ಉ: ಪಾಮರರ ಅಭಿಪ್ರಾಯವೇನು?
- ಉ: ಪಾಮರರ ಅಭಿಪ್ರಾಯವೇನು? By: ishwar.shastri (Feb 8 2008 - 5:43pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 11 2008 - 12:06pm)
- ಉ: ಪಾಮರರ ಅಭಿಪ್ರಾಯವೇನು? By: Ennares (Feb 12 2008 - 10:18am)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 12 2008 - 11:34am)
- ಉ: ಪಾಮರರ ಅಭಿಪ್ರಾಯವೇನು? By: madhava_hs (Mar 27 2008 - 12:10pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 27 2008 - 12:27pm)
- ಉ: ಪಾಮರರ ಅಭಿಪ್ರಾಯವೇನು? By: madhava_hs (Mar 27 2008 - 12:10pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 12 2008 - 10:35am)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 12 2008 - 11:34am)
- ಉ: ಪಾಮರರ ಅಭಿಪ್ರಾಯವೇನು? By: Ennares (Feb 12 2008 - 10:18am)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 9 2008 - 1:01pm)
- ಉ: ಪಾಮರರ ಅಭಿಪ್ರಾಯವೇನು? By: ishwar.shastri (Feb 9 2008 - 7:42pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 11 2008 - 11:52am)
- ಉ: ಪಾಮರರ ಅಭಿಪ್ರಾಯವೇನು? By: ishwar.shastri (Feb 9 2008 - 7:42pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 11 2008 - 12:06pm)
- ಉ: ಪಾಮರರ ಅಭಿಪ್ರಾಯವೇನು? By: kpbolumbu (Feb 8 2008 - 12:32pm)
- ಉ: ಪಾಮರರ ಅಭಿಪ್ರಾಯವೇನು? By: ಸಂಗನಗೌಡ (Feb 7 2008 - 11:34pm)
- ಉ: ಪಾಮರರ ಅಭಿಪ್ರಾಯವೇನು? By: kpbolumbu (Feb 7 2008 - 11:45am)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 7 2008 - 12:15pm)
- ಉ: ಪಾಮರರ ಅಭಿಪ್ರಾಯವೇನು? By: kpbolumbu (Feb 7 2008 - 9:27pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 7 2008 - 10:12pm)
- ಉ: ಪಾಮರರ ಅಭಿಪ್ರಾಯವೇನು? By: kpbolumbu (Feb 7 2008 - 9:30pm)
- ಉ: ಪಾಮರರ ಅಭಿಪ್ರಾಯವೇನು? By: kpbolumbu (Feb 7 2008 - 9:27pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 7 2008 - 11:52am)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 7 2008 - 12:15pm)
- ಉ: ಪಾಮರರ ಅಭಿಪ್ರಾಯವೇನು? By: ishwar.shastri (Feb 6 2008 - 1:50pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 6 2008 - 4:37pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 6 2008 - 2:31pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 5 2008 - 3:46pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:47pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 6 2008 - 11:33am)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 6 2008 - 1:38pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 6 2008 - 11:33am)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:47pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 5 2008 - 11:06am)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 2:46pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 5 2008 - 3:26pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 5 2008 - 3:10pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:33pm)
- ಉ: ಪಾಮರರ ಅಭಿಪ್ರಾಯವೇನು? By: Sunil Jayaprakash (Feb 5 2008 - 3:41pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 5 2008 - 4:48pm)
