ಉ: ಸಂಪದ ಪ್ಲಸ್!
- ಉ: ಸಂಪದ ಪ್ಲಸ್! By: muralihr (Sep 28 2008 - 9:19pm)
- ಉ: ಸಂಪದ ಪ್ಲಸ್! By: hpn (Sep 28 2008 - 9:25pm)
- ಉ: ಸಂಪದ ಪ್ಲಸ್! By: smurthygr (Sep 28 2008 - 8:11pm)
- ಉ: ಸಂಪದ ಪ್ಲಸ್! By: ವೈಭವ (Feb 17 2008 - 1:22pm)
- ಉ: ಸಂಪದ ಪ್ಲಸ್! By: hamsanandi (Feb 18 2008 - 8:17am)

RSS:
ಉ: ಸಂಪದ ಪ್ಲಸ್!
ಒಳ್ಳೆಯ ಉಂಕು. ಇದರಿಂದ ಸಂಪದದ ಹರವು(ಪಸರಿಕೆ) ಹೆಚ್ಚುತ್ತದೆ. ಇದರ ಬಗ್ಗೆ ನಮ್ಮ ವಾರದೋಲೆ ಮತ್ತು ಮೀಡಿಯದ ಗೆಳೆಯರು ಕಯ್ ಜೋಡಿಸಿದರೆ ಚೆನ್ನಾಗಿರುತ್ತದೆ. ಇಲ್ಲದೇ ಹೋದರೆ ಸಂಪದ ಬರೀ ಮಿಂಬಲೆ ಬಳಸುವವರ ಮೆದುಳನ್ನು ತಲುಪುತ್ತದೆ ಹೊರತು ಎಲ್ಲ ಕನ್ನಡಿಗರ ಮನದಾಳಕ್ಕೆ ಮುಟ್ಟುವುದಿಲ್ಲ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು