ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಕಾರ್ಯಕ್ರಮದ ವಿವರ

February 22, 2006 - 3:03pm — ಪ್ರಶಾಂತ.ಪಂಡಿತ

ಕಾರ್ಯಕ್ರಮದ ವಿವರ

ಪ್ರಶಾಂತ.ಪಂಡಿತ's picture

ನಾಡಿಗ್, ನನ್ನ ಮಟ್ಟಿಗಂತೂ ಬಹಳ ದಿನ ನೆನಪಿನಲ್ಲುಳಿಯುವ, ಗಂಭೀರ ಚಿಂತನೆಗೆ ಅವಕಾಶಮಾಡಿಕೊಡುವ ಕಾರ್ಯಕ್ರಮ ಅದಾಗಿತ್ತು. ಭಾಗವಹಿಸಿದ್ದ ಎಲ್ಲ ಚಿಂತಕರು ನಮ್ಮ ಸಮಾಜದ ಇಂದಿನ ಆಗುಹೋಗುಗಳ ಬಗ್ಗೆ, ಅವುಗಳ ಕುರಿತಾದ ನಮ್ಮ ಧೋರಣೆಗಳು, ಇದರಲ್ಲಿ public intellectualಗಳ ಪಾತ್ರ ಇತ್ಯಾದಿ ವಿಷಯಗಳನ್ನು ಮಂಡಿಸಿದರು. ನಂತರ ಚರ್ಚೆ ನಡೆಯಿತು. ಅವೆಲ್ಲವನ್ನು ಇಲ್ಲಿ ವಿವರಿಸುವುದು ಸ್ವಲ್ಪ ಕಷ್ಟ. ನಾನು ಆ ದಿನ record ಮಾಡಲಾದ ಭಾಷಣ/ಚರ್ಚೆಯನ್ನು ಕೇಳಿಸಿಕೊಂಡು ಲೇಖನವೊಂದನ್ನು ಬರೆಯಬೇಕೆಂದಿದ್ದೇನೆ.
ಸಾರಾಂಶ ಕೊಡಬಲ್ಲೆ:
೧. ಎಂ.ಪಿ. ಪ್ರಕಾಶ್ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಅವುಗಳನ್ನು ಎದುರಿಸಿ ಹೊಸ ನಾಳೆಗಳನ್ನು ಕಟ್ಟುವ ಬಗ್ಗೆ ಆಶಾವಾದಿಯಾಗಿ ಮಾತನಾಡಿದರು
೨. ಯು.ಆರ್. ಅನಂತಮೂರ್ತಿಯವರು ಎಂ.ಪಿ. ಪ್ರಕಾಶರ ಮಾತಿಗೆ ಪ್ರತಿಕ್ರಿಯಿಸುತ್ತ 'ನಿಮ್ಮಂತ ಅಪರೂಪದ ರಾಜಕಾರಣಿಗಳನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ, ನಿಮ್ಮಿಂದ ಬಹಳ ನಿರೀಕ್ಷೆಯಿದೆ' ಎಂದರು
೩. Outlook ಪತ್ರಿಕೆಯ ಸುಗತ ಶ್ರೀನಿವಾಸರಾಜು Infosysನ ಭೂಮಿ ಹಗರಣದ ಹಿನ್ನೆಲೆಯಲ್ಲಿ corporate ಸಂಸ್ಥೆಗಳ ಉಢಾಫೆ ಧೋರಣೆ, ರಾಜಕಾರಣಿಗಳ/ಅಧಿಕಾರಿಗಳ ವರ್ತನೆ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರ - ಈ ಎಲ್ಲ ವಿಷಯಗಳ ಬಗ್ಗೆ ವಿವರವಾಗಿ ಚರ್ಚಿಸಲು ಕಾರಣರಾದರು
೪. ಶರತ್ ಅನಂತಮೂರ್ತಿಯವರು ವಿಜ್ಞಾನ (basic science) ಹಾಗು ತಂತ್ರಜ್ಞಾನ (technology) ಗಳ ನಡುವಿನ ಸೂಕ್ಷ್ಮ ವ್ಯತ್ಯಾಸ, ಇಂದಿನ ಸಮಾಜದಲ್ಲಿ ಅವುಗಳ ಬಳಕೆಗಳ ಬಗ್ಗೆ ಪ್ರಬಂಧ ಮಂಡಿಸಿದರು
೫. ವಿಜಯಶಂಕರ ಅವರು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸಮಾಡುತ್ತ (beneficiary ಗಳಾಗಿ), ನಮ್ಮ ನೆಲದ ಸಮಸ್ಯೆಗಳ ಬಗ್ಗೆ ಎಚ್ಚರದಿಂದಿರುವ ಅಗತ್ಯ, ಜಾಗತೀಕರಣದ ಸಂದರ್ಭದಲ್ಲಿ ಸುತ್ತಲ ಆಗುಹೋಗುಗಳ ಬಗೆಗಿನ ಅರಿವು, ಅವುಗಳನ್ನು ಗ್ರಹಿಸುವ ಪರಿ - ಈ ವಿಷಯಗಳ ಬಗ್ಗೆ ಮಾತಾಡಿದರು
೬. ಖ್ಯಾತ ರಂಗಕರ್ಮಿ ರಘುನಂದನ ಅವರು TVಯ ಕಾರ್ಯಕ್ರಮಗಳು ಹಂತ ಹಂತವಾಗಿ ಭಾಷೆಯನ್ನು ಕೊಲ್ಲುತ್ತಿರುವ ಬಗ್ಗೆ, ನಾಟಕ ಹಾಗು ಸಿನಿಮಾ ಕಲೆಯ ಸಾಧ್ಯತೆಗಳ ಬಗ್ಗೆ (ಅವರ ಪ್ರಕಾರ ನಾಟಕ ಮತ್ತು ಸಿನಿಮಾ ಕಲಾಪ್ರಕಾರಗಳು - TV ಕೇವಲ ಮಾಧ್ಯಮ) ಪ್ರಬಂಧ ಮಂಡಿಸಿದರು
೭. ಕೊನೆಯಲ್ಲಿ ರಾಘವೇಂದ್ರ ರಾವ್ 'ಇಷ್ಟೆಲ್ಲ ತವಕ ತಲ್ಲಣಗಳ ಮಧ್ಯೆ ಅರಿವು, ಎಚ್ಚರಗಳನ್ನಿಟ್ಟುಕೊಂಡು, ಹೊಸ ಕನಸುಗಳನ್ನು ಕಾಣುವ, ಬದುಕುವ challenge'ಗಳ ಬಗ್ಗೆ ಮಾತನಾಡಿದರು

