ಈ ಅತ್ರಿ ಬುಕ್ ಸೆಂಟರಿನವರು ಕನ್ನಡವನ್ನು ಉಳಿಸುವುದರ(ಇವರೆ ಡಾ||ಡಿ.ಎನ್.ಶಂಕರಬಟ್ಟರ ಹಲವು ಹೊತ್ತಗೆಗಳನ್ನು ಬೆಳಕಿಗೆ ತಂದಿದ್ದಾರೆ) ಜೊತೆಗೆ ಕಾಡನ್ನು ಉಳಿಸುವುದಕ್ಕೆ ಹೆಜ್ಜೆ ಇಟ್ಟಿರುವುದನ್ನ ತಿಳಿಸಿಕೊಟ್ಟಿದ್ದಕ್ಕೆ ನನ್ನಿ.
ಅಶೋಕವರ್ದನರವರಿಗೆ ಈ ಮೊಗಸಿನಲ್ಲಿ ಒಳ್ಳೆಯದಾಗಲಿ. ಕಾಡು, ಕನ್ನಡ ಇನ್ನಶ್ಟು ಅವರಿಂದ ಬೆಳೆಯಲಿ.
ಉ: ಕಾಡು ಅಲೆಯಲು ಹೊರಟು...
ನರೇಂದ್ರರೆ,
ಈ ಅತ್ರಿ ಬುಕ್ ಸೆಂಟರಿನವರು ಕನ್ನಡವನ್ನು ಉಳಿಸುವುದರ(ಇವರೆ ಡಾ||ಡಿ.ಎನ್.ಶಂಕರಬಟ್ಟರ ಹಲವು ಹೊತ್ತಗೆಗಳನ್ನು ಬೆಳಕಿಗೆ ತಂದಿದ್ದಾರೆ) ಜೊತೆಗೆ ಕಾಡನ್ನು ಉಳಿಸುವುದಕ್ಕೆ ಹೆಜ್ಜೆ ಇಟ್ಟಿರುವುದನ್ನ ತಿಳಿಸಿಕೊಟ್ಟಿದ್ದಕ್ಕೆ ನನ್ನಿ.
ಅಶೋಕವರ್ದನರವರಿಗೆ ಈ ಮೊಗಸಿನಲ್ಲಿ ಒಳ್ಳೆಯದಾಗಲಿ. ಕಾಡು, ಕನ್ನಡ ಇನ್ನಶ್ಟು ಅವರಿಂದ ಬೆಳೆಯಲಿ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು