ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು

February 8, 2008 - 7:14pm — kpbolumbu

ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು

kpbolumbu's picture

ಬರಹದ ಬಗೆಗೆ:_

ಕಲೆ ಎನ್ನುವುದು ಭಾವಗಳ ಅಭಿವ್ಯಕ್ತಿ. ಈ ನಿಟ್ಟಿನಲ್ಲಿ ಸಂಗೀತವೂ ಒಂದು ಕಲೆ. ಕಲೆಯಲ್ಲಿ ಪರಿಪೂರ್ಣತೆ ಸಾಧಿಸುವುದು ಎಂದರೆ ತನ್ನಿಂದಾಗುವಷ್ಟು ಸಮರ್ಪಿಸುವುದು. ಇಲ್ಲಿ ಅರ್ಪಿಸುವುದು ಯಾರಿಗೆಂದರೆ ದೇವನಿಗೆ ಎಂಬ ಮಾತು ಬರುತ್ತದೆ. ಸಿನಿಮಾವೂ ಒಂದು ಕಲೆ, ಅಲ್ಲಿ ಅಭಿಮಾನಿ ದೇವರಾಗುತ್ತಾನೆ. ಅಂದರೆ ತನ್ನ ಶ್ರೋತೃಗಳೆ ಒಬ್ಬ ನಟನಿಗೆ ದೇವರು. ಸಂಗೀತದಲ್ಲಿ ಹಾಗಲ್ಲ, ಕೇಳುಗರನ್ನು ರಂಜಿಸುವುದಕ್ಕಿಂತ ಅರ್ಪಿಸಿಕೊಳ್ಳುವುದೇ ಮುಖ್ಯವಾಗುತ್ತದೆ. ಸಂಗೀತ ಧರ್ಮಪ್ರಚಾರಕ್ಕೆ ಸಹಕರಿಸುತ್ತದೆ ಎನ್ನುವುದಕ್ಕಿಂತ ಒಬ್ಬನ ವೈಯಕ್ತಿಕ ನಂಬಿಕೆಯ ಅಭಿವ್ಯಕ್ತಿಗೆ ಹೆಚ್ಚು ಸಹಕರಿಸುತ್ತದೆ ಎನ್ನಬಹುದು.

ಇನ್ನು ಯಾತ್ರೆ- ಇದು ತೀರ ವೈಯಕ್ತಿಕವಾದುದಲ್ಲವೇ? ಧರ್ಮಪ್ರಚಾರಕ್ಕೂ ಯಾತ್ರೆಗೂ ಏನು ನಂಟು? ಉಡುಪಿಗೋ ಗುರುವಾಯೂರಿಗೋ ತಿರುಪತಿಗೋ ಮಧುರೆಗೋ ಬೆತ್ಲಹೇಮಿಗೋ ಮಕ್ಕಕ್ಕೋ ನಾನು ಹೋಗುವುದಿದ್ದರೆ ಯಾವುದೇ ಬಗೆಯ ಪ್ರಚಾರ ಮಾಡದೆ ನನ್ನ ನಂಬಿಕೆಯನ್ನು ಉಳಿಸಿಕೊಂಡು ಬರಬಲ್ಲೆ.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: anivaasi (14 replies) February 4, 2008 - 4:26pm
  • ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: anivaasi (Jul 17 2008 - 6:57am)
  • ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: kpbolumbu (Feb 8 2008 - 7:14pm)
    • ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: uniquesupri (Feb 9 2008 - 4:33pm)
      • ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: ವೈಭವ (Feb 9 2008 - 4:36pm)
  • ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: hamsanandi (Feb 4 2008 - 11:24pm)
    • ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: cmariejoseph (Feb 6 2008 - 8:16pm)
    • ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: anivaasi (Feb 5 2008 - 4:45pm)
      • ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: kpbolumbu (Feb 6 2008 - 12:49pm)
        • ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: anivaasi (Feb 6 2008 - 4:46pm)
          • ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: kpbolumbu (Feb 7 2008 - 11:27am)
            • ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: anivaasi (Feb 7 2008 - 2:20pm)
              • ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: kpbolumbu (Feb 8 2008 - 6:57pm)
            • ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: kpbolumbu (Feb 7 2008 - 11:29am)
          • ಉ: ಧರ್ಮಪ್ರಚಾರದ ಪ್ರಭಾವಪೂರ್ಣ ಬಗೆಗಳು By: Sunil Jayaprakash (Feb 6 2008 - 4:58pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: "ಶಂಖದಿಂದ ಬಂದರೆ ತೀರ್ಥ..."
    September 5, 2008 - 12:30pm
  • uniquesupri
    ಉ: ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
    September 5, 2008 - 12:29pm
  • srinivasps
    ಉ: "ಶಂಖದಿಂದ ಬಂದರೆ ತೀರ್ಥ..."
    September 5, 2008 - 12:29pm
  • uniquesupri
    ಉ: "ಶಂಖದಿಂದ ಬಂದರೆ ತೀರ್ಥ..."
    September 5, 2008 - 12:21pm
  • srinivasps
    ಉ: ನರಸಿಂಹ ಸಾಲಿಗ್ರಾಮ
    September 5, 2008 - 12:02pm
  • madhava_hs
    ಉ: ನರಸಿಂಹ ಸಾಲಿಗ್ರಾಮ
    September 5, 2008 - 11:47am
  • srinivasps
    ಉ: "ಶಂಖದಿಂದ ಬಂದರೆ ತೀರ್ಥ..."
    September 5, 2008 - 11:41am
  • madhava_hs
    ಉ: "ಶಂಖದಿಂದ ಬಂದರೆ ತೀರ್ಥ..."
    September 5, 2008 - 11:36am
  • ASHOKKUMAR
    ಉ: ’ಕೊಲಂಬಿಯ ಪೋಸ್ಟ್ ಆಫೀಸ್’
    September 5, 2008 - 11:18am
  • srinivasps
    ಉ: ಹುಡುಗಿಯಿಂದ ಆಯ್ತು
    September 5, 2008 - 11:11am
ಇನ್ನಷ್ಟು


ಪ್ರಗತಿಯೇ ಜೀವನದ ವ್ಯಾಪಾರ!

— ಸ್ಯಾಮುಯೆಲ್ ಜಾನ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator