ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: gururajkodkani (Feb 18 2008 - 3:05pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: roshan_netla (Feb 8 2008 - 10:07am)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: ASHMYA (Feb 8 2008 - 10:15am)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: roshan_netla (Feb 8 2008 - 10:15am)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: ASHMYA (Feb 8 2008 - 10:23am)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: ASHMYA (Feb 8 2008 - 10:27am)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: ASHMYA (Feb 8 2008 - 10:23am)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: vikashegde (Feb 7 2008 - 4:42pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: vikashegde (Feb 7 2008 - 4:49pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: ASHMYA (Feb 7 2008 - 4:57pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: paramesvara (Feb 7 2008 - 5:41pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: kpbolumbu (Feb 9 2008 - 11:40am)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: ramesh-m (Feb 8 2008 - 11:46pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: uniquesupri (Feb 9 2008 - 4:22pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: venkatesh (Feb 17 2008 - 6:48am)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: ramesh-m (Feb 10 2008 - 1:11am)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: roshan_netla (Feb 11 2008 - 5:49pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: ramesh-m (Feb 11 2008 - 11:17pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: roshan_netla (Feb 12 2008 - 9:44am)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: ramesh-m (Feb 13 2008 - 12:35pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: roshan_netla (Feb 13 2008 - 3:42pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: ramesh-m (Feb 14 2008 - 1:25am)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: uniquesupri (Feb 14 2008 - 10:27am)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: roshan_netla (Feb 14 2008 - 9:45am)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: ramesh-m (Feb 14 2008 - 11:01am)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: roshan_netla (Feb 14 2008 - 5:38pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: ramesh-m (Feb 15 2008 - 1:32am)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: roshan_netla (Feb 15 2008 - 9:31am)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: ramesh-m (Feb 16 2008 - 1:10am)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: muralihr (Feb 17 2008 - 10:24am)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: ramesh-m (Feb 16 2008 - 1:10am)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: roshan_netla (Feb 15 2008 - 9:31am)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: ramesh-m (Feb 15 2008 - 1:32am)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: roshan_netla (Feb 14 2008 - 5:38pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: ramesh-m (Feb 14 2008 - 11:01am)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: ramesh-m (Feb 14 2008 - 1:25am)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: uniquesupri (Feb 13 2008 - 2:48pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: roshan_netla (Feb 13 2008 - 3:42pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: ramesh-m (Feb 13 2008 - 12:35pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: roshan_netla (Feb 12 2008 - 9:44am)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: ramesh-m (Feb 11 2008 - 11:17pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: roshan_netla (Feb 11 2008 - 5:49pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: uniquesupri (Feb 9 2008 - 4:18pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: nagesamrat (Feb 9 2008 - 4:10pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: uniquesupri (Feb 9 2008 - 4:22pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: paramesvara (Feb 7 2008 - 5:41pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: ASHMYA (Feb 7 2008 - 4:57pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: vikashegde (Feb 7 2008 - 4:49pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: ASHMYA (Feb 7 2008 - 4:34pm)
- ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ! By: uniquesupri (Feb 9 2008 - 4:34pm)

RSS:
ಉ: ಹುಸೇನನ ಮತಾಂಧತೆಯೂ ಪ್ರತಾಪರ ಮಂಧ ಮತಿಯೂ!
ಎಂ ಎಫ್ ಹುಸೇನ್ ಚಿತ್ರಗಳ ಕುರಿತು ಸಂಘಪರಿವಾರದವರು ಮಾಡುತ್ತಿರುವ ಟೀಕೆ ಮತ್ತು ಯೂನಿಕ್ಸುಪ್ರಿಯವರ ಅಭಿಪ್ರಾಯದ ನಡುವೆ ನನಗೆ ಯಾವ ವ್ಯತ್ಯಾಸವೂ ಕಾಣಿಸುತ್ತಿಲ್ಲ. ನಗ್ನವಾಗಿರುವುದಕ್ಕೂ ಅಶ್ಲೀಲವಾಗಿರುವುದಕ್ಕೂ ಬಹಳ ವ್ಯತ್ಯಾಸವಿದೆ. ನಗ್ನ ಚಿತ್ರವೊಂದು ಅಶ್ಲೀಲವಾಗಬೇಕಿಲ್ಲ. ಹಾಗೆಯೇ ನಗ್ನವಾದ ಬಿಂಬಗಳು ಪೂಜಿಸುವ ಬಿಂಬವಲ್ಲ ಎಂದು ಹೇಳುವುದಕ್ಕೂ ಸಾಧ್ಯವಿಲ್ಲ. ಹುಸೇನ್ ಪ್ರಕರಣದಲ್ಲಿ ಇರುವುದು ಪಕ್ಕಾ ರಾಜಕಾರಣ. ಭಾರತಮಾತೆಯನ್ನು ನಗ್ನವಾಗಿ ಚಿತ್ರಿಸಿದ್ದು ತಪ್ಪು ಎನ್ನುವವರಿಗೆ ನನ್ನದೊಂದು ಪ್ರಶ್ನೆ ಇದೆ. ಭಾರತಮಾತೆಯ ನಿಜ ಬಿಂಬ ಯಾವುದು?
