದು ತ್ರಿರುಕ್ತಿ
-ಹಂಸಾನಂದಿ