ಉ: ಪಾಮರರ ಅಭಿಪ್ರಾಯವೇನು?
- ಉ: ಪಾಮರರ ಅಭಿಪ್ರಾಯವೇನು? By: ishwar.shastri (Feb 8 2008 - 5:43pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 11 2008 - 12:06pm)
- ಉ: ಪಾಮರರ ಅಭಿಪ್ರಾಯವೇನು? By: Ennares (Feb 12 2008 - 10:18am)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 12 2008 - 11:34am)
- ಉ: ಪಾಮರರ ಅಭಿಪ್ರಾಯವೇನು? By: madhava_hs (Mar 27 2008 - 12:10pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 27 2008 - 12:27pm)
- ಉ: ಪಾಮರರ ಅಭಿಪ್ರಾಯವೇನು? By: madhava_hs (Mar 27 2008 - 12:10pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 12 2008 - 10:35am)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 12 2008 - 11:34am)
- ಉ: ಪಾಮರರ ಅಭಿಪ್ರಾಯವೇನು? By: Ennares (Feb 12 2008 - 10:18am)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 9 2008 - 1:01pm)
- ಉ: ಪಾಮರರ ಅಭಿಪ್ರಾಯವೇನು? By: ishwar.shastri (Feb 9 2008 - 7:42pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 11 2008 - 11:52am)
- ಉ: ಪಾಮರರ ಅಭಿಪ್ರಾಯವೇನು? By: ishwar.shastri (Feb 9 2008 - 7:42pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 11 2008 - 12:06pm)
- ಉ: ಪಾಮರರ ಅಭಿಪ್ರಾಯವೇನು? By: kpbolumbu (Feb 8 2008 - 12:32pm)
- ಉ: ಪಾಮರರ ಅಭಿಪ್ರಾಯವೇನು? By: ಸಂಗನಗೌಡ (Feb 7 2008 - 11:34pm)
- ಉ: ಪಾಮರರ ಅಭಿಪ್ರಾಯವೇನು? By: kpbolumbu (Feb 7 2008 - 11:45am)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 7 2008 - 12:15pm)
- ಉ: ಪಾಮರರ ಅಭಿಪ್ರಾಯವೇನು? By: kpbolumbu (Feb 7 2008 - 9:27pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 7 2008 - 10:12pm)
- ಉ: ಪಾಮರರ ಅಭಿಪ್ರಾಯವೇನು? By: kpbolumbu (Feb 7 2008 - 9:30pm)
- ಉ: ಪಾಮರರ ಅಭಿಪ್ರಾಯವೇನು? By: kpbolumbu (Feb 7 2008 - 9:27pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 7 2008 - 11:52am)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 7 2008 - 12:15pm)
- ಉ: ಪಾಮರರ ಅಭಿಪ್ರಾಯವೇನು? By: ishwar.shastri (Feb 6 2008 - 1:50pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 6 2008 - 4:37pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 6 2008 - 2:31pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 5 2008 - 3:46pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:47pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 6 2008 - 11:33am)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 6 2008 - 1:38pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 6 2008 - 11:33am)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:47pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 5 2008 - 11:06am)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 2:46pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 5 2008 - 3:26pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 5 2008 - 3:10pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:33pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 5 2008 - 3:41pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 5 2008 - 4:48pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 5 2008 - 3:05pm)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 5 2008 - 3:04pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:24pm)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 5 2008 - 8:22pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 6 2008 - 1:20pm)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 6 2008 - 4:16pm)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 15 2008 - 12:50am)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Mar 17 2008 - 8:39pm)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 23 2008 - 11:19pm)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Mar 27 2008 - 8:29pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 24 2008 - 9:44am)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 24 2008 - 8:14pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 25 2008 - 7:54am)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 25 2008 - 4:47pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 27 2008 - 8:25am)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 25 2008 - 4:47pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 25 2008 - 7:54am)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 24 2008 - 8:14pm)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 23 2008 - 11:19pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 15 2008 - 11:47am)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 15 2008 - 9:11pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 16 2008 - 7:04pm)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 16 2008 - 10:22pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 17 2008 - 10:17am)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 16 2008 - 10:22pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 16 2008 - 7:04pm)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 15 2008 - 9:11pm)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Mar 17 2008 - 8:39pm)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 15 2008 - 12:50am)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 6 2008 - 4:16pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 6 2008 - 1:20pm)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 5 2008 - 8:22pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:23pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:24pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 2:46pm)

RSS:
ಉ: ಪಾಮರರ ಅಭಿಪ್ರಾಯವೇನು?
ಮಹೇಶ
ಪಾಮರರೊಡನೆ ಕೇಳಿದ ಪ್ರಶ್ನೆಗೆ ಪಾಮರನನ್ತೆ ಬದಲು ಹೇಳಿದ್ದೇನೆ. ಆದರೆ ನೀವು ಅದಕ್ಕಾಗಿಯೇ ಬೇರೆ ಎಳೆಯನ್ನು ತೆರೆದಿರಿ. ಇರಲಿ, ನಿಮ್ಮೊಡನೆ ಕೇಳಿದ ಪ್ರಶ್ನೆಗಳಿಗೆ ನೀವು ಬದಲು ಹೇಳಲಿಲ್ಲ.
1. ತಮಿಳರು ದಡ್ಡರು ಎನ್ದವರು ಯಾರು? ಪಿ ಚಿದಮ್ಬರಮ್ ದಡ್ಡರು ಎನ್ದು ಯರೂ ಹೇಳಿದನ್ತಿರಲಿಲ್ಲ.
2. ಕಯ್ಯಾರ ಕಿಞಣ್ಣ ರೈ ಎನ್ದರೆ ಯಾರು ಅಂತ ಈಗ ತಿಳಿಯಿತೋ?
'ಕನ್ನಡಕ್ಕೆ ಅನುಸ್ವಾರ ಬೇಡ' ಎನ್ದವರೂ 'Sಅಙ್ಕರ' ಭಟ್ಟರೇ('ಕನ್ನಡ ಬರಹವನ್ನು ಸರಿಪಡೀಸೋಣ'). ಯಾಕೆನ್ದರೆ ಅದರಿಂದ ಪದೇ ಪದೇ ^ ಒತ್ತಬೇಕಾಗುತ್ತದನ್ತೆ. ಕನ್ನಡದಲ್ಲಿ ಅನುಸ್ವಾರ ಬಳಕೆಯಲ್ಲಿರುವ ವಿಚಾರ ನನಗೂ ಗೊತ್ತು. ಅದು ಹಾಗಿದ್ದರೇ ಚೆನ್ನು. ಅನುಸ್ವಾರ ಬೇಡವೆನ್ದವರು ಞ ಮತ್ತು ಙ ಕನ್ನಡದಲ್ಲಿ ಇದೆ ಅನ್ತ ಒಪ್ಪಲೇ ಬೇಕು. ಅಲ್ಲದೆ 'ಕಿಞಣ್ಣ' ಕನ್ನಡ ಶಬ್ದವಲ್ಲ. ತುಳುವಿನಲ್ಲಿ 'ಕಿಞ' ಎನ್ದರೆ 'ಚಿಕ್ಕ' ಎನ್ದು ಅರ್ಥ. ಅದು 'ಸಞ್ಗೀತ' ಅಲ್ಲ 'ಸಙ್ಗೀತ'. ಅವರ ವ್ಯಾಪ್ತಿಗೆ Sಅಕಟರೇಫ ಮತ್ತು ರಳ ಬರುವುದೇ ಇಲ್ಲ. 'ಕನ್ನಡ ಬರಹವನ್ನು ಸರಿಪಡೀಸೋಣ' ಮತ್ತು 'ಭಾಷೆಯ ಬಗೆಗೆ ನೀವೇನು ಬಲ್ಲಿರಿ' ಓದಿ ಆದಮೇಲೆ ಅವರ ಇತರ ಹೆಬ್ಬೊತ್ತಗೆಗಳ ಮೇಲೆ ಆಸಕ್ತಿ ಉಳಿಯಲಿಲ್ಲ.
ಮೂಲದ್ರಾವಿಡದಲ್ಲಿ 'ಞ'ದಿಂದ ಮೊದಲಾಗುವವು ಕನ್ನಡದಲ್ಲಿ 'ಞ'ದಿಂದ ಮೊದಲಾಗುತ್ತವೋ?
ಇನ್ನೊನ್ದು - ಕನ್ನಡದಲ್ಲಿ 'ಣ'ದಿಂದ ಯಾವ ಪದಗಳೂ ಮೊದಲಾಗುವುದಿಲ್ಲ. ಹಲವು ಕನ್ನಡಿಗರು 'ಹಳ್ಳಿ' ಎನ್ನಲಾರರು.
ಅದರ ವಿಚಾರ ಬಿಡಿ, 'ಮಲೆಯಾಳ'ವನ್ನೂ ಉಲಿಯಲಾರೆವೋ? ಅದು ಹೇಗೆ 'ಮಳಯಾಳಂ'?
ಮಲೆಯಾಳ - ಮೂಲದಲ್ಲಿ ಅದನ್ನು 'ಮಲಯಾಳಂ' ಎನ್ದು ಬರೆಯುತ್ತಾರೆ. ಆದರೆ ಕನ್ನಡದಲ್ಲಿ ಅದು 'ಮಲೆಯಾಳ'. ಮಲೆ ಎಂದರೆ ಬೆಟ್ಟ. ಕನ್ನಡದಲ್ಲಿ ಬೆಟ್ಟಕ್ಕೆ 'ಮಲ' ಎನ್ನುವುದಿಲ್ಲ. ಅಲ್ಲದೆ ಇತರ ಭಾಷೆಗಳಲ್ಲಿ ಇರುವಂತೆ ಕೊನೆಯಲ್ಲಿ ಅನುಸ್ವಾರ ಕನ್ನಡದಲ್ಲಿ ಉಳಿದುಕೊಳ್ಳುವುದಿಲ್ಲ. ಹಾಗಾಗಿ ಕನ್ನಡದಲ್ಲಿ ಅದು 'ಮಲೆಯಾಳ'. Sಅಬರಿಮಲೆ, ತಿರುಮಲೆ ಇತರ ಉದಾಹರಣೆಗಳು. Sಅಬರಿಮಲ ಮತ್ತು ತಿರುಮಲ ಎನ್ದು ಕನ್ನಡಿಗರೇ ಹೇಳುವುದನ್ನು ನೋಡಿದ್ದೇವೆ. ಹರಿತವಾದ ವರ್ಣಗಳು ಇಲ್ಲದಿದ್ದಾಗಲೂ ಕರ್ಕSಅವಾಗಿ ಕೇಳಿಸಬಹುದಾದ ಪದಗಳಿಗೆ ಇವುಗಳು ಉದಾಹರಣೆಗಳು.
ಸ್ಪಷ್ಟವಾಗಿ ಹೇಳುವುದಾದರೆ ನನಗೆ 'ಞ' ಮತ್ತು 'ಙ' ಬೇಕು. ಅವುಗಳಿಲ್ಲದ ಕನ್ನಡ ನನಗೆ ಬೇಡ. (ನಮಗೆ ಕನ್ನಡಪ್ರೇಮವಿಲ್ಲವೆನ್ದು ಮೊದಲೇ ಸಾರಿ ಹೇಳಿದ್ದಾರೆ.)
ಒರೆ ಮತ್ತು ಪದ ಒನ್ದೇ ಅರ್ಥವನ್ನು ಸೂಚಿಸುವುದಿಲ್ಲ ಅಂತ ಕೆಲವು ದಿನಗಳ ಹಿನ್ದೆ ಸುನಿಲ್ ಹೇಳಿದನ್ತಿತ್ತು.
ಸುನಿಲ್
ಇರುವೆಮುಕ್ಕ ನಾನು ಹೇಳಿದ್ದಲ್ಲ, ವಿಕಾಸ್ ಹೇಳಿದ್ದು. ಸಂಸ್ಕೃತಪ್ರೇಮಿ ಎಮ್ಬ ಬಳಕೆಯ ಬಗ್ಗೆ ನನ್ನ ಆರೋಪ. ಇಲ್ಲಿ ಆರೋಪ ಎನ್ದರೆ ಹೊಗಳಿಕೆ ಅಲ್ಲ.
'ಎನ್ದತಿSಅಯಮೇ' ಎಮ್ಬ ತರ್ಜಮೆಯ ಬಗ್ಗೆ ನಿಮಗೆ ಏನನ್ನಿಸಿತು?
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು