ಉ: ಲಿನಕ್ಸಾಯಣ -೩- ಬದಲಾವಣೆಯ ಬಯಸಿ
- ಉ: ಲಿನಕ್ಸಾಯಣ -೩- ಬದಲಾವಣೆಯ ಬಯಸಿ By: csomsekraiah (Feb 13 2008 - 1:42pm)
- ಉ: ಲಿನಕ್ಸಾಯಣ -೩- ಬದಲಾವಣೆಯ ಬಯಸಿ By: omshivaprakash (Feb 14 2008 - 5:26pm)
- ಉ: ಲಿನಕ್ಸಾಯಣ -೩- ಬದಲಾವಣೆಯ ಬಯಸಿ By: smurthygr (Feb 21 2008 - 7:47pm)
- ಉ: ಲಿನಕ್ಸಾಯಣ -೩- ಬದಲಾವಣೆಯ ಬಯಸಿ By: girish.rajanal (Feb 13 2008 - 3:05pm)
- ಉ: ಲಿನಕ್ಸಾಯಣ -೩- ಬದಲಾವಣೆಯ ಬಯಸಿ By: vinayak.mdesai (Feb 14 2008 - 4:22pm)
- ಉ: ಲಿನಕ್ಸಾಯಣ -೩- ಬದಲಾವಣೆಯ ಬಯಸಿ By: omshivaprakash (Feb 14 2008 - 5:32pm)
- ಉ: ಲಿನಕ್ಸಾಯಣ -೩- ಬದಲಾವಣೆಯ ಬಯಸಿ By: omshivaprakash (Feb 14 2008 - 5:31pm)
- ಉ: ಲಿನಕ್ಸಾಯಣ -೩- ಬದಲಾವಣೆಯ ಬಯಸಿ By: hpn (Feb 13 2008 - 4:56pm)
- ಉ: ಲಿನಕ್ಸಾಯಣ -೩- ಬದಲಾವಣೆಯ ಬಯಸಿ By: vinayak.mdesai (Feb 14 2008 - 4:22pm)
- ಉ: ಲಿನಕ್ಸಾಯಣ -೩- ಬದಲಾವಣೆಯ ಬಯಸಿ By: omshivaprakash (Feb 14 2008 - 5:26pm)

RSS:
ಉ: ಲಿನಕ್ಸಾಯಣ -೩- ಬದಲಾವಣೆಯ ಬಯಸಿ
ನೀವು ಲಿನಕ್ಸಿಗೆ ಹೊಸಬರಾದರೆ ಉಬುಂಟು ಬಳಸಿ. ರೆಡ್ ಹ್ಯಾಟ್ ಅಂತೆಲ್ಲ ಹೋಗಬೇಡಿ.
೨೬ ಸಾವಿರಕ್ಕೂ ಹೆಚ್ಚು ಪ್ರೋಗ್ರಾಮುಗಳು (ಅಪ್ಲಿಕೇಶನ್ನುಗಳು) ನಿಮಗೆ Synaptic ಎಂಬ ತಂತ್ರಾಂಶವೊಂದರಲ್ಲೇ ಹುಡುಕಿ install ಮಾಡಿಕೊಳ್ಳಲು ಸಿಗುತ್ತವೆ. ಹೀಗಾಗಿಯೇ ಲಿನಕ್ಸ್ ಹಾಕಿಕೊಂಡು ಅದರಲ್ಲಿರುವ ಪ್ರೋಗ್ರಾಮುಗಳೊಂದಿಗೆ ಆಟವಾಡುವುದು ಮಜ! ಎಂದೂ ಬೋರ್ ಆಗುವುದಿಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa