ಉ: ಕನ್ನಡ-ಸಕ್ಕದ-ಸಂಸ್ಕೃತ-ಇಂಗ್ಲೀಷ್
- ಉ: ಕನ್ನಡ-ಸಕ್ಕದ-ಸಂಸ್ಕೃತ-ಇಂಗ್ಲೀಷ್ By: mahesha (Feb 11 2008 - 11:36am)
- ಉ: ಕನ್ನಡ-ಸಕ್ಕದ-ಸಂಸ್ಕೃತ-ಇಂಗ್ಲೀಷ್ By: ವೈಭವ (Feb 9 2008 - 12:52pm)
- ಉ: ಕನ್ನಡ-ಸಕ್ಕದ-ಸಂಸ್ಕೃತ-ಇಂಗ್ಲೀಷ್ By: Sunil Jayaprakash (Feb 9 2008 - 9:34pm)
- ಉ: ಕನ್ನಡ-ಸಕ್ಕದ-ಸಂಸ್ಕೃತ-ಇಂಗ್ಲೀಷ್ By: kpbolumbu (Feb 9 2008 - 3:45pm)
- ಉ: ಕನ್ನಡ-ಸಕ್ಕದ-ಸಂಸ್ಕೃತ-ಇಂಗ್ಲೀಷ್ By: Sunil Jayaprakash (Feb 9 2008 - 8:34pm)

RSS:
ಉ: ಕನ್ನಡ-ಸಕ್ಕದ-ಸಂಸ್ಕೃತ-ಇಂಗ್ಲೀಷ್
ಅಪರೂಪ ಇದು ಸಂಸ್ಕೃತ(ಮೆಲ್ಲ-ಸಕ್ಕದ). ನಾನು ಈಬೆಳಗ್ಗೆ ಎಂದೆಂದೂ ಮುಗಿಯದ "ಕನ್ನಡ-ಸಕ್ಕದ-ಸಂಸ್ಕೃತ-ಇಂಗ್ಲೀಷ್" ಚರ್ಚೆಗಳಿಗೆ ಒಂದು ಚೌಕಟ್ಟು ಹಾಕುತ್ತಿದ್ದೆ. ಅಷ್ಟರಲ್ಲಿ ಶಂ.ಬಾ.ಜೋಶಿಯವರ "ಕಂನುಡಿಯ ಹುಟ್ಟು" ಪುಸ್ತಕ ಕೈಸೇರಿತು. ಅದನ್ನು ಓದಿ ನಂತರ, ಬ್ಲಾಗೋಣ ಅಂತ ಸುಮ್ಮನಾದೆ. ಆ ಬ್ಲಾಗಿಗೆ ಸೇರಿಸಲು ಉದ್ದೇಶಿಸಿದ್ದ ಪಾಪೆ ಇದು.