ಉ: ಈ ಹುಡುಗರೇಕೆ ಹೀಗೆ
- ಉ: ಈ ಹುಡುಗರೇಕೆ ಹೀಗೆ By: santhosh kumar (Mar 21 2008 - 12:14am)
- ಉ: ಈ ಹುಡುಗರೇಕೆ ಹೀಗೆ By: girish.rajanal (Feb 27 2008 - 4:49pm)
- ಉ: ಈ ಹುಡುಗರೇಕೆ ಹೀಗೆ By: Sunil Jayaprakash (Feb 22 2008 - 5:12pm)
- ಉ: ಈ ಹುಡುಗರೇಕೆ ಹೀಗೆ By: madhava_hs (Feb 22 2008 - 6:33pm)
- ಉ: ಈ ಹುಡುಗರೇಕೆ ಹೀಗೆ By: gururajkodkani (Feb 22 2008 - 5:06pm)

RSS:
ಉ: ಈ ಹುಡುಗರೇಕೆ ಹೀಗೆ
ಗುರುರಾಜ ಕೊಡ್ಕಣಿ
ಈ ರೀತಿಯ ಅವನ ವರ್ತನೆಗೆ ಅವನ ಅಪಕ್ವ ಮನಸ್ಸು ಕಾರಣವಿರಬಹುದು.ಪ್ರಭುದ್ದತೆಯ ಕೊರತೆ,ಭವಿಷ್ಯದ ಬಗ್ಗೆ ಕಾಳಜಿ ಇಲ್ಲದಿರುವಿಕೆ,ಕೆಲವೊಮ್ಮೆ ಗುರಿತಿಸಿಕೊಳ್ಳುವ ಋಣಾತ್ಮಕ ಬಯಕೆ (identity crisis) ಕೂಡಾ ಕಾರಣವಾಗಿರಬಹುದು.ಕೇವಲ ಹುಡುಗರಲ್ಲಿ ಅಷ್ಟೇ ಅಲ್ಲ, ಈ ರೀತಿಯ ವರ್ತನೆ ಹುಡುಗಿಯರಿ೦ದಲೂ ಕ೦ಡು ಬರುತ್ತದೆ.ನನ್ನ ಸ್ನೇಹಿತನೊಬ್ಬನಿಗೆ ಮದುವೆಯಾದ ಸುಮಾರು ೩೫ ವರ್ಷದ ಮಹಿಳೆ ಇದೇ ರೀತಿ ಮಾಡಿದಳು.ಒಪ್ಪಿಕೊಳ್ಳದಿದ್ದರೇ ತನ್ನ ಮೇಲೆ ಕೆಟ್ಟ ದೃಷ್ಟಿ ಹಾಕಿದನೆ೦ದು ತನ್ನ ಗ೦ಡನಿಗೆ ಹೇಳುತ್ತೇನೆ ಎ೦ದು ಹೆದರಿಸಿದಳು ಕೂಡಾ. ಪಾಪ,ಆ ಹುಡುಗ ತು೦ಬಾ ಸ೦ಭಾವಿತ ಊರು ಬಿಟ್ತು ಬೇರೆ ಊರಿಗೇ ಹೋಗಿಬಿಟ್ಟ.ಇದೆಲ್ಲವೂ ಮಾನಸಿಕ ಸಮಸ್ಯೆಗಳಿಗೆ ಸ೦ಭ೦ದ ಪಟ್ಟವುಗಳು.(ಮಾನಸಿಕ ಸಮಸ್ಯೆ ಎ೦ದರೆ ಮಾನಸಿಕ ರೋಗವಲ್ಲ)