ಉ: ಲಿನಕ್ಸಾಯಣ -೩- ಬದಲಾವಣೆಯ ಬಯಸಿ
- ಉ: ಲಿನಕ್ಸಾಯಣ -೩- ಬದಲಾವಣೆಯ ಬಯಸಿ By: csomsekraiah (Feb 13 2008 - 1:42pm)
- ಉ: ಲಿನಕ್ಸಾಯಣ -೩- ಬದಲಾವಣೆಯ ಬಯಸಿ By: omshivaprakash (Feb 14 2008 - 5:26pm)
- ಉ: ಲಿನಕ್ಸಾಯಣ -೩- ಬದಲಾವಣೆಯ ಬಯಸಿ By: smurthygr (Feb 21 2008 - 7:47pm)
- ಉ: ಲಿನಕ್ಸಾಯಣ -೩- ಬದಲಾವಣೆಯ ಬಯಸಿ By: girish.rajanal (Feb 13 2008 - 3:05pm)
- ಉ: ಲಿನಕ್ಸಾಯಣ -೩- ಬದಲಾವಣೆಯ ಬಯಸಿ By: vinayak.mdesai (Feb 14 2008 - 4:22pm)
- ಉ: ಲಿನಕ್ಸಾಯಣ -೩- ಬದಲಾವಣೆಯ ಬಯಸಿ By: omshivaprakash (Feb 14 2008 - 5:32pm)
- ಉ: ಲಿನಕ್ಸಾಯಣ -೩- ಬದಲಾವಣೆಯ ಬಯಸಿ By: omshivaprakash (Feb 14 2008 - 5:31pm)
- ಉ: ಲಿನಕ್ಸಾಯಣ -೩- ಬದಲಾವಣೆಯ ಬಯಸಿ By: hpn (Feb 13 2008 - 4:56pm)
- ಉ: ಲಿನಕ್ಸಾಯಣ -೩- ಬದಲಾವಣೆಯ ಬಯಸಿ By: vinayak.mdesai (Feb 14 2008 - 4:22pm)
- ಉ: ಲಿನಕ್ಸಾಯಣ -೩- ಬದಲಾವಣೆಯ ಬಯಸಿ By: omshivaprakash (Feb 14 2008 - 5:26pm)

RSS:
ಉ: ಲಿನಕ್ಸಾಯಣ -೩- ಬದಲಾವಣೆಯ ಬಯಸಿ
ಪ್ರೀತಿಯ ಶಿವಪ್ರಕಾಶರೇ ನಿಮ್ಮ ಲೇಖನದ ಭಾಷೆ ತುಂಬಾ ಸರಳವಾಗಿದೆ. ನೀವು ತಿಳಿಸಿದಂತೆ ಇರುವ ಪ್ರೋಗ್ರಾಮ್ ಗಳು ಎಲ್ಲಿ ಕೆಟ್ಟು ಹೋಗುತ್ತವೆಯೋ ಎಂಬ ಭಯದಿಂದಾಗಿಯೇ ಲೀನಕ್ಸ್ ನ್ನು ಉಪಯೋಗಿಸುತ್ತಿಲ್ಲ . ಜೊತೆಗೆ ಕಂಪ್ಯೂಟರ್ ಬಗೆಗಿನ ಜ್ಞಾನವೂ ನನಗೆ ಸರಿಯಾಗಿ ಇಲ್ಲ. ನೀವು ತಿಳಿಸಿದ ಪ್ರಕಾರ ಉಬುಟು ಡೌನ್ ಲೋಡ್ ಮಾಡಿಕೊಳ್ಳಲು ಪ್ರಯತ್ನಿಸಿದೆ,ಅದೂ ಆಗಲಿಲ್ಲ. ನಿಮ್ಮ ಮುಂದಿನ ಲೇಖನಗಳನ್ನು ಕಾಯುತ್ತಿದ್ದೇನೆ , ನನ್ನ ಕಂಪ್ಯೂಟರ್ ಬಗೆಗಿನ ತಿಳುವಳಿಕೆ ಹೆಚ್ಚಬಹುದು ಎಂಬ ಆಸೆಯಿಂದ