ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!!

February 19, 2008 - 1:35am — ramesh-m

ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!!

ramesh-m's picture

ಸಂಸ್ಕಾರದಲ್ಲಿ ಇರುವುದು ಕೆಲವು ಪ್ಯಾರಾಗ್ರಾಫ್ ಗಳ ಶೃಂಗಾರ, ಪಂಪನ ಆದಿಪುರಾಣದಲ್ಲಿ ಇರುವ ಶೃಂಗಾರವೆಷ್ಟು? ಅದನ್ನು ಕಲಿಸುವುದು ಬೇಡ ಎಂದರೆ ಹೇಗಿರುತ್ತದೆ. ಮಂಗಳೂರು ವಿಶ್ವವಿದ್ಯಾಲಯದ ಹಿಂದಿ ಅಧ್ಯಾಪಕರು ರಾಜೀನಾಮೆ ಕೊಟ್ಟು ಮನೆಗೆ ಹೋಗುವುದು ಉತ್ತಮ. ಎರಡನೇ ವರ್ಷದ ಪದವಿಯ ಮಕ್ಕಳಿಗೆ ಪಾಠ ಮಾಡುವುದು ಹೇಗೇ ಎಂದು ಅವರಿಗೆ ಗೊತ್ತಿಲ್ಲ. ಅವರೇನು ಕಾಂದಬರಿಯನ್ನು ಇಟ್ಟುಕೊಂಡು ಓದಿ ಅರ್ಥ ಹೇಳುತ್ತಾರಾ?

ಎರಡನೇ ವರ್ಷದ ಪದವಿಯ ವಿದ್ಯಾರ್ಥಿಗಳೆಂದರೆ ಕನಿಷ್ಠ ಹದಿನೆಂಟು ಹತ್ತೊಂಬತ್ತು ವರ್ಷದವರು. ಈಗ ಮದುವೆಯ ವಯಸ್ಸನ್ನೇ ಹದಿನೆಂಟಕ್ಕೆ ನಿಗದಿ ಪಡಿಸಲಾಗಿದೆ ಎಂಬುದಾದರೂ ಅವರಿಗೆ ಗೊತ್ತಿದೆಯೋ ಇಲ್ಲವೋ? ಪುಸ್ತಕವನ್ನು ನಿಗದಿ ಪಡಿಸಿದಾಗ ಯಾವ ಮಾತೂ ಆಡದೇ ಇದ್ದವರು ವರ್ಷದ ಕೊನೆಯಲ್ಲಿ ಮಾತನಾಡುತ್ತಿದ್ದಾರೆ ಎಂದರೆ ಅವರು ಈವರೆಗೂ ಪುಸ್ತಕವನ್ನು ತೆರೆದೂ ನೋಡಿಲ್ಲ ಎಂಬುದು ಖಚಿತ. ಇಂಥ ಶಿಕ್ಷಕರಿಂದ ವಿದ್ಯಾರ್ಥಿಗಳ ಉದ್ಧಾರವಾದ ಹಾಗೆಯೇ. ಸಂಸ್ಕಾರ ಕಾದಂಬರಿ ಅಶ್ಲೀಲವಾಗಿದೆ ಎಂದು ಅದು ಪ್ರಕಟವಾಗಿ ನಲವತ್ತು ವರ್ಷವಾದ ಮೇಲೆ ಹಿಂದಿ ಅನುವಾದದಲ್ಲಿ ಓದಿ ಅದೂ ತಾವೇ ಪಾಠ ಮಾಡುವ ಪಠ್ಯವಾದ ಮೇಲೆ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಕಿರುಚಾಡುವ ಮಂದಿಗೆ ತಲೆ ಸರಿ ಇದೆ ಎಂದು ಭಾವಿಸಲು ಸಾಧ್ಯವೇ?

