ಸರ್ ಯಾಹೂದಿಂದಲೂ ಈ ಸೇವೆ ಲಭ್ಯವಿದೆ.. ಯಾಹೂವಿನ ಹೊಸ ಅವತಾರದಲ್ಲಿ ಈ ಸೇವೆ ಲಭ್ಯವಿದೆ. ನೀವು t ಎಂದು ಟೈಪ್ ಮಾಡಿದರೆ ಒಂದು ಚಾಟ್ ಬಾಕ್ಸ ಬರುತ್ತದೆ..ಅದರಲ್ಲಿ ಮೊಬೈಲ್ ಸಂಖ್ಯೆ ಹಾಕಿ ಕೆಳಗಡೆ ನಿಮ್ಮ ಸಂದೇಶ ಬರೆದು ಸೆಂಡ್ ಅಂತ ಕ್ಲಿಕ್ ಮಾಡಿದರೆ ಸಾಕು..ಸಂದೇಶ ಹೋಗುತ್ತೆ..
ಗಿರೀಶ ರಾಜನಾಳ ನನಗಿರುವುದು ಒಂದೇ ಕನ್ನಡ.
ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ
(ಫೋಟೋ : Farhad Contractor)
ವಾರದ ಲೇಖನ ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ | ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ || ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ | ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||
— ಡಿ. ವಿ. ಜಿ.
ಉ: ಇ-ಮೈಲ್ ಎಸ್ ಎಮ್ ಎಸ್ - ಪುಕ್ಕಟೆ ಸಲಹೆ
ಸರ್ ಯಾಹೂದಿಂದಲೂ ಈ ಸೇವೆ ಲಭ್ಯವಿದೆ..
ಯಾಹೂವಿನ ಹೊಸ ಅವತಾರದಲ್ಲಿ ಈ ಸೇವೆ ಲಭ್ಯವಿದೆ.
ನೀವು t ಎಂದು ಟೈಪ್ ಮಾಡಿದರೆ ಒಂದು ಚಾಟ್ ಬಾಕ್ಸ ಬರುತ್ತದೆ..ಅದರಲ್ಲಿ ಮೊಬೈಲ್ ಸಂಖ್ಯೆ ಹಾಕಿ ಕೆಳಗಡೆ ನಿಮ್ಮ ಸಂದೇಶ ಬರೆದು ಸೆಂಡ್ ಅಂತ ಕ್ಲಿಕ್ ಮಾಡಿದರೆ ಸಾಕು..ಸಂದೇಶ ಹೋಗುತ್ತೆ..
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.