ಕಲಾವಿದ ತನ್ನ ಕಲ್ಪನೆಯನ್ನು ಚಿತ್ರಿಸುತ್ತಾನೆ. ಅದನ್ನು ಸಹೃದಯ ಸ್ವೀಕರಿಸದೇ ಇರಬಹುದೇ ಹೊರತು ಕಲಾವಿದನ ಅಭಿವ್ಯಕ್ತಿಗೆ ತಡೆಯೊಡ್ಡುವುದು ಇಲ್ಲವೇ ಅವನ ಜೀವಕ್ಕೆ ಬೆದರಿಕೆಯೊಡ್ಡುವುದನ್ನು ಸರಿ ಎನ್ನಲು ಸಾಧ್ಯವಿಲ್ಲ. ನಗ್ನದೇವತೆಗಳ ಚಿತ್ರವೆಲ್ಲಾ ಅಶ್ಲೀಲ ಎಂದಾದರೆ ತಾಂತ್ರಿಕರ ಪೂಜೆಗೆ ಬಿಂಬಗಳೇ ಸಿಗುವುದಿಲ್ಲ. ಅಷ್ಟೇಕೆ ಬೇಲೂರು ಹಳೇಬೀಡು ದೇವಾಲಯಗಳೂ ಸೇರಿದಂತೆ ಅನೇಕ ದೇವಾಲಯಗಳಲ್ಲಿರುವ ಶಿಲ್ಪಗಳನ್ನೇನು ಮಾಡಬೇಕು?
ಹುಸೇನ್ ಮುಸ್ಲಿಮನಾಗಿರುವುದರಿಂದ ಆತನ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವುದರಿಂದ ರಾಜಕೀಯ ಲಾಭದ ನಿರೀಕ್ಷೆಯಲ್ಲಿರುವವರಿಗೆ ಮಾತ್ರ ಹುಸೇನ್ ಚಿತ್ರದಲ್ಲಿರುವ ನಗ್ನತೆ ಮಾತ್ರ ಕಾಣಿಸುತ್ತದೆ ಎಂಬ ಅಂಶವನ್ನು ನಾವು ಚರ್ಚೆಯಲ್ಲಿ ಮರೆತು ಬಿಡುತ್ತಿದ್ದೇವೆ. ನಗ್ನರಾಗಿಯೇ ತಿರುಗಾಡುವ ನಾಗಾ ಸಾಧುಗಳು, ಜೈನ ಮುನಿಗಳಿಗೆ ನಮ್ಮಲ್ಲಿ ಸ್ಥಾನವಿದೆ. ಇದನ್ನು ನಾವು ಅಶ್ಲೀಲ ಎಂದುಕೊಳ್ಳುವುದಿಲ್ಲ. ಚಿತ್ರವೊಂದನ್ನು ನೋಡಬೇಕಾದುದೂ ಹೀಗೆಯೇ ಅನ್ನಿಸುತ್ತದೆ. ಹುಸೇನ್ ನ ಭಾರತ ಮಾತೆಯ ಚಿತ್ರದಲ್ಲಿ ಯಾರಲ್ಲಾದರೂ ಅಶ್ಲೀಲ ಭಾವನೆಯನ್ನು ಹುಟ್ಟಿಸುತ್ತಿದ್ದರೆ ಅದು ಅವರ ದೋಷ. ನಗ್ನವಾದುದೆಲ್ಲವನ್ನೂ ಅಶ್ಲೀಲ ಭಾವನೆಯಿಂದಲೇ ಗ್ರಹಿಸುವ ಆ ಮನಸ್ಸುಗಳಿಗೆ ಚಿಕಿತ್ಸೆಯ ಅಗತ್ಯವಿದೆ.
-ರಮೇಶ್ ಸಮಗಾರ