ಉ: "ಆ ದಿನಗಳು" ಮತ್ತು ಚೇತನ್ ಕುಮಾರ್.
- ಉ: "ಆ ದಿನಗಳು" ಮತ್ತು ಚೇತನ್ ಕುಮಾರ್. By: ಶಿವ (Feb 24 2008 - 4:29pm)
- ಉ: "ಆ ದಿನಗಳು" ಮತ್ತು ಚೇತನ್ ಕುಮಾರ್. By: varunbhatbm (Feb 22 2008 - 10:09am)
- ಉ: "ಆ ದಿನಗಳು" ಮತ್ತು ಚೇತನ್ ಕುಮಾರ್. By: sindhu (Feb 22 2008 - 10:20pm)
- ಉ: "ಆ ದಿನಗಳು" ಮತ್ತು ಚೇತನ್ ಕುಮಾರ್. By: csomsekraiah (Feb 24 2008 - 1:27pm)
- ಉ: "ಆ ದಿನಗಳು" ಮತ್ತು ಚೇತನ್ ಕುಮಾರ್. By: hamsanandi (Feb 22 2008 - 11:18pm)
- ಉ: "ಆ ದಿನಗಳು" ಮತ್ತು ಚೇತನ್ ಕುಮಾರ್. By: sritri (Feb 22 2008 - 11:49pm)
- ಉ: "ಆ ದಿನಗಳು" ಮತ್ತು ಚೇತನ್ ಕುಮಾರ್. By: sindhu (Feb 22 2008 - 10:20pm)

RSS:
ಉ: "ಆ ದಿನಗಳು" ಮತ್ತು ಚೇತನ್ ಕುಮಾರ್.
'ಆ ದಿನಗಳು' ನೋಡಿದ್ದೇನೆ. ಇಷ್ಟವಾಗಿತ್ತು.ಚೇತನ್ ಕೂಡ..21 ವರ್ಶಗಳು ಅಮೇರಿಕಾದಲ್ಲಿದ್ದ ಆತ ಕನ್ನಡ ಮಾತನಾಡುವುದನ್ನು ನೋಡಿ ಆಶ್ಚರ್ಯ ಪಟ್ಟಿದ್ದೆ(ಆದರೆ ಸಿನೆಮಾದಲ್ಲಿ ಆತನ ವಾಯ್ಸನ್ನು ಬಳಸಿಕೊಂಡಿಲ್ಲ!).ನಾಟಕ, ಅದರಲ್ಲೂ ಕನ್ನಡ ನಾಟಕ ಆತನನ್ನು ಕರ್ನಾಟಕಕ್ಕೆ ಕರ್ಕೊಂಡು ಬಂತು ಅಂತಾ ಕೇಳಿ ಇನ್ನೂ ಆಶ್ಚರ್ಯ ಪಟ್ಟಿದ್ದೆ.ಇನ್ನೂ ಒಳ್ಳೆಯ ಸಿನೆಮಾಗಳಲ್ಲಿ ನಟಿಸಲಿ.
ಆ ದಿನಗಳಲ್ಲಿಯೇ ಚೇತನ್ ಗೊತ್ತಿತ್ತು ನಿಮಗೆ.