ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!
- ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು! By: Sunil Jayaprakash (Apr 13 2008 - 10:42pm)
- ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು! By: ವೈಭವ (Feb 14 2008 - 6:49pm)
- ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು! By: hamsanandi (Feb 14 2008 - 9:05pm)
- ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು! By: Sunil Jayaprakash (Feb 14 2008 - 4:21pm)
- ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು! By: Sunil Jayaprakash (Feb 14 2008 - 2:25pm)
- ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು! By: mahesha (Feb 14 2008 - 2:41pm)
- ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು! By: Sunil Jayaprakash (Feb 14 2008 - 4:03pm)
- ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು! By: mahesha (Feb 14 2008 - 2:41pm)
- ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು! By: mahesha (Feb 14 2008 - 11:34am)
- ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು! By: ವೈಭವ (Feb 15 2008 - 11:28am)
- ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು! By: mahesha (Feb 16 2008 - 10:54am)
- ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು! By: cmariejoseph (Feb 16 2008 - 8:08pm)
- ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು! By: mahesha (Feb 17 2008 - 12:47pm)
- ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು! By: cmariejoseph (Feb 16 2008 - 8:08pm)
- ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು! By: mahesha (Feb 16 2008 - 10:54am)
- ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು! By: hamsanandi (Feb 14 2008 - 11:16pm)
- ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು! By: ವೈಭವ (Feb 15 2008 - 11:28am)
- ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು! By: mahesha (Feb 14 2008 - 11:20am)
- ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು! By: hamsanandi (Feb 14 2008 - 11:14pm)
- ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು! By: mahesha (Feb 16 2008 - 10:40am)
- ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು! By: hamsanandi (Feb 14 2008 - 11:14pm)

RSS:
ಉ: ಹುಟ್ಟುಕನ್ನಡಿಗರಲ್ಲದಿದ್ದರೂ ಅಪ್ಪಟ ಕನ್ನಡಿಗರು!
ಹಂಸಾನಂದಿ, ಮಹೇಶ ಮತ್ತು ಎಲ್ಲರಿಗೂ, "ಕನ್ನಡ ಅಂದರೆ ಕನ್ನಡ ನೆಲ ಅಂತಲೂ ಕೂಡ" ಎನ್ನೋದು ತಪ್ಪು. ಏಕೆಂದರೆ "ಕನ್ನಡ ಅಂದರೇನೇ ನಾಡು". ಈ ಬಗ್ಗೆ ಶಂ.ಬಾ.ಜೋಶಿಯವರ "ಕಂನುಡಿಯ ಹುಟ್ಟು" ಪುಸ್ತಕದಲ್ಲಿ ಚೆನ್ನಾಗಿ ಹೇಳಿದ್ದಾರೆ. ಅದೂ ಅಲ್ಲದೆ, ಕವಿರಾಜಮಾರ್ಗದ ಒಂದು ಪದ್ಯದಲ್ಲಿ, "....ನಾಡೇ ನಾಡೇ ಕನ್ನಡ" ಎಂಬುದಾಗಿ ಜೋರಾಗಿ ಹೇಳಿದೆ.
"ಕನ್ನಡ ಎನ್ನುವುದು ಮುಖ್ಯವಾಗಿ ಭಾಷೆ ಅಲ್ಲ, ಅದೊಂದು ನೆಲೆ, ನಾಡು" ಎಂಬ ಸತ್ಯಾಂಶ ಪಂಡಿತರುಗಳಿಗೆ ಗೊತ್ತಿರದ ವಿಷಯವೇನಲ್ಲ, ಆದರೆ ಇದನ್ನು ಮರೆಮಾಚಲಾಗಿದೆ. ಆ ಕನ್ನಡದಲ್ಲಿದ್ದ(=ಒಂದು xyz ದೇಶದಲ್ಲಿದ್ದ) ಜನರು ಆಡುತ್ತಿದ್ದ ಭಾಷೆಗೂ ಕನ್ನಡ ಅಂತಲೇ ಹೆಸರು ಆಮೇಲೆ ಬಂದಿರೋದು.
ಹಾಗಾಗಿ, ಇಲ್ಲಿ ಸಂಕೇತಿಗಳು, ಹುಟ್ಟುಕನ್ನಡಿಗರೇ ಆಗುತ್ತಾರೆ ಅಂದರೆ "ಕನ್ನಡ ಅನ್ನೋ ದೇಶದಲ್ಲಿ ಹುಟ್ಟಿದವರು".