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಇಂದಿನ ನಮ್ಮ ತವಕ ತಲ್ಲಣಗಳು By: ಪ್ರಶಾಂತ.ಪಂಡಿತ (10 replies) February 16, 2006 - 11:42am
  • ಉ:ಇಂದಿನ ನಮ್ಮ ತವಕ ತಲ್ಲಣಗಳು By: hpn (Feb 21 2006 - 11:03pm)
    • ಕಾರ್ಯಕ್ರಮದ ವಿವರ By: ಪ್ರಶಾಂತ.ಪಂಡಿತ (Feb 22 2006 - 3:03pm)
  • ಉ:ಇಂದಿನ ನಮ್ಮ ತವಕ ತಲ್ಲಣಗಳು By: (Feb 18 2006 - 10:20am)
    • ಕುಟ್ಟಣ ದೋಷ!! By: ಪ್ರಶಾಂತ.ಪಂಡಿತ (Feb 20 2006 - 1:00pm)
      • Re: ಕುಟ್ಟಣ ದೋಷ!! By: pavanaja (Feb 20 2006 - 5:02pm)
    • ಅಚ್ಚಿನ ದೋಷ - ಅಚ್ಚಣದೋಷ - ಕನ್ನಡ By: shreekant.mishrikoti (Feb 18 2006 - 11:56am)
      • ಅಚ್ಚಿನ, ಅಚ್ಚಣ By: bhatpp (Feb 18 2006 - 10:35pm)
      • ಉಃ ಅಚ್ಚಿನ ದೋಷ - ಅಚ್ಚಣದೋಷ - ಕನ್ನಡ By: Sunil Jayaprakash (Feb 18 2006 - 6:50pm)
        • ಹೊಸ ಪದಗಳು By: tvsrinivas41 (Feb 18 2006 - 8:33pm)
          • ಉ ಹೊಸ ಪದಗಳು By: Sunil Jayaprakash (Feb 20 2006 - 1:32pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 5:35am
  • venkatesh
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 5:11am
  • hamsanandi
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
    October 8, 2008 - 3:48am
  • Rajeshwari
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 3:43am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 12:48am
  • Rajeshwari
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:43am
  • Rajeshwari
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 12:40am
  • Appi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:34am
  • hamsanandi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 8, 2008 - 12:26am
  • Rajeshwari
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 12:03am
ಇನ್ನಷ್ಟು


ಹೊಗೆ-ಎಂಜಿನ್ ಪೋಪೊಪೆಡೆ,
ಹಿಟ್ಲರ್ ಪಡೆ ಹಾಕಿದರೂ ಮಟ್ಟ.
ಧೃತಿಗೆಡದೆ ಹೊಗೆಯುಗುಳುತಿದೆ
ಚರ್ಚಿಲನ ಚುಟ್ಟ.

— ಬಿಳಿಗಿರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator