ಉ: ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ
- ಉ: ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ By: aniljoshi (Feb 8 2008 - 6:37am)
- ಉ: ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ By: madhava_hs (Feb 7 2008 - 10:57am)
- ಉ: ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ By: mahesha (Feb 7 2008 - 11:16am)
- ಉ: ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ By: mahesha (Feb 7 2008 - 10:40am)
- ಉ: ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ By: mahesha (Feb 7 2008 - 11:17am)
- ಉ: ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ By: ವೈಭವ (Feb 7 2008 - 11:27am)
- ಉ: ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ By: Sunil Jayaprakash (Feb 7 2008 - 11:33am)
- ಉ: ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ By: ವೈಭವ (Feb 7 2008 - 11:27am)
- ಉ: ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ By: mahesha (Feb 7 2008 - 11:17am)
- ಉ: ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ By: Sunil Jayaprakash (Feb 7 2008 - 9:28am)
- ಉ: ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ By: Sunil Jayaprakash (Feb 7 2008 - 9:22am)
- ಉ: ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ By: ವೈಭವ (Feb 7 2008 - 9:12am)

RSS:
ಉ: ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ
ಅರ್ಥ ಬಿಡಿಸಿದವರಿಗೆಲ್ಲ ಥ್ಯಾಂಕ್ಯೂ
ಚಳಿವೆಟ್ಟಳಿಯ => ಚಳಿ ಬೆಟ್ಟದ[ಅಭಿಮಾನಿಯ] ಅಳಿಯ => ಹಿಮವಂತನ ಅಳಿಯ => ಶಿವ
ನುಡಿವೆಣ್ಣಿನಾಣ್ಮಾಂಡದೊಳು => ನುಡಿ ಹೆಣ್ಣಿನ ಆಣ್ಮನ ಅಂಡದೊಳು => ಬ್ರಹ್ಮಾಂಡದೊಳು
ಎಲರುಣಿಯವೋಲ್ => ಎಲರ್ ಉಣಿಯಂತೆ => ಗಾಳಿಯನ್ನೇ ತಿನ್ನುವುದರಂತೆ => ಗಾಳಿಯನ್ನೇ ತಿಂದು ಬದುಕುವದು ಹಾವು => ಹಾವಿನಂತೆ