ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಕನ್ನಡದಲ್ಲಿ ಞ ಮತ್ತು ಙ

February 9, 2008 - 12:23pm — ವೈಭವ

ಉ: ಕನ್ನಡದಲ್ಲಿ ಞ ಮತ್ತು ಙ

ವೈಭವ's picture

ಬೊಳುಂಬು,
'ಕನ್ನಡ ಬರಹ ಸರಿಪಡಿಸೋಣ' (ಮೊದಲನೆ ಮುದ್ರಣ ೨೦೦೫) ದಲ್ಲಿ ಶಂಕರ ಬಟ್ಟರು ತೀರ ತಿಳಿಯಾಗಿ ಪುಟ ೧೦೫ ರಲ್ಲಿ ಹೇಳಿದ್ದಾರೆ. ಇನ್ನೊಂದು ಸಲ ಓದಿ

ಅವರು ಹೇಳಿರುವುದು ಹೀಗೆ
"ಎರಡು ಸಾವಿರ ವರ್ಶಗಳಿಂದ ಕನ್ನಡಿಗರಲ್ಲಿ ಬಳಕೆಯಲ್ಲಿರುವ ಮಹಾಪ್ರಾಣಾಕ್ಷರಗಳು, ಷ ಕಾರ, ಋಕಾರ, ವಿಸರ್ಗ, ಙ್, ಞ್ ಕಾರ ಮೊದಲಾದುವನ್ನು ಕನ್ನಡ ಬರಹದಿಂದ ಸಂಪೂರ್ಣವಾಗಿ ತೆಗೆದು ಹಾಕಬೇಕೆಂದೇನೂ ಇಲ್ಲಿ ವಾದಿಸುತ್ತಿಲ್ಲ. ಅವನ್ನು ಬಳಸಲೇಬೇಕು, ಬಳಸದಿರುವುದು ತಪ್ಪು, ಬಳಸದಿದ್ದಲ್ಲಿ ಅದು ಬರಹಗಾರನ ಅಙ್ಞಾನವನ್ನು ಸೂಚಿಸುತ್ತದೆ ಎಂಬ 'ನಿಯಮ'ವನ್ನು ತೆಗೆದುಹಾಕಬೇಕಿಂದಿಷ್ಟೆ ಇಲ್ಲಿ ವಾದಿಸಲಾಗಿದೆ."

ನೀವು ಶಂಕರಬಟ್ಟರ ವಾದವನ್ನು ಸರಿಯಾಗಿ ತಿಳಿದುಕೊಳ್ಳದೆ ಅವರ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ.

ಮತ್ತೆ ಅವರು ಹೇಳಿರುವುದು ಮಹಾಪ್ರಾಣ, ಷ, ಋ, ವಿಸರ್ಗ(ಅಃ), ಙ್, ಞ್ ಇವುಗಳನ್ನು ಬಳಸುವ ಅತವ ಬಳಸದೇ ಇರುವುದು ಬರಹಗಾರನಿಗೆ ಬಿಟ್ಟಿದ್ದು(optional). ಬಳಸದಿದ್ದರೆ ಬರಹಗಾರನನ್ನು 'ಅಸಂಸ್ಕ್ರುತ' ಎಂದು ಹೇಳಬಾರದು ಎಂದು ಅವರು ಹೇಳಿರುವುದು.

