Re: ನಾಣ್ಣುಡಿ . ನಾಣ್ನುಡಿ - ನಾಟು ನುಡಿ ಇರಬಹುದೇ ?
- ನಾಣ್ಣುಡಿ . ನಾಣ್ನುಡಿ - ನಾಟು ನುಡಿ ಇರಬಹುದೇ ? By: shreekant.mishrikoti (Feb 20 2006 - 10:49am)
- Re: ನಾಣ್ಣುಡಿ . ನಾಣ್ನುಡಿ - ನಾಟು ನುಡಿ ಇರಬಹುದೇ ? By: pavanaja (Feb 20 2006 - 5:10pm)
- ನಾಣ್ನುಡಿ ಅಲ್ಲ ನಾಣ್ಣುಡಿ By: pavanaja (Feb 17 2006 - 11:44am)
- ನಾಣ್ಣುಡಿಯೇ ಸರಿಯಾದ ಪದ By: bhatpp (Feb 18 2006 - 12:10am)
- ಧನ್ಯವಾದ By: mahesh_b_s (Feb 17 2006 - 12:07pm)
- ಕಂಡಿತ ಮಾಡಬಹುದು By: gvmt (Feb 16 2006 - 9:15pm)
- ನಾಡ್ + ನುಡಿ By: mahesh_b_s (Feb 17 2006 - 10:55am)
- ಕಂಡಿತವಲ್ಲ, ಅದು ಖಂಡಿತ. By: mahesh_b_s (Feb 17 2006 - 10:51am)
- ಕಂಡಿತ - ಖಂಡಿತ By: gvmt (Feb 18 2006 - 11:43pm)
- ಉ: ಕಂಡಿತ - ಖಂಡಿತ By: kpbolumbu (Sep 13 2007 - 7:05pm)
- ಕನ್ನಡೀಕರಣ By: tvsrinivas41 (Feb 19 2006 - 5:17am)
- ಬಳಸಿ By: sinchanabhat (Feb 18 2006 - 7:24am)
- ಖಂಡಿತ(ಕನ್ನಡ) ಮತ್ತು ಖಂಡಿತ(ಸಂಸ್ಕೃತ) By: (Feb 18 2006 - 10:41am)
- ಟೈಪೊ By: hpn (Feb 17 2006 - 8:03pm)
- ಒಂದು ಅಪ್ರಸ್ತುತ ಅನಿಸಿಕೆ By: ಶ್ಯಾಮ ಕಶ್ಯಪ (Feb 19 2006 - 9:23am)
- ಚೆನ್ನಾಗಿರತ್ತೆ By: tvsrinivas41 (Feb 19 2006 - 10:27am)
- ಒಂದು ಅಪ್ರಸ್ತುತ ಅನಿಸಿಕೆ By: ಶ್ಯಾಮ ಕಶ್ಯಪ (Feb 19 2006 - 9:23am)
- ಕಂಡಿತ - ಖಂಡಿತ By: gvmt (Feb 18 2006 - 11:43pm)

RSS:
Re: ನಾಣ್ಣುಡಿ . ನಾಣ್ನುಡಿ - ನಾಟು ನುಡಿ ಇರಬಹುದೇ ?
ನನ್ನ ಹತ್ತಿರ ಎಸ್. ವಿ. ರಂಗಣ್ಣ ಅವರ ಒಂದು ಪುಸ್ತಕವಿದೆ . ಅದರ ಹೆಸರೇ ನಾಟುನುಡಿ. ಇಂಗ್ಲೀಷಿನ ಎಪಿಗ್ರಾಮ್ ಗೆ ಈ ಪದ ಉಪಯೋಗಿಸಿದ್ದಾರೆ . ಅದೇ 'ನಾಣ್ಣುಡಿ'-'ನಾಣ್ನುಡಿ' ಯ ಸಂಧಿ ವಿಗ್ರಹ ಇರಬಹುದೇ?
ನಾಡು ನುಡಿ ಎಂಬುದು ನಾಣ್ಣುಡಿ ಆಗಿರಬಹುದು. ಯಾವುದೇ ಪುಸ್ತಕದಲ್ಲೂ (ಕಸಾಪ ನಿಘಂಟು, ಇಗೋಕನ್ನಡ) ಈ ಪದದ ವ್ಯುತ್ಪತ್ತಿ ನೀಡಿಲ್ಲ. ಪೆಣ್ಣು ಕೂಸು -> ಹೆಣ್ಣು ಕೂಸು -> ಹೆಂಗೂಸು -> ಹೆಂಗುಸು -> ಹೆಂಗಸು ಆದ ರೀತಿಯಲ್ಲೇ ನಾಡು ನುಡಿ ನಾಣ್ಣುಡಿ ಆಗಿರಬಹುದು.
ಸಿಗೋಣ,
ಪವನಜ