Re: ಕುಟ್ಟಣ ದೋಷ!!
- ಉ:ಇಂದಿನ ನಮ್ಮ ತವಕ ತಲ್ಲಣಗಳು By: hpn (Feb 21 2006 - 11:03pm)
- ಕಾರ್ಯಕ್ರಮದ ವಿವರ By: ಪ್ರಶಾಂತ.ಪಂಡಿತ (Feb 22 2006 - 3:03pm)
- ಉ:ಇಂದಿನ ನಮ್ಮ ತವಕ ತಲ್ಲಣಗಳು By: (Feb 18 2006 - 10:20am)
- ಕುಟ್ಟಣ ದೋಷ!! By: ಪ್ರಶಾಂತ.ಪಂಡಿತ (Feb 20 2006 - 1:00pm)
- Re: ಕುಟ್ಟಣ ದೋಷ!! By: pavanaja (Feb 20 2006 - 5:02pm)
- ಅಚ್ಚಿನ ದೋಷ - ಅಚ್ಚಣದೋಷ - ಕನ್ನಡ By: shreekant.mishrikoti (Feb 18 2006 - 11:56am)
- ಅಚ್ಚಿನ, ಅಚ್ಚಣ By: bhatpp (Feb 18 2006 - 10:35pm)
- ಉಃ ಅಚ್ಚಿನ ದೋಷ - ಅಚ್ಚಣದೋಷ - ಕನ್ನಡ By: Sunil Jayaprakash (Feb 18 2006 - 6:50pm)
- ಹೊಸ ಪದಗಳು By: tvsrinivas41 (Feb 18 2006 - 8:33pm)
- ಉ ಹೊಸ ಪದಗಳು By: Sunil Jayaprakash (Feb 20 2006 - 1:32pm)
- ಹೊಸ ಪದಗಳು By: tvsrinivas41 (Feb 18 2006 - 8:33pm)
- ಕುಟ್ಟಣ ದೋಷ!! By: ಪ್ರಶಾಂತ.ಪಂಡಿತ (Feb 20 2006 - 1:00pm)


RSS:
Re: ಕುಟ್ಟಣ ದೋಷ!!
ನಾನು ಈ ಹಿಂದೆ ವಿಜಯ ಕರ್ನಾಟಕ ಪತ್ರಿಕೆಗಾಗಿ "eಳೆ" ಹೆಸರಿನ ಅಂಕಣ ಬರೆಯುತ್ತಿದ್ದೆ. ಅದರ ಕೆಲವು ಲೇಖನಗಳನ್ನು ವಿಶ್ವಕನ್ನಡದಲ್ಲಿ ಓದಬಹುದು. ಅದರಲ್ಲಿ ನಾನೊಮ್ಮೆ ಬರೆದಿದ್ದೆ -"ಮುದ್ರಣ ದೋಷಗಳಿಗೆ ಮುದ್ರಾರಾಕ್ಷಸ ಎಂಬ ಹೆಸರು ಚಾಲ್ತಿಯಲ್ಲಿದೆ. ಕೀಲಿಮಣೆ ಕುಟ್ಟುವಾಗ ಆಗುವ ದೋಷಗಳಿಗೆ ಕುಟ್ಟೋರಾಕ್ಷಸ ಎನ್ನಬಹುದೇನೋ?"
ಸಿಗೋಣ,
ಪವನಜ