ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"
'ವಾಯವ್ಯ' ಸರಿ.. ವಾಯವ್ಯ= ಎಂಟು ದಿಕ್ಕುಗಳಲ್ಲಿ ಒಂದು ಉತ್ತರ ಮತ್ತು ಪಶ್ಚಿಮಗಳ ನಡುವೆ ಇರುವ ದಿಕ್ಕು;ವಾಯುವಿಗೆ ಸಂಬಂಧಿಸಿದ.
ಆಹೆಟ್ಟಿ (ಫೋಟೋ: Kedarnath, Dharwad)
ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...
— ಎಮರ್ಸನ್
ಉ: ವಾಯುವ್ಯನೋ ಅಥವಾ ವಾಯವ್ಯನೋ
'ವಾಯವ್ಯ' ಸರಿ..
ವಾಯವ್ಯ= ಎಂಟು ದಿಕ್ಕುಗಳಲ್ಲಿ ಒಂದು ಉತ್ತರ ಮತ್ತು ಪಶ್ಚಿಮಗಳ ನಡುವೆ ಇರುವ ದಿಕ್ಕು;ವಾಯುವಿಗೆ ಸಂಬಂಧಿಸಿದ.