- ಉ: ಪಾಮರರ ಅಭಿಪ್ರಾಯವೇನು? By: mahesha (Feb 5 2008 - 3:05pm)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 5 2008 - 3:04pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:24pm)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 5 2008 - 8:22pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 6 2008 - 1:20pm)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 6 2008 - 4:16pm)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 15 2008 - 12:50am)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Mar 17 2008 - 8:39pm)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 23 2008 - 11:19pm)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Mar 27 2008 - 8:29pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 24 2008 - 9:44am)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 24 2008 - 8:14pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 25 2008 - 7:54am)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 25 2008 - 4:47pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 27 2008 - 8:25am)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 25 2008 - 4:47pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 25 2008 - 7:54am)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 24 2008 - 8:14pm)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 23 2008 - 11:19pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 15 2008 - 11:47am)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 15 2008 - 9:11pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 16 2008 - 7:04pm)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 16 2008 - 10:22pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 17 2008 - 10:17am)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 16 2008 - 10:22pm)
- ಉ: ಪಾಮರರ ಅಭಿಪ್ರಾಯವೇನು? By: mahesha (Mar 16 2008 - 7:04pm)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 15 2008 - 9:11pm)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Mar 17 2008 - 8:39pm)
- ಉ: ಪಾಮರರ ಅಭಿಪ್ರಾಯವೇನು? By: uniquesupri (Mar 15 2008 - 12:50am)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 6 2008 - 4:16pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 6 2008 - 1:20pm)
- ಉ: ಪಾಮರರ ಅಭಿಪ್ರಾಯವೇನು? By: ವೈಭವ (Feb 5 2008 - 8:22pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:23pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 7:24pm)
- ಉ: ಪಾಮರರ ಅಭಿಪ್ರಾಯವೇನು? By: vikashegde (Feb 5 2008 - 2:46pm)

RSS:
ಉ: ಪಾಮರರ ಅಭಿಪ್ರಾಯವೇನು?
ಶ್ರೀ ಮಹೇಶರೇ.
ನನ್ನ ಲೆಖನದ ಶೈಲಿಯನ್ನು ನೋಡಿ ನನ್ನ ವಯಸ್ಸನ್ನು ಗುರುತಿಸಿದ ನಿಮ್ಮ ಸೂಕ್ಮ ಗ್ರಾಹಿತ್ಯವನ್ನು ಅಭಿನಂದಿಸಲೇ ಬೇಕು. ನಿಮ್ಮ ಎಲ್ಲಾ ಕೊಮೆಂಟ್ಸ್ ಗಳನ್ನು ಓದಿ ಸಂಕ್ಷಿಪ್ತ? ಕೊಮೆಂಟ್ಸ್ ಗಳನ್ನು ಬರೆಯುತ್ತಿದ್ದೇನೆ.
ನಾನು ಪಂಡಿತರ ಅಭಿಪ್ರಾಯವನ್ನು ಆಶಿಸಿರಲಿಲ್ಲ. ನಿಮ್ಮ ಪಾಡಿತ್ಯ ಪೂರ್ಣ ಲೇಖನವನ್ನು ಅರಗಿಸಿಕೊಳ್ಳಲು ನನಗೆ ಬಹಳ ಸಮಯ ಬೇಕಾಗ ಬಹುದು ನೀವು ಹೇಳಿದ ಪುಸ್ಥಕವು ಸಧಕ್ಕೆ ನನಗೆ ಸಿಗುತ್ತಿಲ್ಲ. ಸಿಕ್ಕರೆ ಅವುಗಳನ್ನು ಓದಿ ನನ್ನ ಅಭಿಪ್ರಾಯ ಬದಲಿಸಿಕೊಳ್ಳುತ್ತೇನೆ ಅಥವಾ ಭದ್ರಪಡಿಸಿಕೊಳ್ಳುತ್ತೇನೆ.
