ಉ: "ಆ ದಿನಗಳು" ಮತ್ತು ಚೇತನ್ ಕುಮಾರ್.
- ಉ: "ಆ ದಿನಗಳು" ಮತ್ತು ಚೇತನ್ ಕುಮಾರ್. By: ಶಿವ (Feb 24 2008 - 4:29pm)
- ಉ: "ಆ ದಿನಗಳು" ಮತ್ತು ಚೇತನ್ ಕುಮಾರ್. By: varunbhatbm (Feb 22 2008 - 10:09am)
- ಉ: "ಆ ದಿನಗಳು" ಮತ್ತು ಚೇತನ್ ಕುಮಾರ್. By: sindhu (Feb 22 2008 - 10:20pm)
- ಉ: "ಆ ದಿನಗಳು" ಮತ್ತು ಚೇತನ್ ಕುಮಾರ್. By: csomsekraiah (Feb 24 2008 - 1:27pm)
- ಉ: "ಆ ದಿನಗಳು" ಮತ್ತು ಚೇತನ್ ಕುಮಾರ್. By: hamsanandi (Feb 22 2008 - 11:18pm)
- ಉ: "ಆ ದಿನಗಳು" ಮತ್ತು ಚೇತನ್ ಕುಮಾರ್. By: sritri (Feb 22 2008 - 11:49pm)
- ಉ: "ಆ ದಿನಗಳು" ಮತ್ತು ಚೇತನ್ ಕುಮಾರ್. By: sindhu (Feb 22 2008 - 10:20pm)

RSS:
ಉ: "ಆ ದಿನಗಳು" ಮತ್ತು ಚೇತನ್ ಕುಮಾರ್.
ಮುರಳಿ, ನೀವು ಬರೆದಿರುವ ಚೇತನ್ ಪರಿಚಯ ಲೇಖನ ಬಹಳ ಆತ್ಮೀಯವೆನಿಸಿತು.
ಚೇತನ್ ನಮ್ಮೂರಿನ (ಶಿಕಾಗೊ) ಹುಡುಗ ಎಂದು ಹೇಳಿಕೊಳ್ಳಲು ನಮಗೆಲ್ಲಾ ಹೆಮ್ಮೆ ಮತ್ತು ಖುಷಿ.
ಚೇತನ್ ಇಲ್ಲಿದ್ದಾಗಲೂ ಇಲ್ಲಿಯ ಕನ್ನಡಕೂಟದ ನಾಟಕಗಳಲ್ಲಿ ಭಾಗವಹಿಸುತ್ತಿದ್ದರೆಂದು ಕೇಳಿ ತಿಳಿದಿದ್ದೇನೆ.
ಚೇತನ್ ಕನ್ನಡ ಚಿತ್ರರಂಗದಲ್ಲಿ ಉಳಿಯಲಿ, ಬೆಳೆಯಲಿ ಎಂದು ಹಾರೈಸುತ್ತೇನೆ.