ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ
- ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ By: smurthygr (Feb 7 2008 - 8:27pm)
- ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ By: omshivaprakash (Feb 13 2008 - 8:17am)
- ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ By: baktavarbaba (Feb 4 2008 - 9:38am)
- ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ By: omshivaprakash (Feb 5 2008 - 7:38am)
- ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ By: shreekant.mishrikoti (Feb 2 2008 - 11:12am)
- ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ By: anivaasi (Feb 2 2008 - 2:25am)
- ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ By: omshivaprakash (Feb 5 2008 - 7:36am)
- ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ By: ಸಂಗನಗೌಡ (Feb 2 2008 - 12:56am)
- ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ By: omshivaprakash (Feb 2 2008 - 11:10pm)
- ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ By: nagesamrat (Feb 2 2008 - 12:34am)
- ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ By: omshivaprakash (Feb 2 2008 - 12:45am)

RSS:
ಉ: ಲಿನಕ್ಸಾಯಣ -೧- ಹುಷಾರು ತಮಾಷೆ ಮಾಡ್ಬೇಡಿ
ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಿ. ಎಲ್ಲಾ ಬಿಟ್ಟಿ ಸಿಗುತ್ತೆ ಅಂದರೂ ಪೈರಸಿ ಮಾಲೇ ಬೇಕು ಅಂತ ಜನರಿಗೆ ಯಾಕೆ ಅನ್ಸುತ್ತೆ? ಲಿನಕ್ಸ್ ಬಳಸುವುದು ಈಗೀಗ ಬಹಳ ಸುಲಭ, GUI ವಿಂಡೋಸ್ ವಿಸ್ಟಾಕ್ಕಿಂತಲೂ ಚೆನ್ನಾಗಿದೆ - ಬೆರಿಲ್ ಅಥವಾ ಕಾಂಪಿಝ್ ಬಳಸಿದರೆ. ಇನ್ನು ಸ್ವಲ್ಪ ಉಪಯೋಗಿಸಿದ ಮೇಲೆ ಟೆಕ್ಸಟ್ ಕಮಾಂಡ್ ಗಳನ್ನು ಕಲೀತಾ ಬಂದರೆ ಕಂಪ್ಯೂಟರ್‌ನ ಪೂರ್ತಿ ಬಳಕೆ ಎಲ್ಲರಿಗೂ ಸಾಧ್ಯ. ಲಿನಕ್ಸ್‌ನಲ್ಲಿ ೪ ಅಥವಾ ಇನ್ನೂ ಹೆಚ್ಚು ಡೆಸ್ಕ್‌ಟಾಪ್ಗಳನ್ನು ಒಂದೇ ಮಾನಿಟರ್‌ನಲ್ಲಿ ಒಟ್ಟಿಗೇ ಬಳಸುವ ಸೌಲಭ್ಯವೂ ಅದ್ಭುತ! ವಿಂಡೋಗಳನ್ನು ಮಿನಿಮೈಸ್ / ಮ್ಯಾಕ್ಸಿಮೈಸ್ ಅಂತ ಪರದಾಡದೇ ಬೇರೆ ಬೇರೆ ಡೆಸ್ಕ್‌ಟಾಪ್ ಗಳಲ್ಲಿ ತೆರೆದು ಬೇಕಾದಂತೆ ಕೆಲಸ ಮಾಡಬಹುದು!