ಗಮನಿಸಿ. ಅನುಸ್ವರ(ಅಂ) ನ್ನು ಬರಹಗಾರನಿಗೆ ಬಿಟ್ಟಿದ್ದಲ್ಲ. ಅದು optional ಅಲ್ಲ.
----
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕನ್ನಡದಲ್ಲಿ ಞ ಮತ್ತು ಙ By: mahesha (20 replies) February 7, 2008 - 12:24pm
  • ಉ: ಕನ್ನಡದಲ್ಲಿ ಞ ಮತ್ತು ಙ By: ಸಂಗನಗೌಡ (Feb 8 2008 - 6:13pm)
  • ಉ: ಕನ್ನಡದಲ್ಲಿ ಞ ಮತ್ತು ಙ By: Sunil Jayaprakash (Feb 7 2008 - 10:31pm)
    • ಉ: ಕನ್ನಡದಲ್ಲಿ ಞ ಮತ್ತು ಙ By: ವೈಭವ (Feb 9 2008 - 12:38pm)
    • ಉ: ಕನ್ನಡದಲ್ಲಿ ಞ ಮತ್ತು ಙ By: mahesha (Feb 8 2008 - 10:51am)
      • ಉ: ಕನ್ನಡದಲ್ಲಿ ಞ ಮತ್ತು ಙ By: kpbolumbu (Feb 8 2008 - 12:25pm)
        • ಉ: ಕನ್ನಡದಲ್ಲಿ ಞ ಮತ್ತು ಙ By: mahesha (Feb 8 2008 - 1:47pm)
          • ಉ: ಕನ್ನಡದಲ್ಲಿ ಞ ಮತ್ತು ಙ By: kpbolumbu (Feb 8 2008 - 6:49pm)
            • ಉ: ಕನ್ನಡದಲ್ಲಿ ಞ ಮತ್ತು ಙ By: kpbolumbu (Feb 9 2008 - 11:58am)
        • ಉ: ಕನ್ನಡದಲ್ಲಿ ಞ ಮತ್ತು ಙ By: mahesha (Feb 8 2008 - 1:12pm)
          • ಉ: ಕನ್ನಡದಲ್ಲಿ ಞ ಮತ್ತು ಙ By: kpbolumbu (Feb 8 2008 - 6:43pm)
          • ಉ: ಕನ್ನಡದಲ್ಲಿ ಞ ಮತ್ತು ಙ By: kpbolumbu (Feb 8 2008 - 6:41pm)
            • ಉ: ಕನ್ನಡದಲ್ಲಿ ಞ ಮತ್ತು ಙ By: ವೈಭವ (Feb 9 2008 - 12:23pm)
              • ಉ: ಕನ್ನಡದಲ್ಲಿ ಞ ಮತ್ತು ಙ By: mahesha (Feb 11 2008 - 12:11pm)
        • ಉ: ಕನ್ನಡದಲ್ಲಿ ಞ ಮತ್ತು ಙ By: mahesha (Feb 8 2008 - 1:08pm)
          • ಉ: ಕನ್ನಡದಲ್ಲಿ ಞ ಮತ್ತು ಙ By: mahesha (Feb 8 2008 - 1:09pm)
            • ಉ: ಕನ್ನಡದಲ್ಲಿ ಞ ಮತ್ತು ಙ By: kpbolumbu (Feb 8 2008 - 6:35pm)
              • ಉ: ಕನ್ನಡದಲ್ಲಿ ಞ ಮತ್ತು ಙ By: mahesha (Feb 11 2008 - 11:41am)
                • ಉ: ಕನ್ನಡದಲ್ಲಿ ಞ ಮತ್ತು ಙ By: ವೈಭವ (Feb 11 2008 - 11:57am)
  • ಉ: ಕನ್ನಡದಲ್ಲಿ ಞ ಮತ್ತು ಙ By: hamsanandi (Feb 7 2008 - 12:39pm)
    • ಉ: ಕನ್ನಡದಲ್ಲಿ ಞ ಮತ್ತು ಙ By: mahesha (Feb 7 2008 - 12:58pm)

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 12:15am
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 11:03pm
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 10:35pm
  • rameshbalaganchi
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:32pm
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 10:28pm
  • rameshbalaganchi
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:25pm
  • rameshbalaganchi
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 10:12pm
  • benaka
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:02pm
  • kishorpatwardhan
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 9:20pm
  • kalpana
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 5, 2008 - 9:15pm
ಇನ್ನಷ್ಟು


ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕಿಂತ ಉಚ್ಚ ಆದರ್ಶವನ್ನಿರಿಸಿಕೊಂಡು ಅಸಫಲಗೊಳ್ಳುವುದೇ ಮನುಷ್ಯನಿಗೆ ಶೋಭದಾಯಕ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator