ಉ: "ಆ ದಿನಗಳು" ಮತ್ತು ಚೇತನ್ ಕುಮಾರ್.
- ಉ: "ಆ ದಿನಗಳು" ಮತ್ತು ಚೇತನ್ ಕುಮಾರ್. By: ಶಿವ (Feb 24 2008 - 4:29pm)
- ಉ: "ಆ ದಿನಗಳು" ಮತ್ತು ಚೇತನ್ ಕುಮಾರ್. By: varunbhatbm (Feb 22 2008 - 10:09am)
- ಉ: "ಆ ದಿನಗಳು" ಮತ್ತು ಚೇತನ್ ಕುಮಾರ್. By: sindhu (Feb 22 2008 - 10:20pm)
- ಉ: "ಆ ದಿನಗಳು" ಮತ್ತು ಚೇತನ್ ಕುಮಾರ್. By: csomsekraiah (Feb 24 2008 - 1:27pm)
- ಉ: "ಆ ದಿನಗಳು" ಮತ್ತು ಚೇತನ್ ಕುಮಾರ್. By: hamsanandi (Feb 22 2008 - 11:18pm)
- ಉ: "ಆ ದಿನಗಳು" ಮತ್ತು ಚೇತನ್ ಕುಮಾರ್. By: sritri (Feb 22 2008 - 11:49pm)
- ಉ: "ಆ ದಿನಗಳು" ಮತ್ತು ಚೇತನ್ ಕುಮಾರ್. By: sindhu (Feb 22 2008 - 10:20pm)

RSS:
ಉ: "ಆ ದಿನಗಳು" ಮತ್ತು ಚೇತನ್ ಕುಮಾರ್.
ಮುರಳಿ,
ಆಸಕ್ತಿಯುತವಾಗಿದೆ ಲೇಖನ. 'ಆ ದಿನಗಳ'ನ್ನು ನೋಡಿಲ್ಲ ನಾನು. ಚಿತ್ರದ ಬಗ್ಗೆ, ನಟರ ಸಾಮರ್ಥ್ಯದ ಬಗ್ಗೆ ಓದಿ, ಕೇಳಿ ತಿಳಿದಿದ್ದೆ.
ಒಬ್ಬ ವ್ಯಕ್ತಿ ಜನಪ್ರಿಯನಾದನೆಂದರೆ, ಅವನ ಕಾಲೆಳೆಯಲು ಮಾಧ್ಯಮಗಳು ವಿನಾಕಾರಣ ಹವಣಿಸುತ್ತವೆ. ಕೆಲವು ಸಲ ಸಮಾಜವೂ ಅದರ ಗತಿಗೆ ಹೆಜ್ಜೆ ಹಾಕುತ್ತದೆ. ಅಂತಹುದರಲ್ಲಿ, ಈ ಯುವಪ್ರತಿಭೆಯ ಅಪರೂಪದ ವೈಶಿಷ್ಟ್ಯದ ಬಗ್ಗೆ ತುಂಬ ಪ್ರೀತಿಯಿಂದ ಬರೆದ ಸಾಲುಗಳು ಇಷ್ಟವಾದವು.
ಮೆಚ್ಚುಗೆಯ ಪ್ರಾಮಾಣಿಕತೆ ಮನಮುಟ್ಟುವಂತಿದೆ.
ಪ್ರೀತಿಯಿಂದ
ಸಿಂಧು