)"ಕಞಾರ ಕಿಞಣ್ಣ ರ" ಇದು ಯಾರು? ;-
ನಿಮ್ಮ ಪ್ರಶ್ನೆ ನನ್ನನ್ನು ದಂಗು ಬಡಿಸಿತು. ನಾನು ಏನು ಬರೆದಿದ್ದೆ. ಪರಿಸೀಲಿಸಿದೆ. ಅದು ಕಞಾರ ಕಿಞಣ್ಣ ರೈ ಎಂದಿತ್ತು ಸ್ವಲ್ಪ ಸಮಾಧಾನವಾಯಿತು. ನನ್ನ ತಪ್ಪು ಒಪ್ಪನ್ನು ಖಾತ್ರಿ ಪಡಿಸಿಕೊಳ್ಳಲು ಹಾಗೂ ನೀವು ಹೇಳಿದ ಪಂಡಿತರ ಹೊತ್ತಿಗೆ ಸಂಗೃಹಿಸಲು ಸಮೀಪದ ಸಾರ್ವಜನಿಕ ವಾಚನಾಲಯದಲ್ಲಿ ಪ್ರಯತ್ನಪಟ್ಟೆ. ನೀವು ಹೇಳಿದ ಪಂಡಿತರ ಪುಸ್ಥಕ ಅಲ್ಲಿ ಭ್ಯವಿರಲಿಲ್ಲ. ಆದರೆ ‘ದುಡಿತವೇ ನನ್ನ ದೇವರು’ ಎಂಬ ಮಾನ್ಯ ಶ್ರೀ ಕಯ್ಯಾರ ಕಿಞ್ಞಣ್ಣ ರೈ ಅವರ ಪುಸ್ಥಕ ಸಿಕ್ಕಿತು . ಈಗ ಸರಿಪಡಿಸಿಕೊಂಡಿದ್ದೇನೆ. ( ಹೆಸರು ನಿಜವಾಗಿಯೂ ಕನ್ಪೂಸ ಆಗಿತ್ತೇ ಅಥವಾ ನಿಮ್ಮ ಪ್ರಶ್ನೆ ಉದ್ದೇಶ ಪೂರ್ವಕವಾಗಿತ್ತೆ-ನಿಮಗೇ ಗೊತ್ತು.)
ಕಯ್ಯಾರ ಕಿಞ್ಞಣ್ಣ ರೈ ಇವರ ಆತ್ಮಚರಿತ್ರೆಯನ್ನು ನಾನಿನ್ನೂ ಓದಬೇಕಾಗಿದೆ. ಆದರೆ ಹೀಗೆಯೇ ಕಣು ಹಾಯಿಸುತ್ತಿರುವಾಗ ಪುಟ ೨೧೫ ರಲ್ಲಿ ಕಣ್ಣಿಗೆ ಕಂಡ ಒಂದು ಪ್ಯಾರಾದಲ್ಲಿ ಹೀಗೆ ಬರೆದಿದ್ದಾರೆ;- ಸುರತ್ಕಲ್ ಸುಬ್ಬಾರಾಯರ ಅಧ್ಯಾಪಕತ್ವದ ಮುದ್ರೆಯೆಂದರೆ ಕನ್ನಡ ಭಾಷೆಯ ಸ್ಪಷ್ಟ ಉಚ್ಚಾರ, ಆಳವಾದ ಅಭ್ಯಾಸ ಶುದ್ಧ ಹಾಗೂ ಒಳ್ಳೆಯ ಕೈಬರೆಹ ಅಲ್ಪಪ್ರಾಣ ಮಹಾಪ್ರಾಣ ಶ ಷ ಸ ಣ ಗಳ ಸ್ಪಷ್ಟ ಉಚ್ಚಾರವನ್ನು ಪ್ರತಿ ವಿದ್ಯಾರ್ಥಿಯೂ ಅನುಸರಿಸಲೇಬೇಕು.(ನಾನು ನನ್ನ ಲೇಖನದಲ್ಲಿ ಹೇಳಿದಂತೆ-ಅಂತಹ ಶಿಕ್ಷಕರನ್ನು ತಯಾರುಮಾಡಲು ನಮ್ಮ ಶಿಕ್ಷಣ ವ್ಯವಸ್ಥೆ ಸೋತಿದೆ)
ಸಂಸ್ಕೃತ ಸಮ್ಮೇಳಣದಲ್ಲಿ ಭಾಗವಹಿಸಿದ ಕನ್ನಡಿಗ ನಿಮಗೆ ಈ ಜಿಜ್ಞಾಸೆ ಇಲ್ಲವೇ?;-
ಸಂಸಮ್ಮೇಳನಕ್ಕೆ ನಾನು ಹೋದದ್ದು ಆಕಸ್ಮಿಕ. ಹೆಂಡತಿಯನ್ನು ಹೊರಗೆ ತಿರುಡಿಸದೇ ಬಹಳ ದಿನವಾಗಿತ್ತು(ನಾಯಿಯನ್ನು ತಿರುಗಾಡಿಸಿದಂತೆ? ಅಂದ್ಕೋಬೇಡಿ) ಮನೆಯಲ್ಲಿ ಹೆಂಡತಿಕಾಟಾ ತಾಳಲಾರದೇ ಹೊತ್ತು ಗೊತ್ತು ನೋಡದೇ ಮನೆಯಿಂದ ಹೊರಟು ಟಾಕೀಸಿನ ಮುಂದೆ ನಿಂತಾಗ, ಸಿನೇಮಾ ಅದಾಗಲೇ ಒಂದು ರೀಲು ಓಡಿತ್ತು. ಹಾಗೇ ಗೊತ್ತು ಗುರಿ ಇಲ್ಲದೇ ಹೊರಟಾಗ ಎದುರು ಸಿಕ್ಕ ರಂಗ ಭವನದ ಎದುರಿಗೆ ‘ಸರ್ವರಿಗೂ ಸ್ವಾಗತ’ ಎಂಬ ಫಲಕ ಕಂಡುಬಂದಿತು. ಕಾಲಕ್ಷೇಪಕ್ಕಾಗಿ ಒಳಗೆ ಹೋದದ್ದು ಸಂಸ್ಕೃತ ಸಮ್ಮೇಳನಕ್ಕೆ.(-ಅಪರಾಧಿನಾನಲ್ಲ ಅಪರಾಧ ಎನಗಿಲ್ಲ.)
ಪಾಮರರು ಅನ್ನೋ ಪದವೇ ಪಾಮರರಗೆ ತಿಳಿಯಲ್ಲ! ಮಾಮೂಲಿ ಮಂದಿ ಅನ್ನಿ!
ಮಾಮೂಲಿ ಜನಕ್ಕೇ ಪಾಮರರು ಅನ್ನುತ್ತಾರೆ. ಯಾರ ಉಸಾಬರಿಗೂ ಹೋಗದವನು, ತನ್ನಷ್ಟಕ್ಕೆ ತಾನು ಇರುವವನು ಅಥವಾ ಮಂಗಳೂರು ಭಾಷೆಯಲ್ಲಿ ಹೇಳುತ್ತಾರಲ್ಲಾ-ಪಾಪದವನು- ಎಂದೇ ತಿಳಿದಿದ್ದೆ. ಪಂಡಿತರ ವಿರುದ್ಧವಾಗಿ ಬಳಸುವ ಪದ ಪಾಮರವೆಂದು ತಿಳಿದಿದ್ದೆ. ನೀಮ್ಮ ಲೇಖನ ನೋಡಿದ ಮೇಲೆ ದಿಗಿಲಾಯಿತು, ನಾನು ಏನಾದರೂ ತಪ್ಪು ಬರೆದಿದ್ದೀನಾ? ಸಮಾದಾನಕ್ಕಾಗಿ ಕನ್ನಡ ರತ್ನಕೋಶವನ್ನು ನೋಡಿದೆ. ಅದರಲ್ಲಿ;-ತಿಳುವಳಿಕೆ ಇಲ್ಲದವನು, ಸಾಮಾನ್ಯ, ಒಕ್ಕಲಿಗ, ರೈತ ಎಂದು ಇತ್ತು. ಇಂಟರ್ ನೆಟ್ ನಲ್ಲಿಬರಹ ಡಿಕ್ಷನರಿಯನ್ನೂ ನೋಡಿದೆ. ಅದರಲ್ಲಿ;- ತಿಳುವಳಿಕಿ ಇಲ್ಲದವನು, ದಡ್ಡ, ಮೂಢ, ಅಲ್ಪನಾದವನು,ನೀಚ ಎಂಬ ಅರ್ಥವೂ ಇತ್ತು. ಪಾಮರ ಶಬ್ಧವು ಕೊನೆಯ ನಾಲ್ಕು ಅರ್ಥವನ್ನು ಹೊಂದಿರುವುದು ನನಗೆ ತಿಳಿದಿರಲಿಲ್ಲ.- ವಾಚಕರಿಗೆ ನೋವಾದರೆ ಕ್ಷಮೆ ಇರಲಿ. ನನ್ನ ಶಬ್ಧ ಸಂಪತ್ತನ್ನು ಹೆZಸಿದ್ದಕ್ಕೆ ನಿಮಗೆ ಧನ್ಯವಾದಗಳು.