ಕೆಲವು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಕಲ್ಲರಳಿ ಹೂವಾಗಿ ಎಂಬ ನಾನ್ ಡೀಟೇಲ್ಡ್ ಪಠ್ಯವಿತ್ತು. ಅದರಲ್ಲೂ ಸಾಕಷ್ಟು ಶೃಂಗಾರದ ಅಂಶಗಳಿದ್ದವು. ಅದನ್ನು ಪಾಠ ಮಾಡಲಾಗುವುದಿಲ್ಲ ಎಂದು ಯಾವುದೇ ಹೈಸ್ಕೂಲ್ ಶಿಕ್ಷಕ ಹೇಳಿರಲಿಲ್ಲ. ಮಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗೆ ಪಾಠ ಮಾಡುವ ಅಧ್ಯಾಪಕರು ಈ ಹೈಸ್ಕೂಲ್ ಶಿಕ್ಷಕರಷ್ಟೂ ಬುದ್ಧಿ ಇಲ್ಲದವರೇ.

-ರಮೇಶ್ ಸಮಗಾರ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಸಂಸ್ಕಾರ ಕಾದಂಬರಿ ಅಶ್ಲೀಲವೇ!! By: mahesha (17 replies) February 17, 2008 - 7:02pm
  • ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!! By: rameshbalaganchi (Feb 19 2008 - 8:27pm)
  • ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!! By: madhava_hs (Feb 19 2008 - 6:02pm)
  • ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!! By: agilenag (Feb 19 2008 - 4:33pm)
  • ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!! By: ವೈಭವ (Feb 19 2008 - 1:33pm)
  • ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!! By: kpbolumbu (Feb 19 2008 - 9:53am)
  • ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!! By: ಶಿವ (Feb 18 2008 - 8:03pm)
  • ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!! By: madhava_hs (Feb 18 2008 - 12:45pm)
    • ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!! By: cmariejoseph (Feb 18 2008 - 9:11pm)
      • ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!! By: ಸಂಗನಗೌಡ (Feb 19 2008 - 5:28pm)
      • ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!! By: mahesha (Feb 19 2008 - 12:21pm)
        • ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!! By: cmariejoseph (Feb 19 2008 - 7:15pm)
  • ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!! By: kpbolumbu (Feb 17 2008 - 10:06pm)
    • ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!! By: ramesh-m (Feb 19 2008 - 1:35am)
      • ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!! By: ಸಂಗನಗೌಡ (Feb 19 2008 - 5:18pm)
        • ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!! By: ಶ್ರೀನಿವಾಸ ವೀ. ಬ೦ಗೋಡಿ (Feb 19 2008 - 8:07pm)
          • ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!! By: hamsanandi (Feb 19 2008 - 10:45pm)
      • ಉ: ಸಂಸ್ಕಾರ ಕಾದಂಬರಿ ಅಶ್ಲೀಲವೇ!! By: roopablrao (Feb 19 2008 - 4:44pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • shylaswamy
    ಉ: ಚೌರದವನ ಕಷ್ಟ ಸುಖ
    October 14, 2008 - 1:01am
  • shylaswamy
    ಉ: ಹನ್ನೊಂದು ಅಡಿ ಎತ್ತರದ ತಂಬೂರಿ!
    October 14, 2008 - 12:51am
  • shylaswamy
    ಉ: Attitude
    October 14, 2008 - 12:44am
  • hamsanandi
    ಉ: ಕಂಪ್ಯೂಟರ್ ಮೇಲಿನ ಪ್ಲಾನೆಟೇರಿಯಂ - ಸ್ಟೆಲ್ಲೇರಿಯಮ್
    October 14, 2008 - 12:20am
  • ಗಣೇಶ
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 11:57pm
  • Narayana
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 11:45pm
  • Narayana
    ಉ: ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
    October 13, 2008 - 11:39pm
  • ಗಣೇಶ
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 11:28pm
  • ಗಣೇಶ
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 11:03pm
  • Narayana
    ಉ: ಚೌರದವನ ಕಷ್ಟ ಸುಖ
    October 13, 2008 - 10:57pm
ಇನ್ನಷ್ಟು


ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator