ಉ: ಕನ್ನಡದಲ್ಲಿ ಞ ಮತ್ತು ಙ
- ಉ: ಕನ್ನಡದಲ್ಲಿ ಞ ಮತ್ತು ಙ By: ಸಂಗನಗೌಡ (Feb 8 2008 - 6:13pm)
- ಉ: ಕನ್ನಡದಲ್ಲಿ ಞ ಮತ್ತು ಙ By: Sunil Jayaprakash (Feb 7 2008 - 10:31pm)
- ಉ: ಕನ್ನಡದಲ್ಲಿ ಞ ಮತ್ತು ಙ By: ವೈಭವ (Feb 9 2008 - 12:38pm)
- ಉ: ಕನ್ನಡದಲ್ಲಿ ಞ ಮತ್ತು ಙ By: mahesha (Feb 8 2008 - 10:51am)
- ಉ: ಕನ್ನಡದಲ್ಲಿ ಞ ಮತ್ತು ಙ By: kpbolumbu (Feb 8 2008 - 12:25pm)
- ಉ: ಕನ್ನಡದಲ್ಲಿ ಞ ಮತ್ತು ಙ By: mahesha (Feb 8 2008 - 1:47pm)
- ಉ: ಕನ್ನಡದಲ್ಲಿ ಞ ಮತ್ತು ಙ By: kpbolumbu (Feb 8 2008 - 6:49pm)
- ಉ: ಕನ್ನಡದಲ್ಲಿ ಞ ಮತ್ತು ಙ By: kpbolumbu (Feb 9 2008 - 11:58am)
- ಉ: ಕನ್ನಡದಲ್ಲಿ ಞ ಮತ್ತು ಙ By: kpbolumbu (Feb 8 2008 - 6:49pm)
- ಉ: ಕನ್ನಡದಲ್ಲಿ ಞ ಮತ್ತು ಙ By: mahesha (Feb 8 2008 - 1:12pm)
- ಉ: ಕನ್ನಡದಲ್ಲಿ ಞ ಮತ್ತು ಙ By: kpbolumbu (Feb 8 2008 - 6:43pm)
- ಉ: ಕನ್ನಡದಲ್ಲಿ ಞ ಮತ್ತು ಙ By: kpbolumbu (Feb 8 2008 - 6:41pm)
- ಉ: ಕನ್ನಡದಲ್ಲಿ ಞ ಮತ್ತು ಙ By: ವೈಭವ (Feb 9 2008 - 12:23pm)
- ಉ: ಕನ್ನಡದಲ್ಲಿ ಞ ಮತ್ತು ಙ By: mahesha (Feb 11 2008 - 12:11pm)
- ಉ: ಕನ್ನಡದಲ್ಲಿ ಞ ಮತ್ತು ಙ By: ವೈಭವ (Feb 9 2008 - 12:23pm)
- ಉ: ಕನ್ನಡದಲ್ಲಿ ಞ ಮತ್ತು ಙ By: mahesha (Feb 8 2008 - 1:08pm)
- ಉ: ಕನ್ನಡದಲ್ಲಿ ಞ ಮತ್ತು ಙ By: mahesha (Feb 8 2008 - 1:09pm)
- ಉ: ಕನ್ನಡದಲ್ಲಿ ಞ ಮತ್ತು ಙ By: kpbolumbu (Feb 8 2008 - 6:35pm)
- ಉ: ಕನ್ನಡದಲ್ಲಿ ಞ ಮತ್ತು ಙ By: mahesha (Feb 11 2008 - 11:41am)
- ಉ: ಕನ್ನಡದಲ್ಲಿ ಞ ಮತ್ತು ಙ By: ವೈಭವ (Feb 11 2008 - 11:57am)
- ಉ: ಕನ್ನಡದಲ್ಲಿ ಞ ಮತ್ತು ಙ By: mahesha (Feb 11 2008 - 11:41am)
- ಉ: ಕನ್ನಡದಲ್ಲಿ ಞ ಮತ್ತು ಙ By: kpbolumbu (Feb 8 2008 - 6:35pm)
- ಉ: ಕನ್ನಡದಲ್ಲಿ ಞ ಮತ್ತು ಙ By: mahesha (Feb 8 2008 - 1:09pm)
- ಉ: ಕನ್ನಡದಲ್ಲಿ ಞ ಮತ್ತು ಙ By: mahesha (Feb 8 2008 - 1:47pm)
- ಉ: ಕನ್ನಡದಲ್ಲಿ ಞ ಮತ್ತು ಙ By: kpbolumbu (Feb 8 2008 - 12:25pm)
- ಉ: ಕನ್ನಡದಲ್ಲಿ ಞ ಮತ್ತು ಙ By: hamsanandi (Feb 7 2008 - 12:39pm)
- ಉ: ಕನ್ನಡದಲ್ಲಿ ಞ ಮತ್ತು ಙ By: mahesha (Feb 7 2008 - 12:58pm)

RSS:
ಉ: ಕನ್ನಡದಲ್ಲಿ ಞ ಮತ್ತು ಙ
:ಕನ್ನಡ ಬರಹವನ್ನು ಸರಿಪಡಿಸೋಣ' ಪುಸ್ತಕದಲ್ಲಿ ಅನುಸ್ವಾರ ಬೇಡ ಎನ್ದಿದ್ದಾರ"
ಇನ್ನೊಮ್ಮೆ ನೋಡಿ... ನಾನೂ ನೋಡುವೆನು..
ಶಂಕರ ಬಟ್ರ ವರ್ಣ ಮಾಲೆಯಲ್ಲಿ ೦( ಅನುಸ್ವರ) ಇರೋದು ನನಗೆ ನಿಕ್ಕುವ...
, ಮಹಾಪ್ರಾಣಗಳನ್ನು ಮತ್ತು ಷ, ಞ, ಙ, ಋ ಗಳನ್ನು....
ಅವರು ಬೇಡ ಅಂದಿರೋದು ವಿಸರ್ಗವನ್ನು (
ಇರಿ.. ಅವರ ಇಡೀ ಅಕ್ಕರಪಟ್ಟಿ ಇಲ್ಲೇ ಬರೀತೀನಿ
ಇ ಎ ಉ ಒ ಅ ( ಉದ್ದು ಸ್ವರಗಳಿಗೆ ಒಂದು ದೀರ್ಗ(P) ಚಿನ್ನೆ ಸಾಕು ) = ೫
ಕ ಗ
ಚ ಜ
ಟ ಡ ಣ
ತ ದ ನ
ಪ ಬ ಮ = ೧೩
ಯ ರ ಲ ವ ಶ ಸ ಹ ಳ = ೮
೫ + ೧೩ + ೮ = ೨೬/26 ಇಪ್ಪತ್ತಾರು...
ಹೀಗೆ ಒಂದು ಹಾಳೆಯಲ್ಲಿ ಅವರ ಹೊತ್ತಗೆಯಲ್ಲಿದೆ!!!
ಶಂಕರ ಬಟ್ರ ಅಕ್ಕರಪಟ್ಟಿಯಲ್ಲಿ ಇಪ್ಪತ್ತಾರು ಅಕ್ಕರ ಇರೋದು ನಿಕ್ಕುವ...( ನೋಡಿ ಇದನ್ನು ಹಲವ ಸರತಿ ಹೇಳಿದ್ದೀನಿ )
ಇನ್ನು ೦ ಸೇರಿಸಿದರೆ ೨೭ ಗುರುತುಗಳು.