ದಯವಿಟ್ಟು, ಆರ್ಧಮಾತ್ರ ಒಪ್ಪುಬಹುದಾದ ಮಾತುಗಳು;- ಭಾಗವನ್ನು ಇನ್ನೋಮ್ಮೆ ಓದಿ. ನನ್ನ ಲೇಖನವು ಪ್ರಮುಖವಾಗಿ ಹತ್ತು ಮಹಾಪ್ರಾಣವನ್ನು ಕೈ ಬಿಡುವುದರ ಬಗ್ಗೆ ಮಾತ್ರವಾಗಿತ್ತು. ಮನಸ್ಸಿನಲ್ಲಿದ್ದ ಒಂದು ಮಾತು ಅಲ್ಲಿ ಮೂಡಿರಲಿಲ್ಲ. ಅರ್ಧ ಒಪ್ಪುವು ಮಾತನ್ನು ವರ್ಣಗಳು ಯಾಕೆ ಬೇಡವೇ ಬೇಡ ? ಎಂಬ ಭಾಗದಲ್ಲಿ ಸ್ಪಷ್ಟ ಪಡಿಸಿದ್ದೆ. ಪುನರುಕ್ತಿಯಾದೀತೆಂದು ಅದನ್ನು ಇಲ್ಲಿ ಕೈಬಿಟ್ಟಿದ್ದೆ.
ಪುನಃ ನನ್ನ ಭಾವನೆಯನ್ನು ಸ್ಪಷ್ಟಪಡಿಸುತ್ತೇನೆ- ಕಾಕುತ್ಸ್ಥ ಎಂದು ಸ್ಪಷ್ಟವಾಗಿ ಉಲಿಯಬಹುದಾದ ವಿದ್ಯಾವಂತರು ಎಲ್ಲಾ ಹಳ್ಳಿಗಾಡುಗಳಲ್ಲೂ ಎಲ್ಲಾ ಜಾತಿ ವರ್ಗಗಳಲ್ಲೂ ಈಗ ಸಿಗುತ್ತಾರೆ, ಹಿಂದಿನವರು ಅಂದಿನ ಅನಿವಾರ್ಯತೆಯಿಂದಾಗಿ ಋ ಙ ಞ ಗಳನ್ನು ಬಿಟ್ಟಿದ್ದಾರೆಂದರೆ ಈಗ ನಾವು ಖ ಛ ಠ ತ ಪ ಘ ಝ ಢ ಧ ಭ ಗಳನ್ನು ಬಿಡುವ ಅನಿವಾರ್ಯತೆ ಏನು ಇದೆ? ಇವುಗಳ ಉಚ್ಚಾರಣೆಯನ್ನು ಜನರಿಗೆ ಸರಿಯಾಗಿ ಯಾಕೆ ಕಲಿಸಿಕೊಡಬಾರದು? But- put -umbrella ಕಲಿಯುವ ಮಕ್ಕಳಿಗೆ ಕನ್ನಡ ಕಠಿಣವೇ?
ತಮ್ಮ ಲೇಖನದ ವೇಘ ಓಘ ಗಳನ್ನು ಗಮನಿಸಿದಾಗ, ನೀವು ಒಬ ಯಂಗ್ ಽ ಎನರ್ಜಟಿಕ್ ಎಂದು ಅನ್ನಿಸುತ್ತಿದೆ. ತಾವು ಈಗಾಗಲೇ ಮಹಾಪ್ರಾಣಗಳು ಬೇಡ ಎಂಬ ದಿಕ್ಕಿನಲ್ಲಿ ಸಾಕಷ್ಟು ವಿಷಯ ಸಂಗೃಹಿಸಿದ್ದೀರಿ. ಒಮ್ಮೆ ಹೊಸದಾಗಿ ಯೋಚಿಸಿ, ಅವು ಇರುವುದರಿಂದ ಕನ್ನಡಕ್ಕೆ ಆಗುವ ಕೇಡು ಏನು?